У нас вы можете посмотреть бесплатно ಮನೆ ಏಳಿಗೆ ಆಗದೇ ಇರಲು ಕಾರಣ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮನೆ ಏಳಿಗೆ ಆಗದೇ ಇರಲು ಕಾರಣ #motivation #entertainment #usefulinformationkannada #viralvideo #new #vlog ಮನೆ ಏಳಿಗೆ ಆಗದೇ ಇರಲು ಕಾರಣಗಳು...!!ಮನೆಯಲ್ಲಿ ದಾರಿದ್ರ್ಯ ಒಕ್ಕರಿಸಲು ಬಹು ಮುಖ್ಯ ಕಾರಣಗಳು... ಇದು ಮನೆ ಮಂದಿಯೆಲ್ಲಾ ತಿಳಿಯಬೇಕಾದ ಮಾಹಿತಿ ತಪ್ಪದೇ ತಿಳಿಯಿರಿ...ನಾವು ಎಲ್ಲೇ ಹೋಗಲಿ ಎಷ್ಟೇ ವೈಭವಯುತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಸಿಗುವ ಸ್ಥಾನವೆಂದರೆ ಅದು ಮನೆಯಲ್ಲಿ ಮಾತ್ರ.....ಎಷ್ಟೇ ಕಷ್ಟ ಪಟ್ಟು ದುಡಿದರೂ ಮನೆಯ ಏಳಿಗೆ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ... ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಲೇಬೇಡಿ ಎಚ್ಚರ...,ಸ್ನೇಹಿತರೇ ಅದಕ್ಕೂ ಮೊದಲು ನೀವು ನಿಮ್ಮ ಮನೆಯ ಏಳಿಗೆಯನ್ನು ಬಯಸುವುದಾದರೆ, ನೆಮ್ಮದಿಯ ಜೀವನ ಬಯಸುವುದಾದರೆ, ಶ್ರೀ ಲಕ್ಷ್ಮೀನಾರಾಯಣರ ಆಶೀರ್ವಾದವೂ ನಿಮ್ಮ ಮೇಲೆ ಸದಾ ಇರಬೇಕೆಂದು ನೀವು ಬಯಸಿದರೆ, ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ನಮ್ಮ ವಿವರ್ಸ್ ಲೋಕ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶ್ರೀ ಲಕ್ಷ್ಮೀ ನಾರಾಯಣಾಯ, ಎಂದು ಬರೆಯಿರಿ....ವಾಲೆಟ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟುಗಳನ್ನು ಒಟ್ಟಿಗೆ ಇಡುವುದು...ದೇವಸ್ಥಾನದಲ್ಲಿ ದಾನ ಮಾಡದೇ ಊಟ ಮಾಡಿ ಬರುವುದು...ನಾಗರ ಪೂಜೆ ಮಾಡುವ ಪದ್ಧತಿ ಅನುಸರಿಸದಿದ್ದರೆ...ಹರಕೆ ಮಾಡಿ ನೆನಪಿದ್ದರೂ ತೀರಿಸದೆ ಮುಂದಕ್ಕಾಕುವುದು...ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಸರಿಯಾಗಿ ಇಡದೇ ಅತ್ತ ಇತ್ತ ಚೆಲ್ಲುವುದು...ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೆ ಕತ್ತಲಲ್ಲಿ ಇರುವುದು, ದೇವರ ಮುಂದೆ ದೀಪ ಹಚ್ಚದೆ ಇರುವುದು ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ವಾತಾವರಣ ಉಂಟಾಗುತ್ತದೆ....ದಿನ ನಿತ್ಯ ಸ್ನಾನ ಮಾಡದೇ ಹಾಗೆ ಇರುವುದು....ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು....ಇನ್ನೂ ಇತ್ಯಾದಿ.... ಸ್ನೇಹಿತರೇ ಆದರೆ ಇದು ಬಹಳ ಮುಖ್ಯವಾದವು.. ಪ್ರತಿದಿನ ಮನೆಯ ಮುಂದೆ ಬಾಗಿಲು ಸಾರಿಸಿ ಯಾರು ರಂಗೋಲಿ ಇಡುತ್ತಾರೋ ಅಲ್ಲಿ ಲಕ್ಷ್ಮೀ ವಾಸಸ್ಥಾನ ಇರುತ್ತದೆ.ಯಾರು ಮನೆಯ ಬಾಗಿಲು ಸಾರಿಸುವುದಿಲ್ಲ ರಂಗೋಲಿ ಇಡುವುದಿಲ್ಲ ಅಲ್ಲಿ ಜೇಷ್ಟಾ ಲಕ್ಷ್ಮೀ ವಾಸಸ್ಥಾನವಿದ್ದು ಅಲ್ಲಿ ಮಹಾಲಕ್ಷ್ಮಿ ಇರುವುದಿಲ್ಲಮನೆಗೆ ಬಂದವರನ್ನು ಒಳಗೆ ಕರೆದು ಆದರಿಸುವವರ ಮನೆಯಲ್ಲಿ ಲಕ್ಷ್ಮೀ ಇರುತ್ತಾಳೆ.ಮನೆಗೆ ಬಂದವರನ್ನು ಒಳಗೆ ಕರೆಯದೇ ಮಾತನಾಡಿಸದೇ ಇರುವವರ ಮನೆಯಲ್ಲಿ ಲಕ್ಷ್ಮೀ ಇರುವುದಿಲ್ಲ..ಮನೆಗೆ ಬಂದ ಹೆಂಗಸರಿಗೆ ಅರಿಶಿನ ಕುಂಕುಮ ಹೂವು ತಾಂಬೂಲ ಕೊಡುವವರ ಮನೆಯಲ್ಲಿ ಲಕ್ಷ್ಮೀ ಇರುತ್ತಾಳೆ. ಕಳುಹಿಸಿದರೆ ಅಲ್ಲಿ ಜೇಷ್ಠಲಕ್ಷ್ಮೀ ವಾಸಸ್ಥಾನವಿರುತ್ತದೆ.ಪ್ರತಿದಿನ ಊಟ ಮಾಡುವಾಗ ಅನ್ನಕ್ಕೆ ಕೈ ಮುಗಿದು ಊಟ ಮಾಡುವವರ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ.ಊಟ ಮಾಡುವಾಗ ಕೋಪ ಮಾಡಿಕೊಂಡು, ಊಟವನ್ನು ನಿಂದಿಸಿ ಊಟ ಮಾಡುವವರ ಮನೆಯಲ್ಲಿ ಲಕ್ಷ್ಮೀ ಇರುವುದಿಲ್ಲ.ಶುಕ್ರವಾರ, ಮಂಗಳವಾರ, ಅಮವಾಸ್ಯೆ, ಹುಣ್ಣಿಮೆ, ಏಕಾದಶಿ,ದ್ವಾದಶಿ ಇತ್ಯಾದಿ ದಿನಗಳನ್ನು ಬಿಟ್ಟು ಉಳಿದ ದಿನಗಳಂದು ದೇವರ ವಿಗ್ರಹ, ಕಳಶವನ್ನು ಶುದ್ಧಿ ಮಾಡುವವರ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ.ಶುಕ್ರವಾರ, ಮಂಗಳವಾರ, ಅಮವಾಸ್ಯೆ, ಹುಣ್ಣಿಮೆ, ಏಕಾದಶಿ,ದ್ವಾದಶಿ ಇತ್ಯಾದಿ ದಿನಗಳಂದು ದೇವರ ವಿಗ್ರಹ, ಕಳಶವನ್ನು ಶುದ್ಧಿ ಮಾಡಿದರೆ ಆ ಮನೆಯನ್ನು ಲಕ್ಷ್ಮೀ ತೊರೆಯುತ್ತಾಳೆ. ರಾತ್ರಿಯ ಸಮಯ ಮಾತ್ರ ನಿದ್ದೆ ಮಾಡಿದರೆ ಒಳ್ಳೆಯದು. ಮುಸ್ಸಂಜೆಯಲ್ಲಿ ನಿದ್ದೆ ಮಾಡುತ್ತಿದ್ದರೆ [ ಅಶಕ್ತರನ್ನು ಬಿಟ್ಟು ] ಒಳ್ಳೆಯದಲ್ಲ ಅದು ದಾರಿದ್ರ್ಯ.ಪೂಜಾ ಕಾಲದಲ್ಲಿ ರೇಷ್ಮೆ ವಸ್ತ್ರ, ಶ್ವೇತ ವಸ್ತ್ರ, ಸೀರೆ, ಉಟ್ಟು ಪೂಜೆ ಮಾಡುವವರ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ. ಲಕ್ಷ್ಮಿ ನೆಲೆಸುವುದಿಲ್ಲ.... "Sanatana Marga","Kannada Spirituality","Kannada Adhyatma","ಕನ್ನಡ ಆಧ್ಯಾತ್ಮ","ಪುರಾಣ ಕಥೆಗಳು","ದೇವರ ಕಥೆ","Bhakti Channel","Kannada Bhakti","ಹಿಂದೂ ಧರ್ಮ","ಸನಾತನ ಧರ್ಮ","ಆಚಾರ ವಿಚಾರ",ಸಂಸ್ಕೃತಿ,"ಭಕ್ತಿ ಗೀತೆ","ದೇವರ ಪೂಜೆ",ಹಬ್ಬಗಳು,ಜ್ಯೋತಿಷ್ಯ,ಲಕ್ಷ್ಮಿ ಪುರಾಣ ಕೀವರ್ಡ್‌ಗಳು: ಪುರಾಣ ಕಥೆಗಳು, ದೇವರ ಕಥೆ,, ಶಿವನ ಕಥೆ, Mahadeva, Lord Vishnu Kannada, ವಿಷ್ಣು ಪುರಾಣ, Dashavatara, Ramayana Kannada, ರಾಮಾಯಣ, Mahabharata Kannada, ಮಹಾಭಾರತ, Devi Mahatme, ದುರ್ಗಾ, ಲಕ್ಷ್ಮಿ, ಸರಸ್ವತಿ, ಹನುಮಾನ್, Hanuman Chalisa Kannada, ಗಣೇಶ. ತಾತ್ವಿಕ ಕೀವರ್ಡ್‌ಗಳು : ಭಗವದ್ಗೀತೆ ಕನ್ನಡ, Bhagavad Gita Kannada, Vedas in Kannada, Upanishads Kannada, Adhyatma, ದೈವಿಕ ಜ್ಞಾನ, Life Lessons in Kannada, Motivational Speech Kannada, ಮನಸ್ಸಿನ ಶಾಂತಿ, ಜ್ಞಾನ. ಸಾಂಸ್ಕೃತಿಕ ಕೀವರ್ಡ್‌ಗಳು (Cultural Keywords): ಆಚಾರ ವಿಚಾರ, ಕಟ್ಟುಪಾಡುಗಳು, ಸಂಸ್ಕೃತಿ, ಹಬ್ಬಗಳು, ಪೂಜೆ, ವ್ರತಗಳು, Hindu Culture, Kannada Traditions, Indian Culture, Temples of Karnataka, India,Jyotishya Kannada, ಜ್ಯೋತಿಷ್ಯ, ರಾಶಿ ಭವಿಷ್ಯ, Vastu Kannada, ವಾಸ್ತು.Usefulinformation in kannada usefulinformation usefulinformation for students motivation useful information kananda channel motivational usefulinformation about life good information in kananda video in kannada successlife kannada ಕನ್ನಡ ಉಪಯುಕ್ತ ಮಾಹಿತಿಗಳು, ಜ್ಯೋತಿಷ್ಯ ಮಾಹಿತಿ, jyothishya mahiti ಪೂಜಾ ಮಾಹಿತಿಗಳು, pooja mahitigalu kannada tips and tricks ಕನ್ನಡ ಟಿಪ್ಸ್ ವಿಭಿನ್ನಸಲಹೆಗಳು, vibhinnasalahegalu, veenajoshi, moral storiesinforamtion #lessonablestory #moral #life #2025 #usefulinformationinkananda ಸಣ್ಣ ಕಥೆಗಳು, ಕನ್ನಡ ಕಥೆಗಳು, ,ನೀತಿ ಕಥೆಗಳು, ಮನಸಿದ್ದರೆ ಮಾರ್ಗ, budha quotes jeethmedia latest mahitigalu, manasina marga, viewersloka, ಮನಸ್ಸಿನಮಾರ್ಗ, pooja vidhanam, manemaddugalu, ಆರೋಗ್ಯ ಮಾಹಿತಿ, helth information, heathtips moral, traditional, vastu remidies, vastu tips in kannada, ವಾಸ್ತು ಟಿಪ್ಸ್, ವಾಸ್ತು ಮಾಹಿತಿಗಳು ಮನೆಗೆ ವಾಸ್ತು ಮಾಟ ಮಂತ್ರ ದೋಷ ಪರಿಹಾರ ಕೆಟ್ಟ ಕಣ್ಣ ದೃಷ್ಟಿ ತಂತ್ರ ಮಂತ್ರಗಳು ದೇವರ ಮನೆಯ ಪೂಜಾ ಮಾಹಿತಿಗಳು astrology viral kannada ಮನೆ ಮದ್ದು ವಾಸ್ತು ಶಾಸ್ತ್ರ ಸಂಪ್ರದಾಗಳು health related information in kannada ಅಡುಗೆ ಮನೆ ವಾಸ್ತು kannada quotes tips for money ಹಣವನ್ನು ಆಕರ್ಷಣೆ ಮಾಡುವುದು ಹೇಗೆ ವಶೀಕರಣ ಹಳೆಯಕಾಲದ ಪದ್ಧತಿ ರೂಢಿಗಳು inspiration ವಿಡಿಯೋ ಮಹಿಳೆಯರು ತಿಳಿಯಲೇಬೇಕಾದ ಮಾಹಿತಿಗಳು viral information latest updates new news ಮನೆಗೆ ವಾಸ್ತು ಮಾಹಿತಿಗಳು #husbandwife #manasinamarga #shortstory #successlife #kannadastatus #echokannada #jyothisya #astrology #vastukannada #storykananda #viewersloka #ಕನ್ನಡ #poojavidhanam #nitypooja #ವಾಸ್ತು #vastukananda OWN VOICE @viewer'sloka🌈