У нас вы можете посмотреть бесплатно ಲಾಲಿಸು ಬಾಲ ಗೋಪಾಲ||Laalisu Baala|| Gaana Bharati или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗಾಯನ - ಭಾರತಿ ಶ್ರೀಪತಿ ಭಟ್ ಅಗ್ಗಾಶಿಕುಂಬ್ರಿ ಕೀಬೋರ್ಡ್ ಸಾಥ್- ಪ್ರಫುಲ್ ಕುಮಾರ್ ಹೆಬ್ಬಾರ್ ವಟುವಿಗೆ ಆಶೀರ್ವಾದ #####. . 🪷 ##### ಲಾಲಿಸು ಬಾಲಗೋಪಾಲ ಶ್ರೀ ಲೋಲ ಲಾಲಿಸು ಆಲಿಸು ಶ್ರೀ ವನಮಾಲ// ಪ// ಹುಡುಗತನದಲಿ ಹುಡುಗರನೊಡಗೂಡಿ ತುಡುಗು ಮಾಡುತಲಿಷ್ಟು ದಿನವನು ಕಳೆದೆಯೊ//೧ // ಬಾಲತ್ವದಿಂದಲಿ ಬ್ರಹ್ಮಚಾರಿಯಪಟ್ಟ ಕ್ಕೇರಿದೆ ನೀನೀ ಕ್ಷಣದೊಳು ಕುವರನೆ // ೨// ಹಟವನು ಬಿಟ್ಟಿನ್ನು ದಿಟವನು ಸಾಧಿಸು ಜಪ ತಪ ನೇಮವ ಬಿಡದೆ ನೀ ಪಾಲಿಸು // ೩// ವಿಭುದರ ಸಭೆಯೊಳು ಪಿತನತಿ ವಿಭವದಿ ಉಪದೇಶಯೋಗ್ಯನೆಂದು ಕಥಿಸಿದ ಕಿವಿಯೊಳು //೪ // ಧರೆಯೊಳುತ್ತಮವಾದ ಮೇರು ಮಂತ್ರವು ಇದು ಮನವಿಟ್ಟು ಜಪಿಸಿ ನೀ ಇಷ್ಟಾರ್ಥವ ಹೊಂದು. //೫ // ಸೀತಾ ಹೆಗಡೆ.