У нас вы можете посмотреть бесплатно ಶ್ರೀ ನಂಜುಂಡೇಶ್ವರಸ್ವಾಮಿ ಚಾಮುಂಡೇಶ್ವರಿ ಕಥೆ - 02 | ಜನಪದ ತಂಬೂರಿ ಕಥೆ | Malvalli M Mahadevaswamy Harikathe или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#malavalli #ಮಳವಳ್ಳಿ #ಕೃಷ್ಣಾಪುರ #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy Watch Kannada Devotional Harikathe - Sri Nanjudeshwaraswamy Chamundeshwari Kathe - 02 #Sri Nanjudeshwaraswamy Chamundeshwari Kathe - A Folk Tale - ಶ್ರೀ ನಂಜುಂಡೇಶ್ವರಸ್ವಾಮಿ ಚಾಮುಂಡೇಶ್ವರಿ ಕಥೆ Artist - Dr. M Mahadevaswamy Singer - M Mahadevaswamy & Team #mahadevaswamy Lyrics - M Mahadevaswamy, #mahadevaswamy Banner - Maheshwara Audio Company Producer - Maheshwara Audio Company Released Year - 2003 you ಶ್ರೀ ನಂಜುಂಡೇಶ್ವರಸ್ವಾಮಿ ಚಾಮುಂಡೇಶ್ವರಿ ಕಥೆ - ಜಾನಪದ ಶೈಲಿ ತಂಬೂರಿ ಕಥೆ - 02 ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು ಸಾಹಿತ್ಯ : ಎಂ. ಮಹದೇವಸ್ವಾಮಿ ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ ಬಿಡುಗಡೆ : 2003 ಕಥಾ ಸಾರಾಂಶ : ಭೂಲೋಕದಲ್ಲಿ ಮಹಿಷಾಸುರನ ಉಪಟಳ ಹೆಚ್ಚಾದಾಗ ಬ್ರಹ್ಮ, ವಿಷ್ಣು, ಮಹೇಶ್ವರರಿಂದಲೇ ಆತನ ಸಂಹಾರ ಸಾಧ್ಯವಾಗದೆ ಇದ್ದಾಗ, ಲೋಕಮಾತೆಯಾದ ಪಾರ್ವತಿ ದೇವಿಯನ್ನು ದೇವತೆಗಳು ರಕ್ಷಣೆಗಾಗಿ ಬೇಡಿಕೊಳ್ಳುತ್ತಾರೆ. ಆಗ ಪಾರ್ವತಿ ದೇವಿಯು ಬ್ರಹ್ಮ, ವಿಷ್ಣು, ಮಹೇಶ್ವರರ ಸಕಲ ಶಕ್ತಿಯನ್ನು ಪಡೆದು ಮಹಿಷಾಸುರನನ್ನು ಸಂಹಾರ ಮಾಡಿ ಚಾಮುಂಡೇಶ್ವರಿಯಾಗಿ ಚಾಮುಂಡಿ ಬೆಟ್ಟದಲ್ಲಿ ನೆಲೆಸುತ್ತಾಳೆ. ಇತ್ತ ಕೈಲಾಸದಲ್ಲಿ ಪರಮೇಶ್ವರನು ತನ್ನ ಮಡದಿ ಪಾರ್ವತಿ ದೇವಿಯಾದ ಚಾಮುಂಡಿಯನ್ನು , ಶ್ರೀ ನಂಜುಂಡೇಶ್ವರನ ಅವತಾರ ತಾಳಿ ತನ್ನ ಇಬ್ಬರು ಹೆಂಡತಿಯರಾದ ದುಂಡಿದೇವಿರಮ್ಮ ಮತ್ತು ಸೋಮಾಜಮ್ಮನವರ ಕಣ್ಣು ತಪ್ಪಿಸಿ ಚಾಮುಂಡೇಶ್ವರಿಯನ್ನು ಪ್ರೇಮ ವಿವಾಹ ಮಾಡಿಕೊಂಡು ನಂಜನಗೂಡಿನಲ್ಲಿ ನೆಲೆಸುವ ಘಟನಾವಳಿಗಳನ್ನು ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ. #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ -------------------------------------------------------------------------------------------- this is my YouTube channel / @srisiddappajinilagararu