У нас вы можете посмотреть бесплатно Profitable mixed farming system with mahogany trees | ಮಹಾಗನಿ ಮರಗಳ ಜೊತೆಗೆಲಾಭ ನೀಡಿದ ಮಿಶ್ರ ಬೇಸಾಯ ಪದ್ಧತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Profitable mixed farming system with mahogany trees ಮಹಾಗನಿ ಮರಗಳ ಜೊತೆಗೆ ಲಾಭ ನೀಡಿದ ಮಿಶ್ರ ಬೇಸಾಯ ಪದ್ಧತಿ ಬೊಮಕ್ಕನಹಳ್ಳಿ ಉಮಾಪತಿ con : - 9945478093 ಮಹಾಗನಿ ಕೃಷಿಯಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ, ಮಣ್ಣಿನ ಸವೆತವನ್ನು ತಡೆಯುತ್ತೆದೆ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಮಹಾಗನಿ ಮರವನ್ನು ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ನೈಸರ್ಗಿಕ ತೈಲ ಮತ್ತು ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ ತುಂಬಾ ನೀರು ನಿಂತರೂ ಮರ ಬಾಧಿತವಾಗುವುದಿಲ್ಲ ಆದರೆ ಬಿರುಗಾಳಿ ಇರುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಲ್ಲ ಕೃಷಿಗೆ ಸೂಕ್ತವಾದ ಮಣ್ಣನ್ನು ಆಯ್ಕೆ ಮಾಡಿಕೊಳ್ಳಿ. ಕೃಷಿ ಪ್ರಾರಂಭಿಸುವ ಮುನ್ನ ಮಣ್ಣನ್ನು ಸಿದ್ಧಪಡಿಸಬೇಕು ಮಹಾಗನಿ ಮರಗಳುbಎಲೆಗಳು ಮತ್ತು ಬೀಜಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸಬಹುದು ಮೊದಲ 5-6 ವರ್ಷಗಳವರೆಗೆ ಗಿಡಗಳ ನಡುವೆ ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳಂತಹ ಬೆಳೆಗಳನ್ನು ಬೆಳೆಯಬಹುದು ಇದು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಹಾಗನಿ ಮರಗಳಿಗೆ ಸಾರಜನಕ (M), ರಂಜಕ (P), ಮತ್ತು ಪೊಟ್ಯಾಸಿಯಂ (K) ಅಗತ್ಯವಿದೆ. ಇವು ಮರೆಗಳ ಬೆಳೆವಣಿಗೆಗೆ ಸಹಕಾರಿಯಾಗಿವೆ ಮರದ ಗುಣ ಗುಣಮಟ್ಟ, ಗಾತ್ರ ಮತ್ತು ಮಾರುಕಟ್ಟೆ ಬೇಡಿಕೆಯನ್ನು ಅವಲಂಬಿಸಿ ಬೆಲೆ ಬದಲಾಗುತ್ತದೆ ಮಹಾಗನಿ ಕೃಷಿಗೆ ನೀರಿನ ಅವಶ್ಯಕತೆ ಕಡಿಮೆ ನೀರು ನಿಂತರೂ ಮರ ಬಾಧಿತವಾಗುವುದಿಲ್ಲ. ಮಹಾಗನಿ ಕೃಷಿಯು ಮಣ್ಣಿನ ಸವೆತ ತಡೆಯಲು ಸಹಾಯ ಮಾಡುತ್ತದೆ, ಗಾಳಿ ಮತ್ತು ನೀರನ್ನು ಶುದ್ದೀಕರಿಸುತ್ತದೆ ಮತ್ತು ವನ್ಯಜೀವಿಗಳೆಗೆ ಆವಾಸಸ್ಥಾನವನ್ನು ಒದಗಿಸುತ್ತದೆ. ಸಬ್ಸಿಡಿ ಪಡೆಯಲು ಅಗತ್ಯವಾದ ದಾಖಲೆಗಳನ್ನು ಪಡೆಯಲು ಸರಕಾರದಿಂದ ಸೆಹಾಯ ಪಡೆಯಬಹುದು ಧನ್ಯವಾದಗಳು🙏 Related Tags :- mahogany tree farming profitable farming profitable farming ideas most profitable trees mahogany farming most profitable trees to grow integrated farming system integrated farming system model mahogany and pepper mixed crop mixed crop farming mahogany tree farm agroforestry farming mahogany tree plantation profitable plants to grow mahogany farm sustainable farming mahogany forestation mahogany forest most profitable plants to grow teak tree farming tree plantation farming profitable plants / @sainarayana7799