У нас вы можете посмотреть бесплатно ಡಾ. ಎಚ್. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-2022 | Book Brahma Live или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅರ್ಪಿಸುವ ಡಾ. ಎಚ್. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಹಾಸ್ಯಪ್ರಿಯರೇ, 2022ರ ಹಾಸ್ಕೋತ್ಸವದ ವೈಭವಗಳು ಹೀಗಿವೆ: ಹಾಸ್ಯೋತ್ಸವಕ್ಕೆ ಚಾಲನೆ: ಡಾ ಶ್ರೀನಾಥ್ ಚಲನಚಿತ್ರ ಕಲಾವಿದರು ಮತ್ತು ನ್ಯಾಷನಲ್ ಕಾಲೇಜು ವಿದ್ಯಾರ್ಥಿ ಮುಖ್ಯ ಅತಿಥಿಗಳು: ಡಾ. ಎ.ಎಚ್. ರಾಮರಾವ್, ಡಾ. ಎಸ್.ಎನ್. ನಾಗರಾಜ ರೆಡ್ಡಿ, ಡಾ. ಪಿ ಸದಾನಂದ ಮೈಯ, ಶ್ರೀಮತಿ ಭುವನೇಶ್ವರಿ ಹೆಗಡೆ ಆಗಾಗ ಎಚ್ಚೆನ್ ಅವರ ನೆನಪು: ಶ್ರೀ ಬೇಲೂರು ರಾಮಮೂರ್ತಿ ನಗೆ ಚುಟುಕು ಗುಟುಕು: ಶ್ರೀ ಎಚ್. ಡುಂಡಿರಾಜ್ ಹಾಸ್ಯ ಗಂಗಾವತರಣ: ಶ್ರೀ ಗಂಗಾವತಿ ಪ್ರಾಣೇಶ್ ಅಣುಕು ಹಾಡುಗಳಲ್ಲಿ ಸಾಮಾಜಿಕ ಚಿಂತನೆ: ಶ್ರೀ ವೈ.ವಿ. ಗುಂಡೂರಾವ್ ವಿಮಿಕ್ರಿ ಸ್ವಾಮಿ ಮಿಮಿಕ್ರಿ: ಶ್ರೀ ಮಿಮಿಕ್ರಿ ಗೋಪಿ ಹಾಸ್ಯೊಲ್ಲಾಸ: ಡಾ. ಕೆ.ಪಿ. ಪತ್ತೂರಾಯ ನರಸಿಂಹರಾಜು ಸಿನಿಮಾದ ಸುಮಧುರ ಹಾಸ್ಯ ಗೀತೆಗಳು: ಶ್ರೀ ಶಶಿಧರ ಕೋಟೆ ಮತ್ತು ತಂಡ ಕಿರು ಪ್ರಹನಸಗಳು, ಹಾಸ್ಯ ಗೀತೆಗಳು: ಶ್ರೀ ಅಶ್ವಥ್ ನಾರಾಯಣ್ ಮತ್ತು ರಾಜಗೋಪಾಲಾಚಾರಿ ಎಲ್ಲರಿಗೂ ಸ್ವಾಗತ ಡಾ. ಎ.ಎಚ್.ರಾಮರಾವ್ ಅಧ್ಯಕ್ಷರು, ದಿ. ನ್ಯಾಷನಲ್ ಎಜುಕೇಷನ್ ಸೊಸೈಟಿ Follow us on:- Twitter: / bookbrahma Facebook: / bookbrahmakannada Instagram: / bookbrahma Visit our Website: https://www.bookbrahma.com/ #bookbrahma #event #hasyotsava-2022