У нас вы можете посмотреть бесплатно March 23, 2025 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕನ್ನಡ ವರ್ಣಮಾಲೆ ಕನ್ನಡ ವರ್ಣಮಾಲೆ: ಕ್ರಮಬದ್ದವಾದ ಅಕ್ಷರಗಳ ಜೋಡಣೆಗೆ ವರ್ಣಮಾಲೆ ಎನ್ನುವರು. ಕನ್ನಡ ವರ್ಣಮಾಲೆ ಅಕ್ಷರಗಳು ೪೯ ಸ್ವರಗಳು 13 ಸ್ವತಂತ್ರವಾಗಿ ಉಚ್ಚರಿಸುವಂತೆ ಅಕ್ಷರಗಳಿಗೆ ಸ್ವರಗಳು ಎನ್ನುವರು. ಅ ಆ ಇ ಈ ಉ ಊ ಋ ಎ ಏ ಐ ಒ ಓ ಸ್ವರಗಳಲ್ಲಿ ಮೂರು ವಿಧ ೧.ಹ್ರಸ್ವ ಸ್ವರಗಳು ೬ ಏಕಮಾತ್ರ ಕಾಲದಲ್ಲಿ ಉಚ್ಚರಿಸುವ ಅಂತಹ ಅಕ್ಷರಗಳಿಗೆ ಹ್ರಸ್ವಸ್ವರ ಎನ್ನುವರು. ಅ ಇ ಉ ಋ ಎ ಒ ೨.ದೀರ್ಘ ಸ್ವರಗಳು ೭ ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಗಳಿಗೆ ದೀರ್ಘಸ್ವರ ಎನ್ನುವರು. ಆ ಈ ಊ ಏ ಐ ಓ ಒ ಔ ೩.ಪ್ಲುತಸ್ವರ,: ಮೂರು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಂತಹ ಅಕ್ಷರಗಳಿಗೆ ಪ್ಲುತಸ್ವರ ಎನ್ನುವರು. ಅಮ್ಮs, ಅಯ್ಯೋ ss ವ್ಯಂಜನಗಳು ೩೪ ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳು. ವ್ಯಂಜನಗಳಲ್ಲಿ ಎರಡು ವಿಧ ೧. ವರ್ಗಿಯ ವ್ಯಂಜನ ೨೫ ೨. ಅವರ್ಗೀಯ ವ್ಯಂಜನ ೯: ವರ್ಗಿಯ ವ್ಯಂಜನ ದಲ್ಲಿ ೩ ವಿಧ ೧. ಅಲ್ಪಪ್ರಾಣಗಳು ೧೦: ಕಡಿಮೆ ಉಸಿರಿನೊಂದಿಗೆ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಅಲ್ಪಪ್ರಾಣಗಳು ಎನ್ನುವರು. ೨. ಮಹಾಪ್ರಾಣಗಳು ೧೦: ಹೆಚ್ಚಿನ ಉಸಿರಿನೊಂದಿಗೆ ಉತ್ತರಿಸಲು ಪಡುವಂತಹ ಅಕ್ಷರಗಳಿಗೆ ಮಹಾಪ್ರಾಣಗಳು ಎನ್ನುವರು. ೩. ಅನುನಾಸಿಕಗಳು೫,: ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ಅಂತಹ ಅಕ್ಷರಗಳಿಗೆ ಅನುನಾಸಿಕಗಳು ಎನ್ನುವರು. ಅವರ್ಗೀಯ ವ್ಯಂಜನಗಳು ೯.