У нас вы можете посмотреть бесплатно Gol Gumbaz - Second largest dome in the world || ಗೋಲಗುಮ್ಮಟ ಬಿಜಾಪುರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗೋಲಗುಮ್ಮಟ ಗೋಲ್ಗುಮ್ಮಟ ಆದಿಲ್ಶಾ(ಆಳ್ವಿಕೆ: ೧೬೨೭-೧೬೫೭)ನಗೋರಿಯಾಗಿಕಟ್ಟಲಾದಸ್ಮಾರಕ. ಇದನ್ನು೧೬೫೯ರಲ್ಲಿಪ್ರಸಿದ್ದವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರುನಿರ್ಮಿಸಿದ್ದಾರೆ.ಇದರಉದ್ದಮತ್ತುಅಗಲ೫೦ಮೀ, ಹೊರಗಡೆಎತ್ತರ೧೯೮ಅಡಿಮತ್ತುಒಳಗಡೆಎತ್ತರ೧೭೫ಅಡಿಇದ್ದುಮೇಲಿನಗೋಲಾಕಾರದಗುಂಬಜ್೩೯ಮೀ(೧೨೪ಅಡಿ) ವ್ಯಾಸಹೊಂದಿದೆ.ಅದರಂತೆ೮ಅಂತಸ್ತುಗಳಿವೆ.ಇದು ವಿಶ್ವದಎರಡನೆಅತಿದೊಡ್ಡಮಾನವನಿರ್ಮಿತಗುಂಬಜ್(ಇಟಲಿಯರೋಮ್ನಗರದಬೆಸಿಲಿಕಾಚರ್ಚ್- ವಿಶ್ವದಅತಿದೊಡ್ಡಮಾನವನಿರ್ಮಿತಗುಂಬಜ್). ಇದರವಿಶೇಷಆಕರ್ಷಣೆಯೆಂದರೆಇದರೊಳಗಿನಪ್ರಧಾನಕೊಠಡಿಯಲ್ಲಿಪ್ರತಿಶಬ್ದವೂ ಏಳುಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆಇಲ್ಲಿರುವ"ಪಿಸುಗುಟ್ಟುವಶಾಲೆ"ಯಲ್ಲಿಅತಿಸಣ್ಣಶಬ್ದವೂ೩೭ಮಿದೂರದಲ್ಲಿಸ್ಪಷ್ಟವಾಗಿಕೇಳಿಬರುತ್ತದೆ. ಇದರಹತ್ತಿರಬಿಜಾಪುರಆದಿಲ್ಶಾಹಿಗಳಿಗೆಸಂಭದಿಸಿದ ವಸ್ತುಸಂಗ್ರಾಹಾಲಯವುಇದೆ. ಗೋಲ್ಗುಮ್ಮಟ ಬಿಜಾಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ಆದಿಲ್ಶಾ (೧೬೨೭- ೧೬೫೭) ಅವರಸಮಾಧಿ. ಬಿಜಾಪುರವಲ್ಲದೆ ಬೀದರ, ಗೊಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ'ಗೋಲ್ಗುಂಬಜ್'ಬಿಜಾಪುರದಅತ್ಯಂತಆಕರ್ಷಕವಾದಸ್ಮಾರಕ. ಇದನ್ನುಮುಹಮ್ಮದ್ಆದಿಲ್ಷಾ,(1627-56) ತನ್ನಸಮಾಧಿಹಾಗೂಸ್ಮಾರಕವಾಗಿನಿರ್ಮಿಸಿದನು. ಅದರಕಟ್ಟುವಿಕೆಯಹೊಣೆಹೊತ್ತವನು, ದಾಬುಲ್ನಪ್ರಸಿದ್ಧವಾಸ್ತುಶಿಲ್ಪಯಾದಯಾಕುಬ್. ಗೋಲ್ಗುಂಬಜ್ನತಳಹದಿಯು205 ಅಡಿಗಳಚಚ್ಚೌಕ. ಅದರಸುತ್ತಲೂಇರುವಗೋಡೆಗಳು198 ಅಡಿಎತ್ತರವಾಗಿವೆ. ಈಗೋಡೆಗಳಮೇಲೆಗುಂಬಜವುಕಣ್ಣಿಗೆಕಾಣುವಯಾವುದೇಆಸರೆಯೂಇಲ್ಲದೆನಿಂತಿದೆ. ಗೋಡೆಗಳಿಂದಸುತ್ತುವರಿಯಲ್ಪಟ್ಟ 1. ಗುಂಬಜದಕೆಳಗಿರುವವಿಶಾಲವಾದಹಾಲಿನ(ಹಾಲ್) ವಿಸ್ತೀರ್ಣವು1833767 ಚದುರಡಿಗಳು. ಗೋಲ್ಗುಂಬಜ್, ಜಗತ್ತಿನಲ್ಲಿರುವಅತ್ಯಂತದೊಡ್ಡಸಿಂಗಲ್ಛೇಂಬರ್ಸ್ಟ್ರಕ್ಚರ್ಗಳಲ್ಲಿಒಂದು. ಇಲ್ಲಿರುವಗೋಡೆಗಳಲ್ಲಿಪ್ರತಿಯೊಂದರಲ್ಲಿಯೂಮೂರುಕಮಾನುಗಳನ್ನುರಚಿಸಲಾಗಿದೆ. 2. ಗೋಲ್ಗುಂಬಜ್ನಮಧ್ಯದಲ್ಲಿರುವಗೋಳಾಕೃತಿಯಶಿಖರವುಯಾವುದೇಕಂಬಅಥವಾರಚನೆಯನ್ನುಆಧರಿಸಿನಿಂತಿಲ್ಲ. ರೋಮ್ನಗರದಲ್ಲಿರುವಸೈಂಟ್ಪೀಟರ್ಬ್ಯಾಸಿಲಿಕಾದಡೋಮನ್ನುಹೊರತುಪಡಿಸಿದರೆ, ಇದುಪ್ರಪಂಚದಲ್ಲಿಯೇಅತ್ಯಂತದೊಡ್ಡದು. 3. ಈಗುಮ್ಮಟನಿಂತಿರುವುದುಪೆಂಡಾಂಟಿವ್ಎಂಬತತ್ವದಮೇಲೆ. ಪರಸ್ಪರಕ್ರಾಸ್ಆಗುವಕಮಾನುಗಳವ್ಯವಸ್ಥೆಯೇಈಡೋಮಿಗೆಆಧಾರವಾಗಿರುತ್ತದೆ. ಭಾರತದಲ್ಲಿಬೇರೆಲ್ಲಿಯೂಈಬಗೆಯರಚನೆಯಿಲ್ಲ. ಗೋಲ್ಗುಮ್ಮಟದವೈಶಿಷ್ಟ್ಯತೆ[ಬದಲಾಯಿಸಿ] ಕಾರ್ಡೋಬಾದಲ್ಲಿರುವಬೃಹತ್ಮಸೀದಿಯಲ್ಲಿಮಾತ್ರಇಂತಹರಚನೆಯನ್ನುಬಳಸಲಾಗಿದೆ. ಎತ್ತರದಬಿಂದುವಿನಲ್ಲಿಕೊನೆಯಾಗುವಎಂಟುಕಮಾನುಗಳು, ನಿಯತವಾದಜಾಗಗಳಲ್ಲಿಒಂದನ್ನೊಂದುಅರ್ಧಿಸುತ್ತವೆ. ಈಗುಂಬಜ್ನಲ್ಲಿರುವಪ್ರತಿಧ್ವನಿಗುಣವುಅದರವಿಶೇಷಲಕ್ಷಣಗಳಲ್ಲಿಒಂದು. ಇಲ್ಲಿಆಡಿದಮಾತುಅಥವಾಮಾಡಿದಶಬ್ದವುಹನ್ನೊಂದುಬಾರಿಪ್ರತಿಧ್ವನಿಸುತ್ತದೆ. ಅದನ್ನುಮೂವತ್ತೇಳುಕಿಲೋಮೀಟರುಗಳದೂರದಿಂದಕೇಳಬಹುದು. ಹಾಲ್ನಿಂದ33.22 ಮೀಟರುಗಳಎತ್ತರದಲ್ಲಿಸುಮಾರುಮೂರೂಕಾಲುಅಡಿಅಗಲದಗ್ಯಾಲರಿಯಿದೆ. ಇದುಗುಂಬಜಿನಒಳಪರಿಧಿಯಸುತ್ತಲೂವೃತ್ತಾಕಾರವಾಗಿಹರಡಿಕೊಂಡಿದೆ. ಇದನ್ನು ‘ಪಿಸುಗುಟ್ಟುವಗ್ಯಾಲರಿ’(ವಿಷ್ಪರಿಂಗ್ಗ್ಯಾಲರಿ) ಎಂದುಕರೆಯುತ್ತಾರೆ. ಏಕೆಂದರೆ, ಇಲ್ಲಿಅತ್ಯಂತಮೆಲುದನಿಯಲ್ಲಿಆಡಿದಮಾತನ್ನುಕೂಡಗ್ಯಾಲರಿಯಒಂದುತುದಿಯಿಂದಇನ್ನೊಂದುತುದಿಯವರೆಗೂಕೇಳಬಹುದು. ಒಂದೇಒಂದುಬಾರಿಗಟ್ಟಿಯಾಗಿಚಪ್ಪಾಳೆತಟ್ಟಿದರೆ, ಅದುಹತ್ತುಸಲಪ್ರತಿಧ್ವನಿಸುತ್ತದೆ. ಗುಂಬಜಿನಗೋಡೆಗಳಹೊರಭಾಗದಮೇಲೆಪಾರಿವಾಳಗಳು, ಆನೆಗಳು, ಕಮಲದಳಗಳು, ಮತ್ತುಕಂಠಹಾರಗಳಸುಂದರವಾದಕೆತ್ತನೆಹಾಗೂಶಿಲ್ಪಗಳನ್ನುನೋಡಬಹುದು. ಹಾಲಿನಮಧ್ಯದಲ್ಲಿರುವವೇದಿಕೆಯಮೇಲೆ, ಮುಹಮ್ಮದ್ಆದಿಲ್ಷಾಮತ್ತುಅವನಬಂಧುಗಳಕೃತಕವಾದಸಮಾಧಿಗಳಿವೆ. ನಿಜವಾದಸಮಾಧಿಗಳುನೆಲಮಾಳಿಗೆಯಲ್ಲಿಸುರಕ್ಷಿತವಾಗಿವೆ. #Bijapura #GolGumbaz ಗೋಲ ಗುಮ್ಮಟ #MohammedAdilShah Sultan of Bijapur Adil Shahi dynasty ಆದಿಲ್ ಶಾ Don't forget to like, comment, share and subscribe to my channel this is the average lenght of the first two lines of youtube description which is super importent to fill currectly, SUBSCRIBE now / @ranjangonalvlog2666 WATCH OUR MOST RECENT VIDEO • GETTING THERE || vacation destination I'm a traveller in search of those life-changing experiences. My goal is to learn as much as I can of the world in order to create the person I want... & watch my videos • saving for your vacation, subbscribe my channe