У нас вы можете посмотреть бесплатно ಇಲ್ಲಿ ಬಳೆ ಹರಿಕೆ ಮಾಡಿಕೊಂಡರೆ ಎಲ್ಲವೂ ನೆರವೇರುತ್ತದೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಜೋಗದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಒಡಂಬೈಲು ಎಂಬಲ್ಲಿ ಈ ಕ್ಷೇತ್ರವಿದೆ ಶರಾವತಿ ವಿದ್ಯುತಾಗರದ ಪ್ರದೇಶವಾದ್ದರಿಂದ ಜೋಗದಿಂದ ಮೊದಲು ಅನುಮತಿ ಪತ್ರವನ್ನು ತೆಗೆದುಕೊಂಡು ಹೋಗಬೇಕು ಇಲ್ಲಿ ಚೆಕ್ಪೋಸ್ಟ್ ಕೂಡ ಇದೆ ಪ್ರಕೃತಿಯ ಮಡಿಲಲ್ಲಿರುವ ಶ್ರೀ ಪದ್ಮಾವತಿ ಅಮ್ಮನವರ ದೇವಾಲಯ ಶರಾವತಿ ತಟದಲ್ಲಿದೆ ಇಲ್ಲಿ ಅತಿ ಎತ್ತರವಾಗಿರುವ ಆದಿಶೇಷನ ವಿಗ್ರಹವು ಇಲ್ಲಿ ಇದೆ ಈ ದೇವಾಲಯಕ್ಕೆ ರಾಜ್ಯದ ಅನೇಕ ಕಡೆಗಳಿಂದ ಭಕ್ತಾದಿಗಳು ಬರುತ್ತಾರೆ ಇಲ್ಲಿ ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಇದೆ ಹಾಗೂ ವಸತಿ ವ್ಯವಸ್ಥೆಯು ಸಹ ಇದೆ. ನಗರದಿಂದ ದೂರದಲ್ಲಿರುವ ಈ ಸ್ಥಳವು ಪ್ರಕೃತಿ ತಾಯಿಯ ತಾಣವಾಗಿದೆ. ಅರಣ್ಯದಿಂದ ಆವೃತವಾಗಿರುವ ಈ ಸ್ಥಳವು ತುಂಬಾ ಸಂತೋಷವನ್ನು ನೀಡುತ್ತದೆ, ಇಲ್ಲಿ ಶಬ್ದ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಇರುವುದಿಲ್ಲ ಧ್ಯಾನಕ್ಕೂ ತುಂಬಾ ಸಹಕಾರಿಯಾಗಿದೆ. ಇದು ಪ್ರಾರ್ಥನೆಗೆ ಉತ್ತಮ ಸ್ಥಳವಾಗಿದೆ ಈ ಸ್ಥಳಕ್ಕೆ ಸಿದ್ದ ಗಿರಿ ಕ್ಷೇತ್ರ ಎಂದು ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 09449501548 08147559722 09482017330 09448873007