У нас вы можете посмотреть бесплатно Aatavenu Notavenu - Vasantha Geetha - HD Video Song | Dr Rajkumar | Gayathri | Vani Jayaram или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Vasantha Geetha Kannada Movie Song: Aatavenu Notavenu - HD Video Actor: Dr Rajkumar, Gayathri Music: M Ranga Rao Singer: Dr Rajkumar, Vani Jayaram Lyrics: Chi Udayashankar Year :1980 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Vasantha Geetha – ವಸಂತ ಗೀತ 1980**SGV Song Lyrics: ಗಂಡು : ಆಆಆ.... ಹೆಣ್ಣು : ಆಆಆ... ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು ಮನದಲೇನಿದೆ ಅದನು ಹೇಳದೆ ಏತಕೇ ಕಾಡಿದೆ ಹೆಣ್ಣು : ನನ್ನ ಆಸೆ ಕಣ್ಣ ಭಾಷೆ ತಿಳಿಯಲಾರದ ಒಗಟೇನು ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು (ಆಆ ) ಗಂಡು : ಮೆರೆದಾಡಿದೆ ರೋಷದಿ ಅಂದು ಮನಸಾಯಿತೆ ನನ್ನಲಿ ಇಂದು ಮೆರೆದಾಡಿದೆ ರೋಷದಿ ಅಂದು ಮನಸಾಯಿತೆ ನನ್ನಲಿ ಇಂದು ಏತಕೆ ಈ ಬಗೆ, ಏತಕೆ ಈ ಬಗೆ ಹೆಣ್ಣು : ನಿನ್ನ ರೀತಿ ತಿಳಿದಿನೀಗ ನಿನ್ನ ಪ್ರೀತಿ ಅರಿತಿನೀಗ ನನ್ನನು ಮನ್ನಿಸು ನಲ್ಲನೆ ಪ್ರೀತಿಸು ಗಂಡು : ಆಆಆ.... ಹೆಣ್ಣು : ಲಲಾಲಾಲ್... .. ಗಂಡು : ಲಲಾರಾಲಾಲ್... .. ... ಹೆಣ್ಣು : ಲಲಾಲಾಲ್... .. ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು (ಅಹ್ಹಹ್ಹ) ಹೆಣ್ಣು : ನೀನಿಲ್ಲದ ಸಿರಿಯನು ತೊರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ ನೀನಿಲ್ಲದ ಸಿರಿಯನು ತೊರೆವೆ ನಿನ್ನ ನೆರಳಲಿ ನೆಮ್ಮದಿ ಪಡೆವೆ ಸಂತಸ ಹೊಂದುವೆ, ಸಂತಸ ಹೊಂದುವೆ ಗಂಡು : ಸವಿಯಾದ ಮಾತನಾಡಿ ಒಲವಿಂದ ನನ್ನ ಕೂಡಿ ಮನವನು ಸೇರಿದೆ ಹಿತವನು ನೀಡಿದೆ ಹೆಣ್ಣು : ಆಆಆ.... ಗಂಡು : ಲಲಾಲಾಲ್... .. ಹೆಣ್ಣು : ಲಲಾರಾಲಾಲ್... .. ... ಗಂಡು : ಆಹಾಹ.. ಲಲಾಲಾಲ್... .. ಗಂಡು : ಆಟವೇನು ನೋಟವೇನು ನನಗೆ ಹೇಳಿದ ಮಾತೇನು ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು ಇಬ್ಬರು : ಆಆಆ.... ಲಲಾಲಾಲ್... ..ಲಲಾಲಾಲ್... .