У нас вы можете посмотреть бесплатно ಏನಿದು ಶಾಂತಿ ಬಿಲ್? | SHANTI Bill | Nuclear Energy | Masth Magaa | Amar Prasad или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Buy BeatO Glucometer👇 Amazon: https://tinyurl.com/MM-YT-Dec13-AMZ Flipkart: https://tinyurl.com/MM-YT-Dec13-FK ---------------------------------------------------------------------- ನಿಮ್ಮ ಮನೆ ಪಕ್ಕದಲ್ಲೇ ನ್ಯೂಕ್ಲಿಯರ್ ಪ್ಲಾಂಟ್ (Nuclear Plant) ಬಂದ್ರೆ ಏನಾಗುತ್ತೆ? ಭಾರತ ಸರ್ಕಾರ ಕಳೆದ 63 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ "ಲಕ್ಷ್ಮಣ ರೇಖೆ"ಯನ್ನು ದಾಟಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅಣುಶಕ್ತಿ ವಲಯಕ್ಕೆ ಖಾಸಗಿ ಕಂಪನಿಗಳಿಗೆ (Private Sector) ರೆಡ್ ಕಾರ್ಪೆಟ್ ಹಾಕಿದೆ. ಕೇಂದ್ರ ಸಚಿವ ಸಂಪುಟ "SHANTI Bill" ಗೆ ಒಪ್ಪಿಗೆ ನೀಡಿದೆ. ಇದರ ಪ್ರಕಾರ ಇನ್ಮುಂದೆ ಟಾಟಾ, ರಿಲಯನ್ಸ್, ಅದಾನಿಯಂತಹ ಕಂಪನಿಗಳು ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಿರ್ಮಾಣದಲ್ಲಿ ಪಾಲುದಾರರಾಗಬಹುದು. ಹಾಗಿದ್ರೆ ಏನಿದು SHANTI Bill? SMR (Small Modular Reactors) ಅಂದ್ರೆ ಏನು? ಇದು ಸಿಟಿ ಮಧ್ಯೆ ಇರುತ್ತಾ? ಇದರಿಂದ ಕರೆಂಟ್ ಪ್ರಾಬ್ಲಮ್ ಸಾಲ್ವ್ ಆಗುತ್ತಾ? ಅಥವಾ ಸೇಫ್ಟಿ ಪ್ರಾಬ್ಲಮ್ ಶುರುವಾಗುತ್ತಾ? ಪೂರ್ತಿ ಮಾಹಿತಿಗಾಗಿ ಈ ವಿಡಿಯೋ ನೋಡಿ. In this video, Amar Prasad explains the pros and cons of the newly approved SHANTI Bill, which opens up India's Nuclear Power sector to private players and Foreign Direct Investment (FDI). We analyze the concept of Small Modular Reactors (SMRs), the 49% equity model, and the safety concerns surrounding this historic decision. ------ Youtube: / @masthmagaa Instagram: / masthmagaa_com . . Contact For Advertisement in Our Channel [email protected] . . . . . . .Buy BeatO Glucometer👇 Amazon: https://tinyurl.com/MM-YT-Dec13-AMZ Flipkart: https://tinyurl.com/MM-YT-Dec13-FK . . . . . . . . . . . #SHANTIBill #NuclearPowerIndia #MasthMagaa #AmarPrasad #KannadaNews #SMR #IndiaEnergy #AdaniPower #Reliance #TataPower #NuclearSafety #FutureOfIndia #MasthMagaa #AmarPrasad