• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ скачать в хорошем качестве

Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ 4 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ в качестве 4k

У нас вы можете посмотреть бесплатно Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



Vasudhendra Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

Maadhyama Aneka | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ 2013ರಲ್ಲಿ ಪ್ರಕಟವಾದ “ಮೋಹನ ಸ್ವಾಮಿ” ಕಥಾ ಸಂಕಲನ ಸಾಹಿತ್ಯ ಮತ್ತು ಸಾಮಾಜಿಕ ವಲಯಗಳಲ್ಲಿ ಹೊಸ ಸಂಚಲನ ಮತ್ತು ಚರ್ಚೆಗೆ ಹುಟ್ಟುಹಾಕಿತು. ಅದರ ಲೇಖಕ ವಸುಧೇಂದ್ರ ಅವರು ತಮ್ಮ ಮೋಹನಸ್ವಾಮಿ ಪುಸ್ತಕ ಪ್ರಕಟಿಸುವುದರೊಂದಿಗೆ ತಾವೊಬ್ಬ Gay ಎಂಬುದನ್ನೂ ಬಹಿರಂಗಪಡಿಸುವುದರೊಂದಿಗೆ ಸಾಮಾಜಿಕ ವಲಯಗಳಲ್ಲೂ ಸಂಚಲನೆಯನ್ನು ಸೃಷ್ಟಿಸಿದರು. ಗೇಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವೀಕಾರದ ಕುರಿತು ಬರೆದ ಆ ಪುಸ್ತಕ ಎಷ್ಟು ಜನಪ್ರಿಯವಾಯಿತೆಂದರೆ ದಕ್ಷಿಣದ ಎಲ್ಲ ಭಾಷೆಗಳು ಮತ್ತು ಹಿಂದಿಗೂ ಅನುವಾದವಾಗುವುದಷ್ಟೇ ಅಲ್ಲದೆ English ಮತ್ತು Spanishಗೂ ಭಾಷಾಂತರವಾಯಿತು. “ಮೋಹನಸ್ವಾಮಿ” ವಸುಧೇಂದ್ರರ ಮೊದಲ ಕೃತಿಯಲ್ಲ. ಮನೀಷೆ, ಯುಗಾದಿ, ಕೋತಿಗಳು, ಚೇಳು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ಹಂಪಿ ಎಕ್ಸ್ ಪ್ರೆಸ್, ವರ್ಣಮಯ ಇತ್ಯಾದಿ ಕತೆಗಳು ಮತ್ತು ಸುಲಲಿತ ಪ್ರಬಂಧಗಳನ್ನು ವಸುಧೇಂದ್ರ ಅವರು ಬರೆದಿದ್ದಾರೆ. “ಮಿಥುನ” ಶೀರ್ಷಿಕೆಯಲ್ಲಿ ರಮಣ ಅವರ ಕಥೆಗಳ ಅನುವಾದ, ಪರ್ವತಾರೋಹಣದ ದುರಂತದ ಬಗ್ಗೆ ಜಾನ್ ಕ್ರಾಕೌರ್ ಅವರ “ಎವರೆಸ್ಟ್” ಪುಸ್ತಕದ ಅನುವಾದವನ್ನೂ ಮಾಡಿದ್ದಾರೆ. ಇದೀಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಪಡೆದ “ತೇಜೋ ತುಂಗಭದ್ರಾ” ವಸುಧೇಂದ್ರ ಅವರ ಇತ್ತೀಚಿನ ಜನಪ್ರಿಯ ಕಾದಂಬರಿ. “ನನ್ನ ಕತೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಬಾರದು” ಅನ್ನುವ ವಸುಧೇಂದ್ರ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಹಾಗೆ ಸರಳವಾಗಿ ಬರೆಯುತ್ತಾರೆ. ತಮ್ಮ ಬರಹಗಳಂತೆ, ಮಾತು ಹಾಗೂ ನಡವಳಿಕೆಯಲ್ಲೂ ಸರಳತೆ ಹೊಂದಿರುವ ವಸುಧೇಂದ್ರ, ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸುರತ್ಕಲ್ ನ National Institute of Technologyಯಿಂದ ಇಂಜಿನಿಯರಿಂಗ್ ಪದವಿ ಪಡೆದ ಇವರು, ಬೆಂಗಳೂರಿನ Indian Institute of Science ನಿಂದ Master of Engineering ಪದವಿ ಗಳಿಸಿದ್ದಾರೆ. ಆ ಬಳಿಕ, ಸುಮಾರು 20 ವರ್ಷಗಳ ಕಾಲ Software ತಜ್ಞರಾಗಿ ಆಗಿ ದೇಶ ವಿದೇಶಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಬರವಣಿಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ “ಛಂದ ಪುಸ್ತಕ” ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿದ ವಸುಧೇಂದ್ರ, ಆ ಕೆಲಸದಲ್ಲೂ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಹಲವಾರು ಯುವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವಿನೂತನ ವಿನ್ಯಾಸ ಮತ್ತು ಗುಣಮಟ್ಟದಿಂದ ಹೆಸರಾಗಿರುವ “ಛಂದ ಪುಸ್ತಕಗಳು” ಈವರೆಗೆ 60ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿವೆ. ತಮ್ಮ ಬರವಣಿಗೆಯನ್ನು ಓದುಗರಿಗೆ ಮುಟ್ಟಿಸುವಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ “ಛಂದ ಪುಸ್ತಕ” ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿದ ವಸುಧೇಂದ್ರ, ಆ ಕೆಲಸದಲ್ಲೂ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ, ಹಲವಾರು ಯುವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವಿನೂತನ ವಿನ್ಯಾಸ ಮತ್ತು ಗುಣಮಟ್ಟದಿಂದ ಹೆಸರಾಗಿರುವ “ಛಂದ ಪುಸ್ತಕಗಳು”ಈವರೆಗೆ 60ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿವೆ. ನಮ್ಮ ನಡುವಿನ ಒಬ್ಬ ಅಪರೂಪದ ವ್ಯಕ್ತಿ, ಯುವ ಜನತೆಯ ಇಷ್ಟದ ಕತೆಗಾರ, ಸರಳ, ಹಸನ್ಮುಖಿ ಲೇಖಕ ಮತ್ತು ಪುಸ್ತಕ ಪ್ರಕಾಶಕ ವಸುಧೇಂದ್ರ ಮಾಧ್ಯಮ ಅನೇಕ Webಸಂಭಾಷಣೆ “ಬಿಚ್ಚಿಟ್ಟ ಬುತ್ತಿ”ಯ ಅತಿಥಿ. #Vasudhendra #Writer #Publisher #LGBTActivist #Author #IndianAuthor #Maneeshe #Ugadi #Chelu #HampiExpress #Mohanaswamy #VishamaBhinnaraashi #Gay #Kothigalu #NammammaAndreNangishta #RakshakaAnnatha #Varnamaya #AiduPaiseVardakshine #HarichittaSatya #TejoTungabhadra #Mithuna #Everest #ECommerce #Mohanaswamy #KarnatakaSahityaAcademyAward #DaRaaBendreStoryAward #MastiKathaAward #URAnanthamurthyAward #BesagarahalliRamannaAward #VasudhevaBhoopalamAward #VardhamanaUdayonmukhaAward #AmmaAwardFromSadem #KatharangamAward #ChandaPustaka #ChandaPustakaBahumana #LGBT #GoodAsYou @ChandaPustaka #Sandalwood #Interview #Trending #Viral #Kannada #KFI #Kannada Subscribe for Maadhyama Aneka Channel to get updates and notification on more entertainment and infotainment content.    / @maadhyamaaneka   Please leave your feedback and comments. Follow Maadhyama Aneka on : Facebook :   / maadhyama   Instagram :   / maadhyama.aneka   Twitter :   / maadhyamaa   Website : www.maadhyama-aneka.com © Maadhyama Aneka Pvt. Ltd.

Comments
  • Suchendra Prasad Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕ 4 года назад
    Suchendra Prasad Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi |ಮಾಧ್ಯಮ ಅನೇಕ
    Опубликовано: 4 года назад
  • Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka 6 дней назад
    Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka
    Опубликовано: 6 дней назад
  • ಲಿಂಗಾಯತ ಹುಟ್ಟಿದ್ದು | ಕಾಣದ ಕಲಬುರ್ಗಿ Part1 Kaanada Kalburgi | DR. MM Kalburgi | KS Parameshwar 6 лет назад
    ಲಿಂಗಾಯತ ಹುಟ್ಟಿದ್ದು | ಕಾಣದ ಕಲಬುರ್ಗಿ Part1 Kaanada Kalburgi | DR. MM Kalburgi | KS Parameshwar
    Опубликовано: 6 лет назад
  • Humorist Bhuvaneshwari Hegde in Shubhodaya Karnataka | DD Chandana 6 лет назад
    Humorist Bhuvaneshwari Hegde in Shubhodaya Karnataka | DD Chandana
    Опубликовано: 6 лет назад
  • ಮರೆಯಾದ ಮಾಣಿಕ್ಯ ಕವಿ ಡಾ ಸಿದ್ದಲಿಂಗಯ್ಯ ಅವರ TV9 ಸಂದರ್ಶನ|Dr Siddalingaiah|TV9 Kannada 4 года назад
    ಮರೆಯಾದ ಮಾಣಿಕ್ಯ ಕವಿ ಡಾ ಸಿದ್ದಲಿಂಗಯ್ಯ ಅವರ TV9 ಸಂದರ್ಶನ|Dr Siddalingaiah|TV9 Kannada
    Опубликовано: 4 года назад
  • Thatt Antha Heli -Celebrity Episode | Kannada Writers Vasudhendra & M R Dattatri | Chandana Archives 3 года назад
    Thatt Antha Heli -Celebrity Episode | Kannada Writers Vasudhendra & M R Dattatri | Chandana Archives
    Опубликовано: 3 года назад
  • Ep-5|ಲಂಕೇಶ್‌ ಜಾತಿವಾದಿ ಅಂತ ಯಾರು ಹೇಳಿದ್ದು..?|Prakash Belawadi |P Lankesh| Gaurish Akki Studio 10 месяцев назад
    Ep-5|ಲಂಕೇಶ್‌ ಜಾತಿವಾದಿ ಅಂತ ಯಾರು ಹೇಳಿದ್ದು..?|Prakash Belawadi |P Lankesh| Gaurish Akki Studio
    Опубликовано: 10 месяцев назад
  • Girish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi 5 лет назад
    Girish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi
    Опубликовано: 5 лет назад
  • Poet,Lyricist Shri Jayanth Kaikini in Shubhodaya Karnataka | DD Chandana 6 лет назад
    Poet,Lyricist Shri Jayanth Kaikini in Shubhodaya Karnataka | DD Chandana
    Опубликовано: 6 лет назад
  • ಬುದ್ಧನಿಗೆ ದೇವರ ಮೇಲೆ ನಂಬಿಕೆ ಇತ್ತಾ?|ರೇಷ್ಮೆ ಬಟ್ಟೆ| Vasudhendra| Gaurish Akki Studio|GaS 10 месяцев назад
    ಬುದ್ಧನಿಗೆ ದೇವರ ಮೇಲೆ ನಂಬಿಕೆ ಇತ್ತಾ?|ರೇಷ್ಮೆ ಬಟ್ಟೆ| Vasudhendra| Gaurish Akki Studio|GaS
    Опубликовано: 10 месяцев назад
  • Shrinath Shetty EXCLUSIVE Interview: ಮೋದಿ ಹಿಂದಿದ್ಯಾ ಆ ಮಹಾ ಶಕ್ತಿ | Jaya Prakash Shetty 9 месяцев назад
    Shrinath Shetty EXCLUSIVE Interview: ಮೋದಿ ಹಿಂದಿದ್ಯಾ ಆ ಮಹಾ ಶಕ್ತಿ | Jaya Prakash Shetty
    Опубликовано: 9 месяцев назад
  • Namma Bahubali With Song Writer K. Kalyan | Sandalwood | Raghav Surya | TV5 Kannada 4 года назад
    Namma Bahubali With Song Writer K. Kalyan | Sandalwood | Raghav Surya | TV5 Kannada
    Опубликовано: 4 года назад
  • Writer Vaidehi In Shubhodaya Karnataka | DD Chandana 6 лет назад
    Writer Vaidehi In Shubhodaya Karnataka | DD Chandana
    Опубликовано: 6 лет назад
  • N Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕ 5 лет назад
    N Santosh Hegde Full Version | Web Interview | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | ಮಾಧ್ಯಮ ಅನೇಕ
    Опубликовано: 5 лет назад
  • Vasudhendra speaks about novel 'Tejo-Tungabhadra', Mohanaswamy | ತೇಜೋ ತುಂಗಭದ್ರಾ | Vijay Karnataka 5 лет назад
    Vasudhendra speaks about novel 'Tejo-Tungabhadra', Mohanaswamy | ತೇಜೋ ತುಂಗಭದ್ರಾ | Vijay Karnataka
    Опубликовано: 5 лет назад
  • Interview with Kannada Poet Gopalakrishna Adiga | DD Chandana 6 лет назад
    Interview with Kannada Poet Gopalakrishna Adiga | DD Chandana
    Опубликовано: 6 лет назад
  • Shrinath Shetty EXCLUSIVE Interview: ಬದುಕು ಬಂಗಾರ..| Jaya Prakash Shetty 9 месяцев назад
    Shrinath Shetty EXCLUSIVE Interview: ಬದುಕು ಬಂಗಾರ..| Jaya Prakash Shetty
    Опубликовано: 9 месяцев назад
  • ಸಲಿಂಗಿ, ಅವರ ಪೋಷಕರು & ಬರಹಗಾರರಿಗೆ Author Vasudhendra ಕಿವಿಮಾತು | Bengaluru Buzz Podcast | Suvarna News 3 месяца назад
    ಸಲಿಂಗಿ, ಅವರ ಪೋಷಕರು & ಬರಹಗಾರರಿಗೆ Author Vasudhendra ಕಿವಿಮಾತು | Bengaluru Buzz Podcast | Suvarna News
    Опубликовано: 3 месяца назад
  • ಶಂಕರಾಚಾರ್ಯನ ಗುಂಡಾಗಿರಿ ಲೇಖನಕ್ಕೆ ಗಲಾಟೆ, ಕೇಸ್ ಹಾಕಿದ್ರು| Prof.K.S.Bhagawan Life |P-2| Digiotal Maadhyama 3 года назад
    ಶಂಕರಾಚಾರ್ಯನ ಗುಂಡಾಗಿರಿ ಲೇಖನಕ್ಕೆ ಗಲಾಟೆ, ಕೇಸ್ ಹಾಕಿದ್ರು| Prof.K.S.Bhagawan Life |P-2| Digiotal Maadhyama
    Опубликовано: 3 года назад
  • ಹಿಂದೂ ಧರ್ಮ ಉಳಿಸುವುದಕ್ಕೆ ಆವೇಶ ಬೇಡ..ಅಧ್ಯಯನ ಸಾಕು..!!! |  | Veena Bannanje | B Ganapathi |  part 03 2 года назад
    ಹಿಂದೂ ಧರ್ಮ ಉಳಿಸುವುದಕ್ಕೆ ಆವೇಶ ಬೇಡ..ಅಧ್ಯಯನ ಸಾಕು..!!! | | Veena Bannanje | B Ganapathi | part 03
    Опубликовано: 2 года назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5