У нас вы можете посмотреть бесплатно " ಪನ್ನೀರ್ ಶಾಸ್ಲೀಕ "# panner shaslica with soya sauc & garlic soup или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
" ಪನ್ನೀರ್ ಶಾಶ್ಲಿಕ with ಸೋಯಾಸಾಸ್ & ಗಾರ್ಲಿಕ್, sauce. ಎಲ್ಲಾ ಕಾಲಕ್ಕೂ ಒಂದು ಮನೋರಂಜನ ಆಹಾರ. 3-4 ಹಂತಗಳಿದ್ದರೂ ಮಾಡುವವರೆಗೆ ಸವಾಲಿಸುವ ಆಹಾರ. ಒಂದೇ ಪ್ಲೇಟಿನಲ್ಲಿ ಮನಮೆಚ್ಚುವ ವಿವಿಧ ಆಹಾರಗಳ ಸಂಗಮ. ಒಂದು ಕೈ ನೋಡೇ ಬಿಡುವ ಬನ್ನಿ. " ಪನ್ನೀರ್ ಶಾಸ್ಲೀಕಾ ವಿಥ್ soya, garlic sauce. 1) ಪನ್ನೀರ್ ಮ್ಯಾರನೇಶನ್ ಗೆ ಬೇಕಾಗುವ ಸಾಮಗ್ರಿ 100 ಗ್ರಾಂ ಪನ್ನೀರ್ ಕ್ಯೂಬ್ಸ್ ( ಚೌಕಗಳು ) 50 ಗ್ರಾಂ ಕ್ಯಾಪ್ಸಿಕಂ ಕ್ಯೂಬ್ಸ್ 50 ಗ್ರಾಂ ಈರುಳ್ಳಿ ಕ್ಯೂಬ್ಸ್ ( bulbs) 2 ಚಮಚ ಎಣ್ಣೆ 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ ಕಪ್ಪು ಸೋಯಾ ಸಾಸ್ (black) 3/4 ಚಮಚ ಕರಿ ಮೆಣಸಿನ ಪುಡಿ (pepper) ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಮೆಲ್ಲಗೆ ಕಲಸಿ 15 ನಿಮಿಷ ಇಟ್ಟು, ನಂತರ ಹೆಂಚಿಗೆ ಎಣ್ಣೆ ಹಾಕಿ shallow fry ( ಕರಿಯದಲಿ ಉರಿದುಕೊಳ್ಳಬೇಕು ) ನಂತರ ಸ್ಕೀವರ್ಗೆ ಸೇರಿಸಬೇಕು. 2) ಸಾಸ್ ಮಾಡಲು ಬೇಕಾಗುವ ಸಾಮಗ್ರಿಗಳು 2 ಚಮಚ ಬೆಣ್ಣೆ 2 ಚಮಚ ಮೈದಾ ಹಿಟ್ಟು 1 1/2 ಚಮಚ ಬೆಳ್ಳುಳ್ಳಿ ಪೇಸ್ಟ್ 1 ಚಮಚ ಸೋಯಾ ಸಾಸ್ 1 ಚಮಚ ಹಸಿಮೆಣಸಿನಕಾಯಿ ಸಾಸ್ 1/2 ಚಮಚ ಪೆಪ್ಪರ್ ಪೌಡರ್ 1/4 ಚಮಚ ಸಕ್ಕರೆ 1 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ದಂಟು 250 ನೀರು ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ, ದಪ್ಪ ಬರೆಸಿ ರುಚಿ ನೋಡಬೇಕು. 3) ತರಕಾರಿಗಳನ್ನು ಹುರಿಯಲು 10-15 ಎಳೆಯ ಉದ್ದ ಬೀನ್ಸ್ 1 ಕ್ಯಾರೆಟ್ ಉದ್ದಕ್ಕೆ ತೆಳ್ಳಗೆ ಹೆಚ್ಚಿದ್ದು 1 ಚಮಚ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ 3/4 ಚಮಚ ಚಿಲ್ಲಿ ಫ್ಲೆಕ್ಸ್ 3/4 ಚಮಚ ಒರಿಗ್ಯಾನೋ ( ಮಿಕ್ಸ್ ಹರ್ಬ್ಸ್ ) 1/4 ಚಮಚ ಸಕ್ಕರೆ 1/2 ಚಮಚ ಕರಿ ಮೆಣಸಿನ ಪುಡಿ ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು 1 ಚಮಚ ಎಣ್ಣೆ ಇವುಗಳನ್ನು ಉರಿದುಕೊಳ್ಳಬೇಕು 4) ಒಂದು ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ ಕೆಂಪಗಾಗುವಂತೆ ಉರಿದುಕೊಳ್ಳಬೇಕು. ಬೇರೆ ಬೇಕಾಗುವ ಸಾಮಾನುಗಳು 1) ಒಂದು ಕಪ್ ವೆಜ್ ಫ್ರೈಡ್ ರೈಸ್ ಆಲೂಗಡ್ಡೆಯಿಂದ ಮಾಡಿದ ಫಿಂಗರ್ ಚಿಪ್ಸ್ ಗಳು