У нас вы можете посмотреть бесплатно ವಾಸ್ತು ನಮಗೆಷ್ಟು ಮುಖ್ಯ..?, ನಾವೆಷ್ಟು ನಂಬಬೇಕು..? | Does Vastu For Home Really Matters..? | GSS Maadhyam или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
"ವಾಸ್ತು" ಇದು ಜನರನ್ನ ಯೋಚನೆಗೂ, ಗೊಂದಲಕ್ಕೂ ಗುರಿ ಪಡಿಸಿದೆ. ನಾವು ವಾಸ್ತು ಪ್ರಕಾರ ಮನೆ ಕಟ್ಟಬೇಕು, ನಮ್ಮ ಮನೆಯಲ್ಲಿ ವಾಸ್ತು ಸರಿಯಿಲ್ಲ, ಕಚೇರಿಯಲ್ಲಿ ವಾಸ್ತು ಸೂಕ್ತವಾಗಿಲ್ಲ ಎಂಬಿತ್ಯಾದಿ ಯೋಚನೆಗಳನ್ನು ಜನ ತಲೆಗೆ ಹಾಕಿಕೊಳ್ಳುತ್ತಾರೆ. ಆದ್ರೆ ವಾಸ್ತುವಿನ ನಿಜವಾದ ಅರ್ಥವೇನು..?, ವಾಸ್ತುವನ್ನ ಯಾವ ರೀತಿ ಅರಿತುಕೊಳ್ಳಬೇಕು..?, ನಿಜಕ್ಕೂ ವಾಸ್ತು ನಮಗೆ ಎಷ್ಟು ಮುಖ್ಯ..? ಎಂಬುದನ್ನ ತಿಳಿದುಕೊಳ್ಳಲು ಜನ ವಿಫಲರಾಗ್ತಾರೆ. ಹೀಗಾಗಿ ಜಿಎಸ್ಎಸ್ ಮಾಧ್ಯಮದ "ರಿಯಲ್ ಎಸ್ಟೇಟ್" ಕಾರ್ಯಕ್ರಮದ ಈ ಸಂಚಿಕೆಯಲ್ಲಿ ಜಿಎಸ್ಎಸ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಶ್ರೀಹರಿ ಅವರು, ವಾಸ್ತು ಶಾಸ್ತ್ರದ ಬಗ್ಗೆ ಸ್ಪಷ್ಟ ವಿವರಣೆ ನೀಡಿದ್ದಾರೆ. People thinks lot about "Vaastu". they even have lot of confusions on it. Sometimes they worry like there's no perfect Vaastu in their home or at the office. But, What is the true meaning of Vaastu ..? Does Vaastu really matters..? People really fail to know all this. So in this episode of "Real Estate" program, Mr. Srihari, Chairman of GSS Projects Pvt ltd, Talked clearly about Vaastu. GSS Maadhyam is a unit of GSS Media and Advertising Pvt Ltd, Mysuru ► Subscribe to GSS Maadhyam : / gssmaadhyam ► Like us on Facebook : / gssmaadhyam ► Follow us on Instagram : / gssmaadhyam Concept and Direction: M R SATYANARAYANA Content Creator: SINDHU Y P DOP: M ARUN DEV Graphics and Video Editing: DAIVIK R, MADHU G B Coordinator: SARALA J Powered by: GSS Webtech IT Solutions – https://www.gsswebtech.com #GSSMaadhyam #Astrology #Vastushastra #VastuTips #vastudesign #vastuexpert #vedicastrology #vaastu #vastushastra #vastushastratips #astrologer #astroworld #astros #vastuhome #vastutipsforhome #vastuforhome #vastushastraforhome #vedicastrology #ScienceBehindVastu