У нас вы можете посмотреть бесплатно ಬಾರಯ್ಯಾ ಬಾ ಭಕುತರ ಪ್ರಿಯಾ |Barayya ba bhakutara priya | Utsahi Bolma или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#bhajan #bhajane #bhajansong #bhajanmusic ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ,ವಾರಿಜನೇತ್ರನೆ ವಾರಿಜ ಮಿತ್ರ ಅಪಾರ ಪ್ರಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರಯ್ಯಾ ಬಾಬಾ ಭಕುತರಾಪ್ರಿಯಾ ಶ್ರೀನಿವಾಸ ರಾಯ ವಾರಿಜಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜ ಮಿತ್ರ ಅಪಾರ ಪ್ರಭಾವನೆ ವಾರಿಜ ಝಾಂಡದ ಕಾರಣ ದೊರೆಯೆ ಬಾರಯ್ಯಾ ಬಾ ಬಾ ಬಾ ಬಾಬಾ ಭಕುತರಪ್ರಿಯಾ ಶ್ರೀನಿವಾಸ ರಾಯ ಮಾರಜನಕ ಮುಕುತಾರೊಡೆಯ ದೇವಯ್ಯಾ ಜೀಯ ||ಬಾರಯ್ಯಾ|| ಸ್ಕಂದನವೇರಿಬಪ್ಪ ರಂಗಾ ದೇವೋತುಂಗಾ ನಂದಾನಂದನ ಅರಿಮದ ಭಂಗಾ ಕರುಣಾಪಾಂಗ ಸಿಂಧುಶಯನ ಸುಂದರಾಂಗ ಹೇ ನಾರಸಿಂಗ ಕಂದಾವಿರಿಂಚಿಯು ನಂದಿವಾಹನ ಅಮರೇಂದ್ರ ಸನಕ ಸನಂದನಾದಿ ಮುನಿ ವ್ರಂದ ನಿಂದು ಬಂದು ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ ||ಬಾರಯ್ಯಾ|| ಜಗಜನ್ಮಾದಿಕರ್ತ ಗೋವಿಂದಾ ಉದರದಿಲೋಕ ಲಘುವಾಗಿ ಧರಿಸಿದ ಮುಕುಂದಾ ಭಕ್ತರ ಮನಕೆ ಝಗಝಗಿಸುತ ಪೊಳೆವಾನಂದ ನಿಗಮಾವಳಿಯಿಂದ ಅಗಣಿತ ಮುನಿಗಳ ನಗ ಖಗ ಮ್ರಘ ಶಶಿ ಗಗನಾಮರಾಜ್ಯರು ಸೊಗಸಾಗಿ ಬಗೆಬಗೆ ಪೊಗಳುತಲಿ ಬೇಗ ಜಿಗಿಜಿಗಿದಾಡಲು ಮುಗುಳುನಗೆಯ ಮಹಾಉರಗಗಿರಿವಾಸ ||ಬಾರಯ್ಯಾ|| ತಡಮಾಡ ಬ್ಯಾಡವೊ ಹೇ ನಲ್ಲಾ ವಾಕು ಲಾಲಿಸೆನ್ನೊಡೆಯ ಗೋಪಾಲವಿಠ್ಠಲಾ ದೇವ ಪರಾಕು ಅಡಿ ಇಡು ಭಕ್ತ ವತ್ಸಲಾ ಶ್ರೀ ಲಕುಮಿ ನಲ್ಲಾ ಮಡುವಿನೊಳಗೆ ಗಜ ಮೊರೆ ಇಡಲಾಕ್ಷಣ ಮಡದಿಗೆ ಹೇಳದೆ ದುಡುದುಡನೆ ಬಂದು ಹಿಡಿದು ನಖ್ರನ ಬಾಯಿ ಕಡಿದು ಬಿಡಿಸಿದನೆ ಸಡಗರದಲಿ ರಮೆ ಪೊಡವಿಯೊಡಗೂಡಿ ||ಬಾರಯ್ಯಾ|| #bhajan #bhajane • ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva... • ಶಂಭೋ ಸ್ವಯಂಭೋ ಸಂಭವ | Shambo swayambo s... • ವಿಠಲ ಪಾಂಡುರಂಗ | Vitala Panduranga | U... • ಕೋಲನಾಡುವ ರಂಗ ಕೋಲನಾಡುವ | Kolanaduva Ra... • Bhagyada lakshmi bandalu node|| ಭಾಗ್ಯ... • ಬಾರೆ ಸಖೀ | Bare Sakhi Hoguva Rasa Kre... • ಗುರುವಿನ ಗುಲಾಮನಾಗುವ ತನಕ | Guruvina Gul... • ಶಿವನಲ್ಲಿ ಶರಣಾಗಿರಣ್ಣ | Shivanalli Shar... • ಪೋಪು ಹೋಗೋಣ ಬಾರೋ | Popu Hogona Baro | ... • ಬಾರೋ ಕೃಷ್ಣಯ್ಯಾ | Baro Krishnayya | Ut... • ಏನು ಧನ್ಯಳೋ ಲಕುಮಿ | Enu Dhanyalo Lakum... • ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Me... • ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy A... • ಗೋಪಿ ಕೇಳ್ ನಿನ್ನ ಮಗ ಜಾರ | Gopike ninna... • ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹ... • ಅಸುರ ಮೂಕನ ಕೊಂದು | mookambike taye jag... • Tunga Teeradi Ninta | ತುಂಗಾತೀರದಿ ನಿಂತ... • Ayina Poora Eddene andu | ಆಯಿನ ಪೂರಾ ... • ತುಳಸಿ ಎಲೆ ಆರಿಸಿಕೊಂಡು | Tulasi ele ari... • udisuvudendu sri male mele | ಉದಿಸುವುದ... • Nee namma geluvagi baa | ನೀ ನಮ್ಮ ಗೆಲು...