У нас вы можете посмотреть бесплатно ಆ ದಿನ ಫ್ಯಾಮಿಲಿ ಜೊತೆ ಕಾಡೊಳಗೆ..!? | Dhanraj Achar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮಂಗಲಪದವು ಸಮೀಪ ಕಲ್ಮಲೆ ಬೆಟ್ಟ ಇದೆ. ನಮ್ಮ ಮನೆಗೆ ಸಮೀಪವೇ ಇರೋ ಈ ಬೆಟ್ಟದ ಇಷ್ಟೊಂದು ಸುಂದರವಾಗಿದೆ ಅನ್ನೋದು ತಿಳಿದಿದ್ದೆ ಇತ್ತೀಚಿಗೆ.. ಒಂದು ತಮಾಷೆಯ ಜೊತೆ ನಿಮ್ಮನ್ನೆಲ್ಲ ಕಾಡೊಳಗೆ ಕರೆದುಕೊಂಡು ಹೋಗೊ ಸಣ್ಣ ಪ್ರಯತ್ನಕ್ಕೆ ನಿಮ್ಮ ಪ್ರೀತಿ ಇರಲಿ. ಈ ವಿಡಿಯೋ ಎಡಿಟ್ ಮಾಡಲು ಎರಡು ದಿನದ ಶ್ರಮವಿದೆ. ಎಲ್ಲಾದರೂ ನಿಮಗೆ ಬೋರ್ ಎಂದೆನಿಸಿದರೆ ಕ್ಷಮೆ ಇರಲಿ. ಅದರೆ ದಯವಿಟ್ಟು ಪೂರ್ತಿಯಾಗಿ ನೋಡಿ. ಪಾರ್ಟ್ ೨ ಆದಷ್ಟು ಬೇಗ ಬರುತ್ತದೆ.