У нас вы можете посмотреть бесплатно ಎಷ್ಟು ದಿನಾ ಇಲ್ಲೇ ಇರತಿನಿನ್ನ ಮನಿ ಬ್ಯಾರೈತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಎಷ್ಟು ದಿನಾ ಇಲ್ಲೇ ಇರತಿನಿನ್ನ ಮನಿ ಬ್ಯಾರೈತಿ #harmonium notation #akaashmanagooli #bhajanapadagalu #harmonium_class #music #harmoniumnotes #harmoniumnotetion #harmoniumtutorial This is famous bhajana pada sung by shree akaash managooli we have tried to provide harmonium notation of the song please listen share subscribe our chanal. This is uploaded only for entertainment and educational purpose if any body have Copyright claim the revenue may share to original content creator ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಬಣ್ಣದ ಮನೆಯ ಕಟ್ಟಿಸಿದಿ ಜೋರ ಸ್ಥಿರವಾಗಿ ನಿನಗ ಉಳಿಲಿಲ್ಲ ಪೂರ ಬಣ್ಣದ ಮನಿಯ ಕಟ್ಟಿಸಿದಿ ಜೋರ ಸ್ಥಿರವಾಗಿ ನಿನಗ ಉಳಿಲಿಲ್ಲ ಪೂರ ಬಣ್ಣದ ಮನಿಯ ಕಟ್ಟಿಸಿದಿ ಜೋರ ಸ್ಥಿರವಾಗಿ ನಿನಗ ಉಳಿಲಿಲ್ಲ ಪೂರ ಬಣ್ಣದ ಮನಿಯ ಕಟ್ಟಿಸಿದಿ ಜೋರ ಸ್ಥಿರವಾಗಿ ನಿನಗ ಉಳಿಲಿಲ್ಲ ಪೂರ ಹೆಂಡರ ಮಕ್ಕಳಿಗೆ ನನ್ನವ್ರುಎಂದೆಪ್ಪಾ ಹೆಂಡರ ಮಕ್ಕಳಿಗೆ ನನ್ನವ್ರುಎಂದೆಪ್ಪಾ ಹೆಂಡರ ಮಕ್ಕಳಿಗೆ ನನ್ನವ್ರುಎಂದೆಪ್ಪಾ ನೀನು ಹೋಗುವಾಗ ಯಾರೂ ಇಲ್ಲಪ್ಪಾ ಆ..ಆ..ಆ.. ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಹೊಂಚು ಹಾಕಿ ನೀ ಲಂಚವ ತಿಂತಿ ಲಾಭಕ್ಕಾಗಿ ನೀ ಲಾಡಾಯಿ ಮಾಡತಿ ಹೊಂಚು ಹಾಕಿ ನೀ ಲಂಚವ ತಿಂತಿ ಲಾಭಕ್ಕಾಗಿ ನೀ ಲಾಡಾಯಿ ಮಾಡತಿ ಹೊಂಚು ಹಾಕಿ ನೀ ಲಂಚವ ತಿಂತಿ ಲಾಭಕ್ಕಾಗಿ ನೀ ಲಾಡಾಯಿ ಮಾಡತಿ ಹೊಂಚು ಹಾಕಿ ನೀ ಲಂಚವ ತಿಂತಿ ಲಾಭಕ್ಕಾಗಿ ನೀ ಲಾಡಾಯಿ ಮಾಡತಿ ಅಣ್ಣ ತಮ್ಮರಿಗೆ ಮೋಸ ಮಾಡತಿ ಅಣ್ಣ ತಮ್ಮರಿಗೆ ಮೋಸ ಮಾಡತಿ ಅಣ್ಣ ತಮ್ಮರಿಗೆ ಮೋಸ ಮಾಡತಿ ಸತ್ತಮ್ಯಾಲ ಯಾರ ಹೆಗಲಮ್ಯಾಲ ಹೋಗ್ತಿ ಈ..ಈ..ಈ.. ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಭಿಕ್ಷಕ ಬಂದರ ದಾನ ಇಲ್ಲಂತಿ ಊರ ತುಂಬ ಬಡ್ಡಿಸಾಲ ಆಡತಿ ಭಿಕ್ಷಕ ಬಂದರ ದಾನ ಇಲ್ಲಂತಿ ಊರ ತುಂಬ ಬಡ್ಡಿಸಾಲ ಹಾಕ್ತಿ ಭಿಕ್ಷಕ ಬಂದರ ದಾನ ಇಲ್ಲಂತಿ ಊರ ತುಂಬ ಬಡ್ಡಿಸಾಲ ಆಡತಿ ಭಿಕ್ಷಕ ಬಂದರ ದಾನ ಇಲ್ಲಂತಿ ಊರ ತುಂಬ ಬಡ್ಡಿಸಾಲ ಹಾಕ್ತಿ ಗಳಸಿ ಗಳಸಿ ಮನ್ಯಾಗ ಇಡತಿ ಗಳಸಿ ಗಳಸಿ ಮನ್ಯಾಗ ಇಡತಿ ಗಳಸಿ ಗಳಸಿ ಮನ್ಯಾಗ ಇಡತಿ ನೀ ಸತ್ತ ಮ್ಯಾಲೆ ಅದನ ಯಾರಿಗೆ ಕೊಡತಿ ಈ..ಈ..ಈ.. ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಮಾನವ ಜನ್ಮ ಶ್ರೇಷ್ಠ ಐತಿ ತಿಳ್ಕೊಂಡು ನಡದರ ನಿನಗೊಲಿತೈತಿ ಮಾನವ ಜನ್ಮ ಶ್ರೇಷ್ಠ ಐತಿ ತಿಳ್ಕೊಂಡು ನಡದರ ನಿನಗೊಲಿತೈತಿ ಮಾನವ ಜನ್ಮ ಶ್ರೇಷ್ಠ ಐತಿ ತಿಳ್ಕೊಂಡು ನಡದರ ನಿನಗೊಲಿತೈತಿ ಮಾನವ ಜನ್ಮ ಶ್ರೇಷ್ಠ ಐತಿ ತಿಳ್ಕೊಂಡು ನಡದರ ನಿನಗೊಲಿತೈತಿ ದೇವುರ ತುಕಾರಾಮನ-ಕವನವ ಕೇಳಿ ದೇವುರ ತುಕಾರಾಮನ-ಕವನವ ಕೇಳಿ ದೇವುರ ತುಕಾರಾಮನ-ಕವನವ ಕೇಳಿ ಮುಕ್ತಿ ಕಾಣಬೇಕು ನೀ ಮನುಜಾ ಆ..ಆ..ಆ.. ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ ಎಷ್ಟು ದಿನಾ ಇಲ್ಲೇ ಇರತಿ ನಿನ್ನ ಮನಿ ಬ್ಯಾರೈತಿ