• ClipSaver
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa скачать в хорошем качестве

'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa 1 month ago

Pharma Stocks

Pharma

Pharma Tariff

Tariffs

Trump Tariffs

Masth Magaa

Amar Prasad

Trump

Pharma Sector

Indian Pharma Sector

Pharma Tariffs

Tariffs on Pharma

Pharmacy

Generic Medicine

Indian Medicine

Не удается загрузить Youtube-плеер. Проверьте блокировку Youtube в вашей сети.
Повторяем попытку...
'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa в качестве 4k

У нас вы можете посмотреть бесплатно 'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



'ಜಗತ್ತಿನ ಫಾರ್ಮಸಿ'ಗೆ ಬೆಂಕಿ | Trump Confirms Tariffs on Pharma | Indian Pharma Sector | Masth Magaa

ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses... ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- https://amarprasad.graphy.com/courses... ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! Amar Prasad Classroom ------ Youtube:    / @masthmagaa   Instagram:   / masthmagaa_com   . . Contact For Advertisement in Our Channel [email protected] . . . . . . . . . . . . . . . . . . #PharmaStocks #Pharma #PharmaTariff #Tariffs #TrumpTariffs #MasthMagaa #AmarPrasad #Trump #PharmaSector #IndianPharmaSector #PharmaTariffs #TariffsonPharma #Pharmacy #GenericMedicine #IndianMedicine

Comments
  • ಇತಿಹಾಸ ಸೇರಲಿದೆ ʻBBMPʼ | Op Sindoor | Turkey helped Pak | India | Masth Magaa  Full News | Amar 4 hours ago
    ಇತಿಹಾಸ ಸೇರಲಿದೆ ʻBBMPʼ | Op Sindoor | Turkey helped Pak | India | Masth Magaa Full News | Amar
    Опубликовано: 4 hours ago
    115796
  • ಕ್ಲಿಯರ್‌ ವಿಕ್ಟರಿ ಎಂದ ಅಮೆರಿಕ ತಜ್ಞ! | Operation Sindoor |  Army | Masth Magaa | Amar Prasad 6 hours ago
    ಕ್ಲಿಯರ್‌ ವಿಕ್ಟರಿ ಎಂದ ಅಮೆರಿಕ ತಜ್ಞ! | Operation Sindoor | Army | Masth Magaa | Amar Prasad
    Опубликовано: 6 hours ago
    78876
  • Южная Америка: от мусорных джунглей до карнавала и космических ракет | Нищета, культура, космодром 1 day ago
    Южная Америка: от мусорных джунглей до карнавала и космических ракет | Нищета, культура, космодром
    Опубликовано: 1 day ago
    209839
  • Big Bulletin | Mir Yar Baloch declares independence of Balochistan | May 14, 2025 2 hours ago
    Big Bulletin | Mir Yar Baloch declares independence of Balochistan | May 14, 2025
    Опубликовано: 2 hours ago
    34539
  • What is Tarrif? | How it Affects World Economy? | Donald Trump, United States | Masth Magaa | Amar 3 months ago
    What is Tarrif? | How it Affects World Economy? | Donald Trump, United States | Masth Magaa | Amar
    Опубликовано: 3 months ago
    46552
  • Северная Корея. Формула диктатуры @posle_zavtra 2 years ago
    Северная Корея. Формула диктатуры @posle_zavtra
    Опубликовано: 2 years ago
    5986645
  • ವಾಪಸ್ಸಾದರು ಯೋಧ! | Op Sindoor | Pak Army Losses | India | China | Masth Magaa Suttu Jagattu | Amar 9 hours ago
    ವಾಪಸ್ಸಾದರು ಯೋಧ! | Op Sindoor | Pak Army Losses | India | China | Masth Magaa Suttu Jagattu | Amar
    Опубликовано: 9 hours ago
    112549
  • Как Китай стал могущественным? Полное объяснение 6 months ago
    Как Китай стал могущественным? Полное объяснение
    Опубликовано: 6 months ago
    2986467
  • Large-scale operation in Ukraine / Deployment of European troops 15 hours ago
    Large-scale operation in Ukraine / Deployment of European troops
    Опубликовано: 15 hours ago
    631111
  • 7 ಪ್ಲೇಯರ್ಸ್ ಔಟ್🙆‍♂️ | RCB faces Injury Setbacks |Hazelwood Padikkal Patidar | Bengaluru |Masth Magaa 3 hours ago
    7 ಪ್ಲೇಯರ್ಸ್ ಔಟ್🙆‍♂️ | RCB faces Injury Setbacks |Hazelwood Padikkal Patidar | Bengaluru |Masth Magaa
    Опубликовано: 3 hours ago
    38984

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS