У нас вы можете посмотреть бесплатно Ashwatha Pradakshine | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ | Vid Srinidhi Acharya Pyati | JnanaGamya или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
JnanaGamya Prasarana presents "Ashwatha Pradakshine" Kannada Spiritual Discourses by Vid Srinidhi Acharya Pyati 𝄂 A Spiritual Discourses Series 𝄃 ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ವಿಶೇಷವಾದ ಫಲವನ್ನು ಹೇಳಿದ್ದಾರೆ . ಏಳು ಬಾರಿ ಪ್ರದಕ್ಷಿಣೆ ಮಾಡಿದರೆ 10 ಲಕ್ಷ ಸಂಖ್ಯೆಯಲ್ಲಿ ಗೋದಾನ ಮಾಡಿದಷ್ಟು ಫಲ ಎಂದು ತಿಳಿಸಿದ್ದಾರೆ ಹಾಗಾಗಿ ಉತ್ತಮ ಎಷ್ಟು ಸಾಧ್ಯವೋ ಅಷ್ಟು ದಿನ ಭಕ್ತಿಯಿಂದ ಪ್ರದಕ್ಷಿಣೆ ಮಾಡುವುದು ಮುಖ್ಯ ಪ್ರತಿಯೊಂದು ಪ್ರದಕ್ಷಿಣೆ ಸಂದರ್ಭದಲ್ಲೂ ಒಮ್ಮೆ ಈ ಮಂತ್ರವನ್ನು ಪಠಿಸಿ ಉಳಿದ ಸಮಯವನ್ನು ದೇವರ ನಾಮವನ್ನು ಕೀರ್ತನೆ ಮಾಡುತ್ತ ಪ್ರದಕ್ಷಣೆ ಮಾಡಿ ದೀರ್ಘದಂಡ ನಮಸ್ಕಾರ ಮಾಡಿದರೆ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲ ಗಂಡಸರು ಹೆಂಗಸರು ಎಂಬುವ ಭೇದವಿಲ್ಲದೆ ಸೂರ್ಯೋದಯದ ನಂತರ ಸೂರ್ಯಾಸ್ತದ ಮುಂಚೆ ಯಾವ ಕಾಲದಲ್ಲಾದರೂ ನಾಗನ ಕಲ್ಲು ಇದ್ದರೂ ಇಲ್ಲದಿದ್ದರೂ ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ನಮಸ್ಕಾರ ಮೋದಲಾದವುಗಳನ್ನು ಮಾಡಬಹುದು. ದೀಪವನ್ನು ಹಚ್ಚುವ ಅನುಕೂಲತೆಯಿದ್ದಲ್ಲಿ ಖಂಡಿತವಾಗಿ ದೀಪ ಹಚ್ಚಬಹುದು. ಅಶ್ವತ್ಥವೃಕ್ಷವನ್ನು ಮುಟ್ಟಿ ಮಾಡಬಹುದಾದ ಎಲ್ಲಾ ಸಂಪ್ರದಾಯಿಕ ಪೂಜೆಯನ್ನು ಶನಿವಾರದಂದು ಮಾತ್ರ ಮಾಡಬೇಕು. ಈ ಸಂಪ್ರದಾಯಗಳನ್ನು ಆಚರಿಸುವಾಗ ಅಲ್ಲಿ ಶುಚಿತ್ವವನ್ನು ಕಾಪಾಡಬೇಕು. - ವಿದ್ವಾನ್ ಶ್ರೀನಿಧಿ ಆಚಾರ್ಯರು Title/ಶೀರ್ಷಿಕೆ : ASHWATHA PRADAKSHINA | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ Subject : Achara Vichara | ಆಚಾರ-ವಿಚಾರ Episode No. Discourses by : Vid Srinidhi Acharya Pyati Cinematography: Editors, Design : Prasanna S. Achar Production Studio : JnanaGamya Prasarana Audio Master & Video Editing : Tejaswi Studio Music Source : © Prasanna Audio, Suprith Enterprises Cover Design : Supraja Vinyasa All rights reserved. © & ℗ 2018 : Copyright & Published by : JnanaGamya Prasarana ⦿ Playlists ▷Link to Bhagavatada Kathegalu" ► https://bit.ly/35NWvWU ❁ JnanaGamya UPI ID for contribution : 9449153529@upi ☎ Support and Sponsor : Phone No: +91 9449153529 📧 E-mail Id: [email protected] ✿ Subscribe and Stay updated with more Spiritual Discourses / Devotional Music. ✿ Please don't forget to Link share and invite your friends and family. ⚠️Please note : Unauthorised uploading of this video on any online portal will incite legal action. 𝄞 Enjoy and stay connected with us!! ►Free Subscribe to JnanaGamya : / jnanagamyaprasarana ►Like us on Facebook : / jnanagamyaprasarana ►Follow us on Twitter : / jnana_gamya ----------------------------------------- ❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. [email protected] / + 91 9449153529 #JnanaGamya #Bhagavatada_Kathegalu #JnanaGamyaDiscourses #JnanaGamyaPravachana #jnanagamya ------------------------------------------------- ▶Publication Date : ▶Ashwatha Pradakshine | ಅಶ್ವತ್ಥ ಪ್ರದಕ್ಷಿಣೆಯ ಮಹತ್ವ | Vid Srinidhi Acharya Pyati | JnanaGamya ▷Link share : • Ashwatha Pradakshine | ಅಶ್ವತ್ಥ ಪ್ರದಕ... ▶JnanaSeva: ▶ © & ℗ : JnanaGamya Prasarana