У нас вы можете посмотреть бесплатно ಹತ್ತಾರು ಕಾಯಿಲೆಗಳಿಗೆ ರಾಮಬಾಣ ಈ ನುಗ್ಗೆ ಸೊಪ್ಪಿನ ಚಟ್ನಿ | Moringa Leaves Chutney |Drumstick Leaves Chutney или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#food #chutney #moringa ವೀಕ್ಷಕರೆ, ಹತ್ತಾರು ಕಾಯಿಲೆಗಳಿಗೆ ರಾಮಬಾಣ ಈ ನುಗ್ಗೆ ಸೊಪ್ಪಿನ ಚಟ್ನಿ . ಆರೋಗ್ಯಕರವಾದ ಮತ್ತು ಅಷ್ಟೇ ರುಚಿಕರವಾದ ನುಗ್ಗೆ ಸೊಪ್ಪಿನ ಚಟ್ನಿ ಬಿಸಿ ಬಿಸಿ ಅನ್ನಕ್ಕಂತೂ ಸೂಪರ್. ಅದ್ಭುತವಾದಂತ ರೆಸಿಪಿ ಇದು ನೀವು ಟ್ರೈ ಮಾಡಿ ಟೇಸ್ಟ್ ಹೇಗಿತ್ತು ಅಂತ ಕಾಮೆಂಟ್ ಮಾಡೋದನ್ನ ಮರೀಬೇಡಿ. ನಿಮ್ಮ ಸ್ಮಿತಾಸ್ ಕಿಚನ್ ಯುಟ್ಯೂಬ್ ಚಾನೆಲ್ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಅದ್ಭುತವಾದ ರೆಸಿಪಿ ಮಾಡೋದನ್ನ ತೋರಸ್ತೀವಿ . ಶೇರ್ ಮಾಡಿ ಪ್ರೋತ್ಸಾಹಿಸಿ. ಮಿಸ್ ಮಾಡದೆ ನೋಡಿ ಮತ್ತು ನಿಮ್ಮವರಿಗು ಶೇರ್ ಮಾಡಿ. Viewers, This moringa chutney is a panacea for ten diseases. Healthy and equally delicious, moringa chutney Chutney is also great with hot rice. This is a wonderful recipe. Don't forget to try it and comment on how it tasted. Your Smitas Kitchen YouTube channel shows you how to make wonderful recipes using ingredients at home. Share and encourage. Don't miss it and share it with your friends. #food #foodie #homemade #chutney #moringachutney #drumstickchutney #drumstickleaves #spicychutney #nuggesoppu #nuggesoppinachutney #moringaleaves #moringaleavesrecipe #morningrecipe #healthyeating #superfood #nutrientrichfoods #nutrientrich #greengoodness #indianrecipe #southindianrecipe #veganrecipes #vegeterianrecipe #traditionalrecipe #organiccooking #healthymeals #immunityboosting #ironrichfoods #diabeticfriendly #plantbaseddiet #smitaskitchen Checkout our recent videos : ಒಂದು ಕಪ್ ಬಾದಾಮಿ ಇದ್ರೆ ಸಾಕು ಟೇಸ್ಟಿ ಬಾದಾಮಿ ಬಿಸ್ಕೆಟ್ ಸವಿಯಲು ರೆಡಿ! • ಒಂದು ಕಪ್ ಬಾದಾಮಿ ಇದ್ರೆ ಸಾಕು ಟೇಸ್ಟಿ ಬಾದಾಮಿ ... ಸಾಬೂದಾನ ವಡಾ | ಗರಿಗರಿ ಸಬ್ಬಕ್ಕಿ ವಡೆ • ಬಿಸಿ - ಬಿಸಿ ಸಾಬೂದಾನ ವಡಾ | ಗರಿಗರಿ ಸಬ್ಬಕ್ಕಿ ... Veg Sandwich Recipe. • ಎಲ್ಲರೂ ಇಷ್ಟ ಪಡುವ ಚೀಸೀ ವೆಜ್ ಸ್ಯಾಂಡ್ ವಿಚ್ ... ಬೇಕರಿ ಸ್ಟೈಲ್ ಮಸಾಲಾ ಕಡ್ಲೆ ಬೀಜ ಶೇಂಗಾ. • ಬೇಕರಿ ಸ್ಟೈಲ್ ಮಸಾಲಾ ಕಡ್ಲೆ ಬೀಜ ಶೇಂಗಾ | MASA... ಉತ್ತರ ಕರ್ನಾಟಕದ ಮಸ್ತ್ ಗಿರ್ಮಿಟ್. • ಉತ್ತರ ಕರ್ನಾಟಕದ ಮಸ್ತ್ ಗಿರ್ಮಿಟ್ | Girmit Rec... ವೀಕ್ಷಕರೇ , ನುಗ್ಗೆ ಸೊಪ್ಪಿನ ಚಟ್ನಿ ಹೇಗೆ ಮಾಡೋದು ಅನ್ನೋ ರೆಸಿಪಿ ತೋರಿಸಿದ ಈ ವಿಡಿಯೋ ನಿಮಗೆ ಇಷ್ಟ ಆಗಿದೆ ಅಂತ ಭಾವಿಸ್ತೀವಿ. ಇಷ್ಟ ಆದ್ರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ. ಅಷ್ಟೇ ಅಲ್ಲ ನಿಮ್ಮ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಶೇರ್ ಮಾಡೊದಕ್ಕೆ ಮರೀಬೇಡಿ. ಸ್ಮಿತಾಸ್ ಕಿಚನ್ ಯೂಟ್ಯೂಬ್ ಚಾನೆಲ್ ಗೆ ಸಬ್’ಸ್ಕ್ರೈಬ್ ಆಗಿ ವಿಡೀಯೋ ಕೆಳಗಡೆ ಇರೋ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ, ಆಲ್ ನೋಟಿಫಿಕೇಶನ್ ಒತ್ತೋದಕ್ಕೆ ಮರೀಬೇಡಿ. ನಮ್ಮ ಅಡುಗೆ ವಿಡೀಯೋಗಳು ನಿಮಗೆ ಇಷ್ಟ ಆದ್ರೆ ಈ ವಿಡಿಯೋ ಕೆಳಗಡೆ ಇರೋ ಥ್ಯಾಂಕ್ಸ್ ಮತ್ತು ಜಾಯಿನ್ ಬಟನ್ ಪ್ರೆಸ್ ಮಾಡಿ ನಮ್ಮ ಪ್ರಯತ್ನವನ್ನ ಬೆಂಬಲಿಸಿ. Viewers, we hope you liked this video. If you liked it, give the video a like right now. Also, don't forget to share it with your friends and relatives Subscribe to Smita's Kitchen YouTube channel by pressing the red bell icon below the video and don't forget to turn on all notifications. If you like our cooking videos, support our efforts by pressing the Thanks and Join buttons below this video. ವೀಕ್ಷಕರ ಗಮನಕ್ಕೆ : ಈ ವಿಡಿಯೋದಲ್ಲಿ ತೋರಿಸಿದ ರೆಸಿಪಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದನ್ನು ತಯಾರಿಸಿ ಮಾಡಿಕೊಂಡು ಊಟ ಮಾಡುವುದು ವೀಕ್ಷಕರ ವಿವೇಚನೆಗೆ ಬಿಟ್ಟಿದ್ದು. ಈ ವಿಡಿಯೋದಲ್ಲಿ ತೋರಿಸಿದ ಪದಾರ್ಥಗಳನ್ನ ಬಳಕೆ ಮಾಡುವಿದರಿಂದ ನಿಮಗೆ ಅಲರ್ಜಿ ಅಥವಾ ಏನಾದರೂ ದೈಹಿಕ ತೊಂದರೆ ಕಾಣಿಸಿಕೊಂಡರೆ ಅದಕ್ಕೆ ಸ್ಮಿತಾಸ್ ಕಿಚನ್ ಯು ಟ್ಯೂಬ್ ವಾಹಿನಿ ಜವಾಬ್ದಾರ ಅಲ್ಲ Disclaimer: The recipe shown in this video is for educational purposes only. It is up to the viewer to make and eat it at their own discretion Smita's Kitchen YouTube channel is not responsible for any allergies or physical discomfort you experience from using the ingredients shown in this video.