У нас вы можете посмотреть бесплатно Rockline Venkatesh Full Version | ಬಿಚ್ಚಿಟ್ಟ ಬುತ್ತಿ | Web Sambhashane |bichchitta butthi |ಮಾಧ್ಯಮ ಅನೇಕ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Maadhyama Aneka | Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ ಟಿ ಎನ್ ವೆಂಕಟೇಶ್, ಅಥವಾ ತಿರುಪತಿ ನರಸಿಂಹಲು ನಾಯ್ಡು ವೆಂಕಟೇಶ್, ಕನ್ನಡ ಚಿತ್ರರಸಿಕರಿಗೆ "ರಾಕ್ ಲೈನ್ ವೆಂಕಟೇಶ್" ಎಂದು ಪರಿಚಿತ. ಇವರು ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್ (Rockline Entertainments) ಬ್ಯಾನರ್ ನ ಅಡಿಯಲ್ಲಿ ಅರ್ಧ ಶತಕಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದಲ್ಲಿ ಒಂದು ಬ್ರಾಂಡ್ ಎಂದು ಗುರುತಿಸಲ್ಪಡುತ್ತಾರೆ; ಇವರ ನಿರ್ಮಾಣದ ಹಲವಾರು ಚಿತ್ರಗಳು blockbuster hit ಗಳಾಗಿರುವುದು ಇವರು ನಿರ್ಮಾಪಕನಾಗಿ ಸಿನಿಮಾ ಪ್ರೇಕ್ಷಕರ ಮಿಡಿತವನ್ನು ಅರಿತಿರುವುದಕ್ಕೆ ಸಾಕ್ಷಿ. ಕನ್ನಡವಲ್ಲದೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯ ಚಿತ್ರಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಇವರ ಸಹನಿರ್ಮಾಣದ ಹಿಂದಿ ಸೂಪರ್ ಹಿಟ್ ಭಜರಂಗಿ ಭಾಯಿಜಾನ್ ಹಲವು ವಿಷಯಗಳಲ್ಲಿ ಚರಿತ್ರೆಯನ್ನೆ ಸೃಷ್ಟಿಸಿದ್ದಲ್ಲದೆ 63rd National Film Awards ನಲ್ಲಿ National Film Award for Best Popular Film Providing Wholesome Entertainment ಎಂಬ ಪುರಸ್ಕಾರ ಪಡೆಯಿತು. ಅಂಬರೀಷ್, ಡಾ ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ, ರಜನಿ ಕಾಂತ್, ರವಿ ತೇಜ, ಸಲ್ಮಾನ್ ಖಾನ್, ಮೋಹನ್ ಲಾಲ್, ಹೀಗೆ - ಭಾಷೆ ಯಾವುದೇ ಇರಲಿ ಅದರ ಸೂಪರ್ ಸ್ಟಾರ್ ತಾರಾಗಣ ದೊಂದಿಗೆ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ Rockline Venkatesh ಅವರು ನಟರೂ ಹೌದು. ಮನರಂಜನಾ ಕ್ಷೇತ್ರದ ಅತ್ಯಂತ ಯಶಸ್ವಿ ಉದ್ಯಮಿಗಳಲೊಬ್ಬರಾದ Rockline Venkatesh ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Webಸಂಭಾಷಣೆ ಬಿಚ್ಚಿಟ್ಟ ಬುತ್ತಿಯ ಅತಿಥಿ. You can watch this interview on our Aneka Plus OTT platform also. Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more Enjoy unlimited access to all of Maadhyama Aneka Originals on Aneka Plus OTT Download Aneka Plus OTT Android : https://play.google.com/store/apps/de... iOS : https://apps.apple.com/in/app/aneka-p... Website : www.anekaplus.com Content creators who are interested in producing content for Aneka Plus can connect to Maadhyama Aneka Media Production House by writing to [email protected] Aneka Plus can be found on : Android : https://play.google.com/store/apps/de... iOS : https://apps.apple.com/in/app/aneka-p... Website : www.anekaplus.com YouTube : / @anekakannada Facebook : / anekaplusott Instagram : / aneka.plus Twitter : / anekaplusott #kfi #RockilineVenkatesh #rocklineentertainments @RocklineEntertainments #PreethsodhThappa #YaareNeenuCheluve #Ajay #Mourya #Diggajaru #DakotaExpress #blockbusters #BajrangiBhaijaan # NationalFilmAwards #Sandalwood #Interview #Trending #Viral #Kannada #KFI #Kannada #Actor Subscribe for Maadhyama Aneka Channel to get updates and notification on more entertainment and infotainment content. / @maadhyamaaneka Please leave your feedback and comments. Follow Maadhyama Aneka on : Facebook : / maadhyama Instagram : / maadhyama.aneka Twitter : / maadhyamaa Website : www.maadhyama-aneka.com © Maadhyama Aneka Pvt. Ltd. | Aneka Plus 2023