У нас вы можете посмотреть бесплатно Harmonium notes of ದೇವ ಬಂದ ನಮ್ಮ ಸ್ವಾಮಿ ಬಂದನೊ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
How to sing Dev bandan Amma swami bandaano ? • ದೇವ ಬಂದ ನಮ್ಮ ಸ್ವಾಮಿ ಬಂದನೊ,how to sing dev ... __________________________________ ರಚನೆ: ಶ್ರೀ ಪುರಂದರದಾಸರು ರಾಗ: ಯಮನ್ ಕಲ್ಯಾಣ್ ತಾಳ- ಭಜನ ಆರೋಹ - ನಿ̣ ರೆ ಗ ಮ ಧ ನಿ ಸಾ̇ | ಅವರೋಹ - ಸಾ̇ ನಿ ಧ ಪ ಮ̍ ಗ ರೆ ಸಾ || ದೇವ ಬಂದ ನಮ್ಮ |ಸ್ವಾಮಿ ಬಂದನೊ ಸಾಸಾ ನಿ̣ ಸಾಸಾ | ನಿ̣ರೆಗರೆ ಸಾಸಾನಿ̣ದ̣ ದೇವರ ದೇವ |ಶಿಖಾಮಣಿ ಬಂದನೊ ||pa|| ನಿ̣ರೆರೆ ನಿ̣ರೆಗಮ̍ಪ| ರೆಗಗರೆ ನಿ̣ರೆಸಾ ಉರಗಶಯನ ಬಂದ |ಗರುಡಗಮನ ಬಂದ ಪಪಪಗ ಪಪ ಪಪ | ಧಧಧಪಧ ಪಪ ನರಗೊಲಿದವ ಬಂದ|ನಾರಾಯಣ ಬಂದ ||1|| ಗಗ ಗಗ ಗಧ ಪಪ | ರೆಗಗರೆ ನಿ̣ರೆಸಾ ಮಂದರೋದ್ದರ ಬಂದ |ಮಾಮನೋಹರ ಪಪಪಗ ಪಪ ಪಪ | ಧಧಧಪಧ ಬಂದ ಪಪ ಬೃಂದಾವನಪತಿ |ಗೋವಿಂದ ಬಂದನೊ ||2|| ಗಗಗಗ ಗಧಪಪ | ರೆಗಗರೆ ನಿ̣ರೆಸಾ ನಕ್ರಹರನು ಬಂದ ಚಕ್ರಧರನು ಬಂದ ಪಪಪಗ ಪಪ ಪಪ | ಧಧಧಪಧ ಪಪ ಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||3|| ಗಗಗಗ ಗಧಪಪ | ರೆಗಗರೆ ನಿ̣ರೆಸಾ ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಪಪಪಗ ಪಪ ಪಪ | ಧಧಧಪಧ ಪಪ ಅಕ್ಷಯ ಫಲದ ಶ್ರೀ ಲಕ್ಷ್ಮೀರಮಣ ಬಂದನೊ ||4|| ಗಗಗಗ ಗಧಪಪ | ರೆಗಗರೆ ನಿ̣ರೆಸಾ ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ಪಪಪಗ ಪಪ ಪಪ | ಧಧಧಪಧ ಪಪ ನಗೆಮುಖ ಪುರಂದರವಿಠಲ ಬಂದನೊ||5|| ಗಗಗಗ ಗಧಪಪ | ರೆಗಗರೆ ನಿ̣ರೆಸಾ . . #musicjourneybyaish #musiclearning #bhimsenjoshi #panditbhimsenjoshi #devbandanamma #raghavendrawami#harmoniumkannada #harmoniumlearning #howtolearnsinging #easymusuclearning #harmoniumlearning #harmonium #trending #viralvideo #sangeet #musicclassinkannada #kannadamusic #kannadasongharmoniumnotation #harmoniumbasics #kannada #musicteacher #musiclesson #musiceducation #purandardasafamoussongs #kannadadevotionalsongs