У нас вы можете посмотреть бесплатно ಮುಖ್ಯ ಅತಿಥಿಗಳ ನುಡಿ : ಶ್ರೀ ರವಿ ಡಿ. ಚನ್ನಣ್ಣನವರ್, ಐ.ಪಿ.ಎಸ್., ಬೆಂಗಳೂರು ದಿ||14-01-2020 ಸ್ಥಳ: ಗವಿಮಠ ಕೊಪ್ಪಳ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮುಖ್ಯ ಅತಿಥಿಗಳ ನುಡಿ : ಶ್ರೀ ರವಿ ಡಿ. ಚನ್ನಣ್ಣನವರ್, ಐ.ಪಿ.ಎಸ್., ಬೆಂಗಳೂರು ದಿನಾಂಕ:14-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಕೃಷಿ ಕುಟುಂಬದಲ್ಲಿ 23 ಜುಲೈ 1985 ರಂದುಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ,ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಆಟ್ರ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಮೇ 2007ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯನ್ನು ಅವರು ಹೈದರಾಬಾದ್ ನಲ್ಲಿ ಪಡೆದರು.2008ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್‍ಕಮಿಷನ್ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ 703 ನೇ ಸ್ಥಾನ ಪಡೆದರು. ವೃತ್ತಿಜೀವನ: ರವಿ ಅವರು 2011 ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತದನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ ನಂತರ 2019 ರಿಂದ ಅವರು ಬೆಂಗಳೂರು ಗ್ರಾಮಾಂತರಎಸ್ ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತರ ಸೇವೆಗಳು: ಬೆಳಗಾವಿ ಹೆಚ್ಚುವರಿ ಪೆÇಲೀಸ್‍ಅಧೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಕೋಮು ಗಲಭೆಯಲ್ಲಿಕಾರ್ಯ ನಿರ್ವಹಣೆ.2015 ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನು ಹತೋಟಿಗೆ. ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು "ಒನಕೆ ಓಬವ್ವ ಪಡೆರಚನೆ. ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೆÇಲೀಸ್ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.ಪೆÇಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೆÇಲೀಸ್ ಕ್ಯಾಂಟೀನ್‍ಮತ್ತು ಪೆÇಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಲಹೆ. ರೈತರಿಗೆ ಸಹಾಯವಾಗಲೆಂದು "ನಮ್ಮೂರಲೊಬ್ಬ ಸಾಧಕ" ಯೋಜನೆಯನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್‍ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆತರಬೇತಿ ನೀಡಲು ಪ್ರಾರಂಭಿಸಿದರು.