У нас вы можете посмотреть бесплатно 79 ಸಂತಾನ ಮಂತ್ರ ಮತ್ತು ಸುಖ ಪ್ರಸವ ಮಂತ್ರ/ Santana Mantra & Sukha Prasava Mantra или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹರೇ ಶ್ರೀನಿವಾಸ, ಸಂತಾನ ಗೋಪಾಲ ಕೃಷ್ಣ ಮಂತ್ರ ಮತ್ತು ಸುಖ ಪ್ರಸವ ಮಂತ್ರ/ಹಾಡು ಕೊಡಲಾಗಿದೆ. ಶ್ರೀಸಂತಾನ ಗೋಪಾಲಕೃಷ್ಣ ( ಭಕ್ತಿಯಿಂದ ಪಠಿಸಿದವರಿಗೆ ಸಂತಾನ ಪ್ರಾಪ್ತಿ ಆಗಿದ). ಗೋಪಿ ವಲ್ಲಭ ಬಾಲ ಗೋಪಾಲಕೃಷ್ಣ ಶ್ರೀಪ ಸುಗುಣಾರ್ಣವನೇ ನಿರ್ದೋಷ ಶರಣು ಪುಷ್ಪಭವ ಭವಸರ್ಪರಾಜ ವಿಪ ಸುರಪಾದ ಸುಪಾದ ಸುಪುಣ್ಯ ಶ್ಲೋಕದಿಂ ಸದಾ ವಿನುತ ಸ್ವಾಮಿ (ಪ ) ವಿಪ್ರಸಹ ಪಾರ್ಥನ್ನ ಕರಕೊಂಡು ರಥವೇರಿ ಪರ್ವತ ಲೋಕಾ ಲೋಕ ದಾಟಿ ತಮಸ್ ಕತ್ತರಿಸಿ ಶ್ರೀಪತಿಯೇ ನಿನ್ನ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣಿಯೇ ( 1) ಅಂದು ವೈರಾಟಿಯು " ಪಾಹಿ ಪಾಹಿ ಮಹಾಯೋಗಿನ್ ದೇವದೇವ ಜಗತ್ಪತೇ ನಾನ್ಯಂ ತತ್ ಅಭಯಂ ಪಶ್ಯೆ" ಎಂದು ನಾಥನೇ ನಿನ್ನ ಮೋರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ (2 ) ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲೂ ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುವುದು (3) ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆಲುವ ಶಂಕ ಕೌಮೋದಕೀಧರನೇ ಮಾಲಕ್ಷ್ಮಿ ವಕ್ಷಣನೀ ವರ ಅಭಯಪ್ರಧನಾಗಿ ಸಲಹುತಿಯೋ ಭಕ್ತರನ್ನ ಗುರುಗಳನ್ನ ಶ್ರೀಕೃಷ್ಣ (4) ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಛಿತ ಪ್ರಧನೇ (5) ಸುಖ ಪ್ರಸವಕ್ಕಾಗಿ ಈ ಮಂತ್ರ ಪಠಿಸಬೇಕು ಹಿಮವತ್ಯುತ್ತದರೇ ಪಾರ್ಷ್ವೇ ಸುರತಾ ನಾಮ ಎಕ್ಷಣೇ ತಸ್ಯಾ ಸ್ಮರಣ ಮಾತ್ರೇಣಾ ವಿಷಲ್ಯಾ ಗರ್ಭಿಣೀ ಭವೇತ್! ಹಿಮಾಲಯದ ಉತ್ತರಭಾಗದಲ್ಲಿ ಸಸುರತಾ ಎಂಬ ಯಕ್ಷಿಣಿಯು ವಾಸಿಸುತ್ತಿರುವಳು. ಅವಳ ಸ್ಮರಣ ಮಾತ್ರದಿಂದ ಗರ್ಭಿಣಿಯು ಸುಖ ಪ್ರಸವವನ್ನು ಪಡೆದುಕೊಳ್ಳುವಳು. Santaana haadu/mantra Sri Santhana Gopala Krishna (bhakti yinda patisidavarige Santaana praapti aagide) Gopi Vallabha Baala Gopala Krishna Sreepa Suguna arnavane Nirdosh sharanu Pushpa Bhava Bhavasarpa Raaja Vipa Sura paada Supunya shlokarim saada vinuta swamy (pallav) VipraSaha Paarthanna KaraKondu rarhaveri Parvata lokaaloka daaty tamas kattarisi shreepatiye ninna Dhama Anantha Sana yaidi Vipranige suputrana tanditta ghriniye (1) Andu vairaatiyu "Paahi paahi Mahaa yogin Deva Deva Jagatpate naanyam tat abhayam pashye" yendu Nathane Ninna more hogalu avala udara praveshisi shishuva rakshisida Chakri (2) Suspatika kaantimaan Shiva Shubashayagallu polu ee dampatigalu yethaa yogya prema paraspara belesi Hari guru bhakti vardhisi suputra santaana bhagyavittu salahuvudu (3) Kalyaana tama Roopa Ambhuja Sudharshana balu cheluva shankha kaumodakidharane Maalakshmi vakshanee vara abhayapradanaagi salahutiyo bhaktarana guruga Sri Krishna (4) Gurugalolipa vara Vaayu Antargatane Vaarijaasanapita Sriprasanna Srinivasa Sharanu Bhaagirathi janaka paavana naamane poorna kaamane bhakta vaanchita pradane (5)