У нас вы можете посмотреть бесплатно LENTEN KANNADA SONS || VOL : 02 II ಕನ್ನಡ ತಪಸ್ಸು ಕಾಲದ ಗೀತೆಗಳು || ಭಾಗ : 02 II JUKE BOX или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#KANNADA #LENTEN SONGS PART : 02 II ಕನ್ನಡ ತಪಸ್ಸು ಕಾಲದ ಗೀತೆಗಳು ಭಾಗ : 02 II JUKE BOX SINGER : FR VIJAYRAJ JANET MUSIC : KIRAN KUMAR ●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬ 🔗TIME CODE ==================== 00:00 - ನಾ ಕಂಡೆ ಶಿಲುಬೆಯಲ್ಲಿ ರಕ್ತದಿ ರಕ್ಷಕರ 06:30 - ಹರಿದಿದೆ ರಕ್ತದ ಧಾರೆ ಯೇಸುವಿನ ಪಾರ್ಶ್ವದಿಂದ 12:05 - ಯೇಸು ಸ್ವಾಮಿ ಹಿಂದೆ ನಾನು 26:03 - ನರನ ಪಾಪಕ್ಕಾಗಿ ಯೇಸು ಪ್ರಾಣ ನೀಗಿದೆ 36:14 - ಶ್ರೀಯೇಸು ದೇವನೇ ರಾಜಾಧಿರಾಜನೇ ●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬ 🔗 LYRICS ==================== ನಾ ಕಂಡೆ ಶಿಲುಬೆಯಲ್ಲಿ ರಕ್ತದಿ ರಕ್ಷಕರ ನನ್ನತ್ತ ನೋಡುತ್ತಿದ್ದ ನೋವಿನ ವರಪುತ್ರರ ನಿನಗಾಗಿ ತಾನೇ ಈ ನಿಂದೆ ನೋವು ನಿನ್ನಿಂದ ತಾನೇ ಈ ಘೋರ ಸಾವು ಇದಕ್ಕಿಂತ ನೀಡಲೇನು ಎನ್ನುವ ಶ್ರೀಯೇಸುವ 1. ಮಗುವಾಗಿ ಬಾ ಬಂದೆ ಧರೆಗೆ ಮರದಂತೆ ನೆರಳಾದೆ ನಿನಗೆ ಮಾನವಗೆ ನಾ ಜೀವ ಕೊಡಲು ಮರವೇರಿ ಬಲಿಯಾದೆ ಕೊನೆಗೆ ಕೊನೆಯುಸಿರ ಗಳಿಗೆಯಲ್ಲೂ ನಿನಗಾಗಿ ನಾ ಬೇಡಿದೆ ನಿನ್ನನ್ನು ಕಾಪಾಡಿದೆ 2. ಮರೆತೆನ್ನ ನೀ ದೂರ ಸರಿದೆ ಸರಿಯಲ್ಲ ಬಾ ಎಂದು ಕರೆದೆ ಬಂದೆನ್ನ ಹಿಂಬಾಲಿಸೆಂದೆ ಬೇಡೆಂದು ನೀ ಹಾದಿ ತೊರೆದೆ ಎಡೆಬಿಡದೆ ಮುನ್ನಡೆದು ಅಲೆದಾಡಿ ತೂಗಾಡಿದೆ ►►►►►►►►►►►► ಹರಿದಿದೆ ರಕ್ತದ ಧಾರೆ ಯೇಸುವಿನ ಪಾರ್ಶ್ವದಿಂದ ತೋಯಿಸಿತು ಜಗವನ್ನೇ ಆ ಪ್ರೀತಿಯ ಹೊನಲಿಂದ ಯೇಸುವೇ ಏತಕೆ ನನಗಾಗಿ ನೀ ಪ್ರಾಣ ನೀಗಿದೆ ನನ್ನಂತಹ ಕಡುಪಾಪಿಗಾಗಿ ನೀನೇಕೆ ಬಲಿಯಾದೆಯೋ 1. ಶಿರದಲ್ಲಿ ಮುಳ್ಳುಗಳು ಇವೆ ಮನದಲ್ಲಿ ನೋವು ತುಂಬಿದೆ ನನ್ನ ಕಡೆಗೆ ನೀ ನೋಡುತ್ತಿಹೆ ಅದು ಎಂಥ ನೋಟ ಪ್ರೀತಿ ಜಗದಿ ಜನಿಸಿತು ಅಲ್ಲೇ ಯೇಸುವಿನ ಆ ನೋಟದಲ್ಲೇ 2. ಪ್ರಾಣಪಕ್ಷಿ ಅಗಲುತ್ತಿರಲು ಶತ್ರುಗಳನ್ನು ನೀ ನೋಡಿದೆ ತಂದೆ ಇವರ ಕ್ಷಮಿಸೆಂದಿಹೆ ಅದು ಎಂಥ ಮಾತು ಶತ್ರು ಪ್ರೀತಿ ಜನಿಸಿತು ಅಲ್ಲೇ ಯೇಸುವಿನ ಆ ಮಾತಿನಲ್ಲೇ ಕ್ರೈಸ್ತ ಪ್ರೀತಿ ಅಡಗಿದೆ ಇದರಲಿ ಪರರ ಪ್ರೀತಿ ಮಾಡುವುದರಲ್ಲಿ ►►►►►►►►►►►► ಯೇಸು ಸ್ವಾಮಿ ಹಿಂದೆ ನಾನು ಭಾರ ಎನ್ನ ಶಿಲುಬೆಯನ್ನು ದಿನವೂ ಹೊತ್ತು ನಡೆವೆ ನಾನು 1. ದೇವಪುತ್ರ ಮರಣವನ್ನು ಮೂಕರಂತೆ ಕೇಳಿ ತೀರ್ಪು ಶಿರವ ಬಾಗಿ ನಡೆದರೇಸು 2. ಶಿಲುಬೆ ಹೊತ್ತು ನಡೆದರೇಸು ಮಾತನೊಂದು ನುಡಿಯರವರು ಸಹನಾ ಮಾರ್ಗ ತೋರಲೆಂದು 3. ಎನ್ನ ಪಾಪ ಹೆಚ್ಚಿಸಿಹುದು ಶಿಲುಬೆ ಮರದ ಭಾರವನ್ನು ತಾಳಲಾರ್ದೆ ಬಿದ್ದರವರು 4. ಯೇಸುಸ್ವಾಮಿಯನ್ನು ಕಂಡು ಮೇರಿ ಮಾತೆ ಅತ್ತರೆಷ್ಟು ತಾಯಿ ಪ್ರೇಮ ಅಳೆವುದೆಂತು 5. ಕಂಡು ಸೀಮೋನ್ ಸ್ವಾಮಿ ಪಾಡು ಮನದಿ ಮರುಗಿ ಮುಂದೆ ಬಂದು ಶಿಲುಬೆ ಹೊರಲು ನೆರವನಿತ್ತನು 6. ಧೂಳಿನಿಂದ ಮಲಿನಗೊಂಡ ವದನ ಕಂಡು ವೆರೋನಿಕಳು ಒರಸಿದಳು ವಸ್ತ್ರದಿಂದ 7. ಜಗದ ಪಾಪ ಹೇರಿಸಿಹುದು ಯೇಸು ಪ್ರಭುಗೆ ನಿಂದೆ ನೋವು ಖಿನ್ನರಾಗಿ ಬಿದ್ದರವರು 8. ಎನ್ನ ಕಂಡು ಅಳುವುದೇಕೆ ಅಳಿರಿ ನಿಮ್ಮ ಪಾಪಗಳಿಗೆ ಬೋಧೆಯಿತ್ತರೆಲ್ಲ ಜನಕೆ 9. ಮರಣ ಗಳಿಗೆ ದೂರವಿಲ್ಲ ಮರಳಿ ನಡೆವ ತ್ರಾಣವಿಲ್ಲ ಬಿದ್ದರೇಸು ನೋಡಿರೆಲ್ಲ 10. ಮಾನಭಂಗ ಮಾಡಲೆಂದು ಯೇಸು ವಸ್ತ್ರ ಸೆಳೆದು ಶತ್ರು ಕ್ರೂರ ನೋವನಿತ್ತರವರು 11. ಮರದ ತೊಲೆಗೆ ತಳ್ಳಿ ದೇಹ ಕೈಯಕಾಲುಗಳನ್ನು ಅವರ ಜಡಿದರವರು ಮೊಳೆಗಳಿಂದ 12. ಶಿಲುಬೆ ಮೇಲೆ ಸತ್ತರೇಸು ಬಳಲಿ ಬಳಲಿ ಮೂರು ತಾಸು ಪಾಪಿ ಎನಗೆ ಜೀವವಿತ್ತು 13. ಶಿಲುಬೆಯಿಂದ ಶವವ ತರಲು ಮೇರಿ ಮಾತೆ ಮಡಿಲಲಿಡಲು ತಾಯಿ ಅಳಲು ಕೇಳ್ವದೆಂತು 14. ಶಿಷ್ಯ ವೃಂದ ಬಳಿಗೆ ಬಂದು ಅಂತ್ಯಕ್ರಿಯೆಯ ಮಾಡಿ ಅಂದು ಪುನರುತ್ಥಾನಕ್ಕೆದುರು ನೋಡ್ದರು ►►►►►►►►►►►► ನರನ ಪಾಪಕ್ಕಾಗಿ ಯೇಸು ಪ್ರಾಣ ನೀಗಿದೆ ಚರಣ ಪಿಡಿದು ಬೇಡ್ವೆ ಸ್ವಾಮಿ ಕ್ಷಮೆಯ ಪಾಪಕೆ 1. ನರನ ಪಾಪ ನೆನೆದು ದೇವಾ ಗೆತ್ಸೆಮನಿಯೊಳು ಸುರಿದೆ ರಕ್ತ ಬೆವರ ಕರ್ತ ಪ್ರಾಣ ಭಯದೊಳು 2. ನೀಚ ನರನು ದೇವ ಸುತನ ಬಿಗಿದು ಕಲ್ಲಿಗೆ ಕ್ರೂರತನದ ಚಾಟಿಯಿಂದ ಹೊಡೆದ ದೇವಗೆ 3. ಮುಳ್ಳು ಮುಕುಟ ಧರಿಸಿ ದೇವಾ ಪುನೀತ ಶಿರದೊಳು ಎರೆದೆ ರಕ್ತ ಧಾರೆಯಾಗಿ ದೀನ ಮನದೊಳು 4. ಮುಳ್ಳು ಹಾದಿಯನ್ನು ತುಳಿದು ಘೋರ ಕಷ್ಟದಿ ರಕ್ತ ಸುರಿಸಿ ಬೆವರ ಹರಿಸಿ ಶಿಲುಬೆ ಹೊತ್ತೆ ನೀ 5. ಮನುಜಕುಲದ ಪಾಪ ಭಾರ ಹೊತ್ತು ದೇವಾ ನೀ ತೂಗಿ ನಿಂತೆ ಶಿಲುಬೆ ಮೇಲೆ ದಾಹಗೊಂಡು ನೀ ►►►►►►►►►►►► ಶ್ರೀಯೇಸು ದೇವನೇ ರಾಜಾಧಿರಾಜನೇ ಆಗಮಿಸೈ ಎನ್ನೊಳು ನೆಲಸು ನೀ ಅನುದಿನವು 1. ಯೇಸುವೇ ನೀ ನನಗೆ ದಯಾಳು ರಕ್ಷಕನು ನಿನ್ನಲ್ಲೇ ಇಹುದೆನಗೆ ಅನಂತ ಆಶ್ರಯವು ನಿನ್ನಯ ದೇಹವು ಆತ್ಮಕ್ಕೆ ಭೋಜನವು ನಿನ್ನನು ಭುಜಿಸುತಲಿ ಪಾವನ ನಾನಾಗ್ವೆನು 2. ಯೇಸುವೇ ನೀ ನನಗೆ ಜೀವನ ಜ್ಯೋತಿಯು ನಿನ್ನಲ್ಲಿ ಇಹುದೆನಗೆ ಅಳಿಯದ ಪ್ರೀತಿಯು ನಿನ್ನಯ ಧ್ಯಾನವು ಬಾಳಿಗೆ ಚೇತನವು ನಿನ್ಯ ಸನ್ನಿಧಿಯು ಮಮತೆಯ ಸೌಖ್ಯವು =●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬ 🔗 JUKE BOX VIDEOS ==================== • DEVARA SHAKTI (ದೇವರ ಶಕ್ತಿ) DIVINE KAN... • NEW KANNADA WORSHIP SONGS (ಕನ್ನಡ ಕ್ರೈ... • NAMMA PALAKA (ನಮ್ಮ ಪಾಲಕ) NEW KANNADA... • SANIDHANA | ಸನ್ನಿಧಾನ | NEW KANNADA CH... • PRAYANA (ಪ್ರಯಾಣ) NEW KANNADA CHRISTIA... • RAKTHABHISHEKA | ರಕ್ತಾಭಿಷೇಕ | NEW KAN... • YESUVE NANNA SAHAYAKA I ಯೇಸುವೇ ನನ್ನ ಸ... =●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬▬▬▬●●▬ 🔗DESCRIPTION ================= This content Is Copyright to S.KIRAN KUMAR. Any Unauthorised Reproduction, Redistribution Or Re-Upload Is Strictly Prohibited Of this Material.Legal Action Will Be taken Against,those Who Violate the Copyright Of the Following Material Presented ! LIKE, SHARE, SUBSCRIBE AND PRESS THE BELL ICON TO GET NOTIFICATIONS AND UPDATES RELATED TO UPCOMING SONGS AND KARAOKE MINUS TRACKS. THANKS FOR WATCHING / @skirankumar9632 GLORY belongs to GOD, whose POWER is at WORK in us and in JESUS CHRIST for all TIME and ETERNITY! Amen.