У нас вы можете посмотреть бесплатно ಕೂದಲು ಉದುರುವುದು? ಇಲ್ಲಿದೆ ಪರಿಹಾರ | Hair Fall solution in Kannada | Dr Saleem Jamadar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ಕೂದಲು_ಸಮಸ್ಯೆಗೆ_ಮನೆಮದ್ದು #drtipskannada #drjamadar #doctortips #hairfall #dandruffcontrol ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳೇನು? ಅನಗತ್ಯ ಚಿಂತೆಯಿಂದ ಮಾನಸಿಕ ಸ್ಥಿತಿ ಹದಗೆಡುತ್ತದೆ. ಮಾನಸಿಕ ಒತ್ತಡ ಉಂಟಾದಾಗ ಕೂದಲು ಉದುರುವ ಸಮಸ್ಯೆ ಕಾಡುವುದು ಮಾಮೂಲಿ. ವಿಪರೀತ ಟೆನ್ಷನ್ನಿಂದ ದೇಹದ ಸ್ಥಿತಿ ದುರ್ಬಗೊಳ್ಳುತ್ತದೆ. ಕೂದಲು ಉದುರುವಿಕೆಗೆ ಕೆಲವು ಪ್ರಮುಖ ಕಾರಣಗಳಿವೆ, ಉದಾಹರಣೆಗೆ, 1. ಆನುವಂಶಿಕತೆ 2. ಹಾರ್ಮೋನುಗಳ ಬದಲಾವಣೆಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳು 3. ಕೆಲವು ಕೇಶವಿನ್ಯಾಸ ಮತ್ತು ಚಿಕಿತ್ಸೆಗಳು 4. ಔಷಧಿಗಳು ಮತ್ತು ಪೂರಕಗಳು 5. ತಲೆಗೆ ವಿಕಿರಣ ಚಿಕಿತ್ಸೆ ಮತ್ತು 6. ತುಂಬಾ ಒತ್ತಡದ ಘಟನೆ... ಹಾಗಾಗಿ ಇದಕ್ಕೆ ಪರಿಹಾರವೇನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ. What are the main causes of hair loss? Unnecessary worry worsens the mental state. It is common for hair loss to occur when there is mental stress. Excessive tension weakens the body's condition. There are some major causes of hair loss, For example, 1. Heredity 2. Hormonal changes and medical conditions 3. Certain hairstyles and treatments 4. Medications and supplements 5. Radiation therapy to the head and 6. A very stressful event... So let's find out from the doctor what the solution is. #doctortips #hairfall #haircare #hairloss #hair #hairgrowth #hairtreatment #hairfallcontrol #dandruff #healthyhair #hairfallsolution #hairoil #hairtonic #hairfalltreatment #beauty #haircareproducts #hairlosssolution #hairlosstreatment #skincare #natural #haircaretips #hairgoals #haircareroutine #hairvitamins