У нас вы можете посмотреть бесплатно ವಾಲಿಮೋಕ್ಷ | ಯಕ್ಷಗಾನ ತಾಳಮದ್ದಳೆ |ಶ್ರೀ ಕ್ಷೇತ್ರ ಸೌತಡ್ಕ ಹಾಗೂ ಯಕ್ಷಕಲಾಭಿಮಾನಿಗಳ ಸಹಕಾರದೊಂದಿಗೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಕ್ಷೇತ್ರ ಸೌತಡ್ಕ ಹಾಗೂ ಯಕ್ಷಕಲಾಭಿಮಾನಿಗಳ ಸಹಕಾರದೊಂದಿಗೆ ಸೌತಡ್ಕ ಶ್ರೀ ಗಣೇಶ ಕಲಾಮಂದಿರದಲ್ಲಿ ದಿನಾಂಕ 17-07-2023ನೇ ಸೋಮವಾರ ಮಧ್ಯಾಹ್ನ ಗಂಟೆ 2.30ರಿಂದ 11ನೇ ವರ್ಷದ ಆಟಿ ಅಮವಾಸ್ಯೆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ವಾಲಿಮೋಕ್ಷ (ಪಾರ್ತಿಸುಬ್ಬ ವಿರಚಿತ) ಹಿಮ್ಮೇಳ: ಶ್ರೀ ದಿನೇಶ ಅಮ್ಮಣ್ಣಾಯ ಶ್ರೀ ಚೈತನ್ಯಕೃಷ್ಣ ಪದ್ಯಾಣ ಶ್ರೀ ಶ್ರೇಯಸ್ ಪಾಳಂದೆ ಅರ್ಥದಾರಿಗಳು : ವಾಲಿ : ಶ್ರೀ ಪ್ರಭಾಕರ ಜೋಶಿ ಸುಗ್ರೀವ : ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಶ್ರೀರಾಮ : ಶ್ರೀ ವೆಂಕಟೇಶ ಭಟ್ ಹಿರಣ್ಯ ಹನೂಮಂತ : ಶ್ರೀ ದಿನಕರ ಗೋಖಲೆ ತಾರೆ : ಶ್ರೀ ವಾಟೆಪಡ್ಪು ವಿಷ್ಣು ಶರ್ಮ ಸ್ವಾಗತ ಬಯಸುವ : ಆರ್ಚಕರು ಹಾಗೂ ಸಿಬ್ಬಂದಿ ವರ್ಗ ಶ್ರೀ ಕ್ಷೇತ್ರ ಸೌತಡ್ಕ ಹಾಗೂ ಯಕ್ಷಕಲಾಮಿತ್ರರು ಮುಖ್ಯ ಕರ‍್ಯ ನಿರ್ವಹಣಾಧಿಕಾರಿ , ಆಡಳಿತ ಮಂಡಳಿ ಮತ್ತು ಸರ್ವಸದಸ್ಯರು ಶ್ರೀ ಕ್ಷೇತ್ರ ಸೌತಡ್ಕ Call us for live Streaming : Kolthige live media , Mo : 9845842849 #kolthigelivemedia #talamaddale #valimoksha join whatss app group #https://chat.whatsapp.com/JESB9NFFk4V... subscribe chanel #kolthigelivemedia # / @klothigelivemedia