У нас вы можете посмотреть бесплатно ಮಾಗಡಿ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಷ್ಣುದೀಪೋತ್ಸವ ಕಾರ್ಯಕ್ರಮ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಮಾಗಡಿ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಷ್ಣುದೀಪೋತ್ಸವ ಕಾರ್ಯಕ್ರಮ #magadi rangana deeptsava #G Tv News Kannada #GTvNewsKannada #KannadaNews #KarnatakaNews ಮಾಗಡಿ ಪಟ್ಟಣದ ಕ್ಷೇತ್ರಪಾಲಕ ಐತಿಹಾಸಿಕ ಮಾಗಡಿ ರಂಗನಾಥಸ್ವಾಮಿ ದೇವಾಲಯದಲ್ಲಿ " ವಿಷ್ಣುದೀಪೋತ್ಸವ " ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ರಂಗನಾಥಸ್ವಾಮಿಯ " ಉತ್ಸವ ಮೂರ್ತಿಗೆ ಆರತಿಯನ್ನು ಬೆಳಗಿ ದೀಪ ಹಚ್ಚುವ ಮೂಲಕ ವಿಷ್ಣುದೀಪೋತ್ಸವಕ್ಕೆ ಚಾಲನೆ " ನೀಡಲಾಯಿತು. ನಂತರ ಸಾವಿರಾರು ಭಕ್ತರುಗಳು " ದೀಪಗಳನ್ನು ಹಚ್ಚಿ " ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದಂತಹ ಭಕ್ತರುಗಳು " ಸರತಿ ಸಾಲಿನಲ್ಲಿ ನಿಂತು ಮಾಗಡಿರಂಗನ ದರ್ಶನ " ಪಡೆದು ಪುನೀತರಾದರು.........