• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education скачать в хорошем качестве

ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education 4 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education в качестве 4k

У нас вы можете посмотреть бесплатно ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education

ದ.ರಾ.ಬೇಂದ್ರೆ ಅಜ್ಜನ ಬಗ್ಗೆ ನಿಮಗೆಷ್ಟು ಗೊತ್ತು..? Dr. Da Ra Bendre |By Suresh Kulkarni |Classic Education "ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು [೧] ಸಾಕ್ಷ್ಯಚಿತ್ರ ತಯಾರಾಗಿತ್ತು. ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ. ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ. ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು. ಬೇಂದ್ರೆಯವರ ಸಾಹಿತ್ಯ ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ‘ಬೆಳಗು’ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನವಾದ ‘ಗರಿ’ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ, 2019ರಲ್ಲಿಯೂ ಪ್ರಸಿದ್ಧವಾಗಿದೆ. *ನೂರು ವರ್ಷದ ಹಿಂದಿನ ಕವನ - ಬೆಳಗು[೩] ಬೆಳಗು(ಮೊದಲ ಪದ್ಯ) ಮೂಡಲ ಮನೆಯಾ ಮುತ್ತಿನ ನೀರಿನ ಎರಕ$ವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ.

Comments
  • 1 год назад
    "ಕವಿ ಬೇಂದ್ರೆ ತೀರಿಕೊಂಡಾಗ ನಡೆದ ಘಟನೆಗಳನ್ನು ಬಿಚ್ಚಿಟ್ಟ ಸುರೇಶ ಕುಲಕರ್ಣಿ!"-E03-Suresh Kulkarni-Da Ra Bendre
    Опубликовано: 1 год назад
  • ಪರೀಕ್ಷಾ ಸಿದ್ಧತೆಗೆ ಮುನ್ನ ನಮ್ಮ ದೃಷ್ಟಿಕೋನ ಹೇಗಿರಬೇಕು? | ಶ್ರೀ ಸುರೇಶ್ ಕುಲಕರ್ಣಿ| Class10 3 года назад
    ಪರೀಕ್ಷಾ ಸಿದ್ಧತೆಗೆ ಮುನ್ನ ನಮ್ಮ ದೃಷ್ಟಿಕೋನ ಹೇಗಿರಬೇಕು? | ಶ್ರೀ ಸುರೇಶ್ ಕುಲಕರ್ಣಿ| Class10
    Опубликовано: 3 года назад
  • Part 11  | ಡಾ ||  ದ. ರಾ. ಬೇಂದ್ರೆ ಅವರ ಬದುಕು - ಬರಹ |  Dr Gururaj Karajagi 4 года назад
    Part 11 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi
    Опубликовано: 4 года назад
  • DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ 1 год назад
    DVG | ಡಿ.ವಿ.ಜಿ.ಯವರ ಜೀವನದ ಅದ್ಭುತ ಚಿತ್ರಣ । ಡಾ.ಗುರುರಾಜ್ ಕರಜಗಿ
    Опубликовано: 1 год назад
  • Dr.D.R.Bendre | Bendre Darshana | Bendre Jayanthi 1 год назад
    Dr.D.R.Bendre | Bendre Darshana | Bendre Jayanthi
    Опубликовано: 1 год назад
  • ಶಿಕ್ಷಣ ವ್ಯವಸ್ಥೆಗೆ ಸರ್ಜರಿ! ಏಕೆ, ಹೇಗೆ? | Bengaluru Buzz Podcast with Dr Gururaj Karajagi Suvarna News 7 месяцев назад
    ಶಿಕ್ಷಣ ವ್ಯವಸ್ಥೆಗೆ ಸರ್ಜರಿ! ಏಕೆ, ಹೇಗೆ? | Bengaluru Buzz Podcast with Dr Gururaj Karajagi Suvarna News
    Опубликовано: 7 месяцев назад
  • HOME TOUR- 5 месяцев назад
    HOME TOUR-"ವರಕವಿ ದ.ರಾ ಬೇಂದ್ರೆ ಧಾರವಾಡ ಮನೆ ಒಳಗೆ ಏನೇನಿದೆ? ನೋಡೋಣ ಬನ್ನಿ!-Da.Ra Bendre Home-Sadhanakeri
    Опубликовано: 5 месяцев назад
  • ಓದಿದ್ದನ್ನು ನೆನಪಿಟ್ಟುಕೊಳ್ಳುವ ಸುಲಭ ವಿಧಾನ ಇದು!!! | ಶ್ರೀ ಸುರೇಶ್ ಕುಲಕರ್ಣಿ 3 года назад
    ಓದಿದ್ದನ್ನು ನೆನಪಿಟ್ಟುಕೊಳ್ಳುವ ಸುಲಭ ವಿಧಾನ ಇದು!!! | ಶ್ರೀ ಸುರೇಶ್ ಕುಲಕರ್ಣಿ
    Опубликовано: 3 года назад
  • Part 4  | ಡಾ ||  ದ. ರಾ. ಬೇಂದ್ರೆ ಅವರ ಬದುಕು - ಬರಹ |  Dr Gururaj Karajagi 4 года назад
    Part 4 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi
    Опубликовано: 4 года назад
  • Part 14  | ಡಾ ||  ದ. ರಾ. ಬೇಂದ್ರೆ ಅವರ ಬದುಕು - ಬರಹ |  Dr Gururaj Karajagi 4 года назад
    Part 14 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi
    Опубликовано: 4 года назад
  • Part 15  | ಡಾ ||  ದ. ರಾ. ಬೇಂದ್ರೆ ಅವರ ಬದುಕು - ಬರಹ |  Dr Gururaj Karajagi 4 года назад
    Part 15 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi
    Опубликовано: 4 года назад
  • 1 год назад
    "ಸ್ಮೃತಿಪಟಲ" : ಡಾ|| ದ ರಾ ಬೇಂದ್ರೆ | Akashvani Dharwad
    Опубликовано: 1 год назад
  • ಮತ್ತೆ ಹುಟ್ಟಿ ಬಂದ್ರು ಬೇಂದ್ರೆ | ಡಾ. ದ.ರಾ. ಬೇಂದ್ರೆ ಜಯಂತಿ | Ananta Deshpande | Book Brahma 1 год назад
    ಮತ್ತೆ ಹುಟ್ಟಿ ಬಂದ್ರು ಬೇಂದ್ರೆ | ಡಾ. ದ.ರಾ. ಬೇಂದ್ರೆ ಜಯಂತಿ | Ananta Deshpande | Book Brahma
    Опубликовано: 1 год назад
  • ಬೇಂದ್ರೆ ಮಗ ಹೆಣ್ಣು ನೋಡಲು ಹೋದಾಗ ಏನಾಯಿತು? | Jayant Kaikini | Bendre Kavya Gayana Sanje | Book Brahma 2 года назад
    ಬೇಂದ್ರೆ ಮಗ ಹೆಣ್ಣು ನೋಡಲು ಹೋದಾಗ ಏನಾಯಿತು? | Jayant Kaikini | Bendre Kavya Gayana Sanje | Book Brahma
    Опубликовано: 2 года назад
  • Part- 2 |  ಡಾ ||  ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi 4 года назад
    Part- 2 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi
    Опубликовано: 4 года назад
  • Da.Ra Bendre Documentary |ದ. ರಾ ಬೇಂದ್ರೆ ವ್ಯಕ್ತಿಚಿತ್ರ |Kalamadhyam | Parameshwar 5 лет назад
    Da.Ra Bendre Documentary |ದ. ರಾ ಬೇಂದ್ರೆ ವ್ಯಕ್ತಿಚಿತ್ರ |Kalamadhyam | Parameshwar
    Опубликовано: 5 лет назад
  • Part 18  | ಡಾ ||  ದ. ರಾ. ಬೇಂದ್ರೆ ಅವರ ಬದುಕು - ಬರಹ |  Dr Gururaj Karajagi 4 года назад
    Part 18 | ಡಾ || ದ. ರಾ. ಬೇಂದ್ರೆ ಅವರ ಬದುಕು - ಬರಹ | Dr Gururaj Karajagi
    Опубликовано: 4 года назад
  • ಅತಿಥಿಗಳ ಮಾತು | ಬೆಂಗ್ಳೂರಾಗೂ ಬೇಂದ್ರೆ - ೦೪ | ಸುರೇಶ್ ವೆಂ ಕುಲಕರ್ಣಿ - ಭಾಗ ೦೩ 5 лет назад
    ಅತಿಥಿಗಳ ಮಾತು | ಬೆಂಗ್ಳೂರಾಗೂ ಬೇಂದ್ರೆ - ೦೪ | ಸುರೇಶ್ ವೆಂ ಕುಲಕರ್ಣಿ - ಭಾಗ ೦೩
    Опубликовано: 5 лет назад
  • 3 года назад
    "ಯಾವುದೇ ತರಗತಿಯ ಪ್ರಶ್ನೆಪತ್ರಿಕೆ ಹೇಗೆ ತಯಾರಾಗುತ್ತದೆ ಗೊತ್ತಾ?" | ಶ್ರೀ ಸುರೇಶ್ ಕುಲಕರ್ಣಿ
    Опубликовано: 3 года назад
  • ನಾಕುತಂತಿ  | ಡಾ ||  ದ. ರಾ. ಬೇಂದ್ರೆ | Dr Gururaj Karajagi 3 года назад
    ನಾಕುತಂತಿ | ಡಾ || ದ. ರಾ. ಬೇಂದ್ರೆ | Dr Gururaj Karajagi
    Опубликовано: 3 года назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5