У нас вы можете посмотреть бесплатно 550 ವರ್ಷಗಳ ಕಲೆಯ ಉಳಿವಿಗೆ ಟೊಂಕ ಕಟ್ಟಿದ ಕೊಪ್ಪಳ ಕಲಿಗಳು I Mural Paintings | Kinnal Art | Koppal или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕೊಪ್ಪಳದ ಚಿತ್ರಗಾರ ಸಮುದಾಯದವರು ಕಿನ್ನಾಳ ಕಲೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಈ ಕಲೆಯನ್ನು ಬಳಸುವುದರ ಜೊತೆಗೆ, ತಾವೂ ಬೆಳೆಯುತ್ತಿದ್ದಾರೆ. 550 ವರ್ಷಗಳ ಇತಿಹಾಸ ಇರುವ ಈ ಕಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಶ್ರಮಿಸುತ್ತಿರುವವರಲ್ಲಿ ಪ್ರಮುಖರು ಕೊಪ್ಪಳದ ಸಂತೋಷಕುಮಾರ ಚಿತ್ರಗಾರ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಸಂತೋಷಕುಮಾರ್, ಕಿನ್ನಾಳ ಕಲೆಯಲ್ಲಿ ರೂಪಿಸಿರುವ ‘ದೇವತೆ’ಯ ಕಲಾಕೃತಿ ಅವರ ಪ್ರತಿಭೆಗೆ ಸಾಕ್ಷಿ. Santosh Kumar Chitragar | Mural Paintings | Kinnal Art | Koppal | 500 Year Old Art form #kinnalart #chitragarfamily #santoshkumarchitragar #koppal #karnataka #paintings #crafts #muralprinting #artform ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947