У нас вы можете посмотреть бесплатно ಇಲಕಲ್ಲ ಬಸ್ ನಿಲ್ದಾಣ ! ILKAL bus stand 🔥🔥 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇಲಕಲ್ ಬಸ್ ನಿಲ್ದಾಣ ! ILKAL bus stand 🔥🔥#bus #youtubevideo #publictransport #travel #kkrtcraichurvlog #kkrtcraichurvlogzzz #bus #travelvideo #travelvlog #trending #youtube #trendingvideo #bussimulatorindonesia #volg #nwkrtc #nwkrtcbus #ksrtcstatus #travel / @kkrtcraichurvlog ಇಳಕಲ್ಲ ಅಥವಾ ಇಲಕಲ್ಲ್ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಒಂದು ನಗರ. ಇಳಕಲ್ಲ ಬಾಗಲಕೋಟೆ ಜಿಲ್ಲೆಯ ಒಂದು ತಾಲ್ಲೂಕ ಕೇಂದ್ರವಾಗಿದೆ.}ಇಳಕಲ್ಲ, ಕರಡಿ, ಅಮೀನಗಡ ಆಯ್ದ ಗ್ರಾಮಗಳನ್ನು ಹೋಬಳಿಯ ಗ್ರಾಮಗಳನ್ನು ಒಳಗೊಂಡಿದೆ ಬಾಗಲಕೋಟೆಯಿಂದ 60 ಕಿ.ಮೀ.ಗಳ ದೂರದಲ್ಲಿದೆ. ಈ ಊರಿನಲ್ಲಿ ಬನಶಂಕರಿ, ಬಸವಣ್ಣ, ಮತ್ತು ವೆಂಕೋಬ ದೇವಸ್ಥಾನಗಳಿವೆ. ಕೊನೆಯದು ಪೂರ್ವಕಾಲದ ಶಿಲ್ಪಕಲೆಯಿಂದ ಕೂಡಿದೆ. ಇಲ್ಲಿ ಬಳಸಲಾಗಿರುವ ಇಲ್ಲಿನ ಕಂಬಗಳನ್ನು ಐಹೊಳೆಯಿಂದ ತಂದಿರಬಹುದೆಂದು ನಂಬಿಕೆ. ದೇವಸ್ಥಾನದ ಕಲ್ಲಿನ ಚಾವಣಿಯಲ್ಲಿ ದೂಲ ಮತ್ತು ಅಡ್ಡಪಟ್ಟಿಗಳನ್ನು ಕೆತ್ತಲಾಗಿದೆ. ಮಹಂತಸ್ವಾಮಿಗಳೆಂಬ ವಿರಕ್ತ ಸ್ವಾಮಿಗಳೊಬ್ಬರು ಇಲ್ಲಿ ಒಂದು ಲಿಂಗಾಯತ ಶ್ರೀ ವಿಜಯ ಮಹಾಂತೇಶ ಮಠವನ್ನು ಸ್ಥಾಪಿಸಿದ್ದಾರೆ. ಇದನ್ನು ಈ ಸ್ಥಳದ ಎಲ್ಲ ವಿಭಾಗದ ಜನರೂ ಆಧರಿಸುತ್ತಾರೆ.ಕರಡಿಗ್ರಾಮದಲ್ಲಿ ಪ್ರಸಿದ್ದ ವಿಜಯನಗರ ಕಾಲದ ಶ್ರೀ ಬಸವಣ್ಣ ದೇವರ ದೇವಾಲಯವಿದೆ.ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ