• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi скачать в хорошем качестве

ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi 1 месяц назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi в качестве 4k

У нас вы можете посмотреть бесплатно ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಅಳದಂಗಡಿಯ ಅಜಿಲ ಅರಮನೆ PART-1/Ajila Palace of Aladangadi

ಬೆಳ್ತಂಗಡಿ ತಾಲೂಕಿನಲ್ಲಿರುವ ಅಳದಂಗಡಿ ಗ್ರಾಮ ತನ್ನದೇ ಆದ ಚರಿತ್ರೆಯನ್ನು ಹೊಂದಿದೆ. ಒಂದು ಕಾಲದಲ್ಲಿ ಅಜಿಲ ವಂಶದವರು ಅಳದಂಗಡಿ ಸೀಮೆಯಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅಜಿಲರ ಆಳ್ವಿಕೆಯ ದಿನಗಳಲ್ಲಿ ಅಳದಂಗಡಿಗೆ ವಿಶೇಷ ಮನ್ನಣೆ ಇತ್ತು. ಸಾಂಸ್ಕೃತಿಕವಾಗಿಯೂ ಔನ್ನತ್ಯವನ್ನೇರಿತ್ತು. ಅರಸೊತ್ತಿಗೆಯ ಆ ಕಾಲದಲ್ಲಿ ಅಳದಂಗಡಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ತನ್ನದೇ ಛಾಪು ಮೂಡಿಸಿದೆ. ಪುಟ್ಟ ಊರಾಗಿ ಗುರುತಿಸಲ್ಪಟ್ಟಿದ್ದರೂ ಈ ಊರಿನ ಚರಿತ್ರೆಯು ತುಳುನಾಡಿಗೆ ವಿಶೇಷ ಗೌರವ ಮನ್ನಣೆಯನ್ನು ತಂದು ಕೊಟ್ಟಿದೆ. ಇಲ್ಲಿಯ ಅರಸು ಪರಂಪರೆ ಅಕ್ಕಿ ಅಜಿಲರು ಎಂದೇ ಪ್ರಖ್ಯಾತಿ ಪಡೆದಿದೆ. ವಾಸ್ತುಶಿಲ್ಪಗಳು ಗತ ವೈಭವದ ಕುರೂಹುಗಳಾಗಿ ಉಳಿದಿವೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ತಮ್ಮ ಸಂಸ್ಕೃತಿ ಸಂಪ್ರದಾಯ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದು ಮುಂದಿನ ಪೀಳಿಗೆಗೂ ಮಾದರಿಯಾಗಿ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮನ್ವಯದೊಂದಿಗೆ ಸಾಗುತ್ತಿದ್ದಾರೆ. ಈ videoದಲ್ಲಿ ಅಜಿಲರ ಕುರಿತಾಗಿ ಮಾತ್ರವಲ್ಲದೆ ಅವರ ವಂಶ, ಆಚಾರ-ವಿಚಾರಗಳು ಸಂಪ್ರದಾಯಗಳು, ಸೀಮೆಯ ಕಟ್ಟುಪಾಡುಗಳು, ಅರಮನೆಯ ವೈಶಿಷ್ಟ್ಯಗಳನ್ನು ಅಲ್ಲಿನ ಆಚರಣೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಅಜಿಲ ಅರಸರು ಪಟ್ಟಾಧಾರಿಯಾಗಿ ರಜತ ಮಹೋತ್ಸವವನ್ನೂ ಇತ್ತೀಚೆಗೆ ಆಚರಿಸಿಕೊಂಡಿದ್ದು ಮತ್ತೊಂದು ವಿಶೇಷ. ಈ ಸುಸಂದರ್ಭದಲ್ಲಿ ಕೊರೋನ ಇದ್ದ ಕಾರಣ ರಜತ ಮಹೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗಿತ್ತು. ಪದ್ಮಪ್ರಸಾದ ಅಜಿಲ ಅರಸರದ್ದು ಸರಳ ವ್ಯಕ್ತಿತ್ವ. ಸಂಯಮದ ನಡೆ, ಪ್ರೀತಿಯ ನುಡಿ. ಸೌಮ್ಯ ಸ್ವಭಾವ. ಕಷ್ಟ ಎಂದು ಬಂದವರಿಗಾಗಿ ಮಿಡಿವ ಹೃದಯ. ಕಟ್ಟುಪಾಡುಗಳಲ್ಲಿ ಶಿಸ್ತು ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸುವ ಬದ್ಧತೆ ಅವರಲ್ಲಿದೆ. ಈ video ಚಿತ್ರಕರಣಕ್ಕಾಗಿ ಬಿನ್ನವಿಸಿಕೊಂಡಾಗ ಅವಕಾಶ ನೀಡಿ, ಸಹಕರಿಸಿದ ಡಾ| ಪದ್ಮಪ್ರಸಾದ ಅಜಿಲರಿಗೆ ಹಾಗೂ ಅಜಿಲರ ಕುಟುಂಬಸ್ಥರಿಗೆ ನಮನಗಳನ್ನು ಅರ್ಪಿಸುತ್ತಿದ್ದೇನೆ. ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ... ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ. ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು... ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ... ವಿಚಾರಣೆಗಾಗಿ: WhatsApp only+918660992377 Google pay Number:9448784087    • ನಡ ಗುತ್ತು ಮನೆಯಲ್ಲಿ ಹುಲಿ ಕುಣಿತ/PART-3 #belt...      • ಹುಲಿ ಕುಣಿತ @ ಚಂದ್ಕೂರ್/ಪಿಲಿ ನಲಿಕೆ/PART-2 "T...      • ನಡ ಗುತ್ತು ಮನೆ Part-1 #gutthumane #ujire #d...      • ಚಂದದ ಊರು ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇ...  

Comments
  • ಅಳದಂಗಡಿಯ ಅಜಿಲ ಅರಮನೆ PART-2/Ajila Palace of Aladangadi #belthangadi #ajilaras #jaintemple #aladangady 1 месяц назад
    ಅಳದಂಗಡಿಯ ಅಜಿಲ ಅರಮನೆ PART-2/Ajila Palace of Aladangadi #belthangadi #ajilaras #jaintemple #aladangady
    Опубликовано: 1 месяц назад
  • 4 года назад
    "120 ವರ್ಷಗಳ ಹಿಂದಿನ ಅಜಿಲರ ಭವ್ಯ ಅರಮನೆ ಹೇಗಿದೆ ನೋಡೋಣ ಬನ್ನಿ"-Ajila Palace-Ep08-Karkala TOUR-Kalamadhyama
    Опубликовано: 4 года назад
  • 😋ಕಾಡಿನಲ್ಲಿ ಮಲೆಕುಡಿಯರ ಹಬ್ಬದ ವಿಶೇಷ ಅಡುಗೆ, ಊಟ!-E12-Malekudiya Life-Vital Malekudiya-Kalamadhyama-#param 2 года назад
    😋ಕಾಡಿನಲ್ಲಿ ಮಲೆಕುಡಿಯರ ಹಬ್ಬದ ವಿಶೇಷ ಅಡುಗೆ, ಊಟ!-E12-Malekudiya Life-Vital Malekudiya-Kalamadhyama-#param
    Опубликовано: 2 года назад
  • HOME TOUR-ಒಂದೊಂದು ಬಾಗಿಲಿಗೆ 8 ಲಕ್ಷ ಬೆಲೆಬಾಳುವ ಕುಂದಾಪುರ ಬಂಟರ ಬಂಗಲೆ!-E10-Hastashilpa Heritage Village 1 год назад
    HOME TOUR-ಒಂದೊಂದು ಬಾಗಿಲಿಗೆ 8 ಲಕ್ಷ ಬೆಲೆಬಾಳುವ ಕುಂದಾಪುರ ಬಂಟರ ಬಂಗಲೆ!-E10-Hastashilpa Heritage Village
    Опубликовано: 1 год назад
  • ಇಂತಹ ಮನೆಯನ್ನು ಕಟ್ಟಲು ಸಾಧ್ಯವೇ?ಅಜಿಲ ಅರಸರ ಬರಾಯ ಅರಮನೆ PART-2 #ajilaras #belthangadi ##dharmasthala 3 недели назад
    ಇಂತಹ ಮನೆಯನ್ನು ಕಟ್ಟಲು ಸಾಧ್ಯವೇ?ಅಜಿಲ ಅರಸರ ಬರಾಯ ಅರಮನೆ PART-2 #ajilaras #belthangadi ##dharmasthala
    Опубликовано: 3 недели назад
  • ಗಡಾಯಿಕಲ್ಲಿನಲ್ಲಿ ಕರಿಯ ಮಲ್ಲ ಎಂಬ ದೈವದ ಕಥೆ | Gadaikallu | Part 5 | Real History | Narasimhagada 2 года назад
    ಗಡಾಯಿಕಲ್ಲಿನಲ್ಲಿ ಕರಿಯ ಮಲ್ಲ ಎಂಬ ದೈವದ ಕಥೆ | Gadaikallu | Part 5 | Real History | Narasimhagada
    Опубликовано: 2 года назад
  • АРАМ ХАЧАТУРЯН знал ТАЙНЫ эстрады! Шостакович, Сталин, репрессии - правда ШОКИРУЕТ! 2 недели назад
    АРАМ ХАЧАТУРЯН знал ТАЙНЫ эстрады! Шостакович, Сталин, репрессии - правда ШОКИРУЕТ!
    Опубликовано: 2 недели назад
  • ವೇಣೂರಿನ ಗೊಮ್ಮಟೇಶ್ವರ ನಿರ್ಮಾಣ ಮಾಡಿದ ಅಜಿಲ ಅರಸರ ಬರಾಯ ಅರಮನೆ/wooden Sculpture Baraya Palace/ Ajila Kings 1 месяц назад
    ವೇಣೂರಿನ ಗೊಮ್ಮಟೇಶ್ವರ ನಿರ್ಮಾಣ ಮಾಡಿದ ಅಜಿಲ ಅರಸರ ಬರಾಯ ಅರಮನೆ/wooden Sculpture Baraya Palace/ Ajila Kings
    Опубликовано: 1 месяц назад
  • ಆಕೆ ಜೊತೆ ಆ್ಯಕ್ಟ್ , ಹೆಂಡತಿಗೆ ಇಷ್ಟ ಇಲ್ಲ.!? Tennis Krishna | Hari Kathe | Harish Nagaraju | Newso Newsu 4 дня назад
    ಆಕೆ ಜೊತೆ ಆ್ಯಕ್ಟ್ , ಹೆಂಡತಿಗೆ ಇಷ್ಟ ಇಲ್ಲ.!? Tennis Krishna | Hari Kathe | Harish Nagaraju | Newso Newsu
    Опубликовано: 4 дня назад
  • ದೋಸೆ ಇಡ್ಲಿ ತಿನ್ನುತ್ತಿದ್ದ ಅಜ್ಜಿಯ ಗೋವು ಈಗ ಹೇಗಿದೆ ಗೊತ್ತಾ..? 3 недели назад
    ದೋಸೆ ಇಡ್ಲಿ ತಿನ್ನುತ್ತಿದ್ದ ಅಜ್ಜಿಯ ಗೋವು ಈಗ ಹೇಗಿದೆ ಗೊತ್ತಾ..?
    Опубликовано: 3 недели назад
  • ಧರ್ಮಸ್ಥಳದಲ್ಲಿ ಆನೆ,ಗೋವುಗಳಿಗೆ ದೋಸೆ ತಿನ್ನಿಸಿದ ಖಾವಂದರು|ನೀವು ನೋಡಿದಿರಾ ಆನೆ ದೋಸೆ ಎಷ್ಟು ದೊಡ್ಡದಿದೆ ? 1 месяц назад
    ಧರ್ಮಸ್ಥಳದಲ್ಲಿ ಆನೆ,ಗೋವುಗಳಿಗೆ ದೋಸೆ ತಿನ್ನಿಸಿದ ಖಾವಂದರು|ನೀವು ನೋಡಿದಿರಾ ಆನೆ ದೋಸೆ ಎಷ್ಟು ದೊಡ್ಡದಿದೆ ?
    Опубликовано: 1 месяц назад
  • JABBAR SAMO SAMPAJE ON AMMANNAYA | ಅಮ್ಮಣ್ಣಾಯರ ಕುರಿತು ಜಬ್ಬಾರ್ ಸಮೊ ಸಂಪಾಜೆ ಅದ್ಭುತ ಮಾತು - ಕಹಳೆ ನ್ಯೂಸ್ 3 недели назад
    JABBAR SAMO SAMPAJE ON AMMANNAYA | ಅಮ್ಮಣ್ಣಾಯರ ಕುರಿತು ಜಬ್ಬಾರ್ ಸಮೊ ಸಂಪಾಜೆ ಅದ್ಭುತ ಮಾತು - ಕಹಳೆ ನ್ಯೂಸ್
    Опубликовано: 3 недели назад
  • ಕೌಶಿಕ ರಾಜನ ಮದುವೆಯಾಗಿ ಶರಣೆಯಾಗಿ ಬದಲಾದ ಅಕ್ಕಮಹಾದೇವಿ ರಹಸ್ಯ -Udutadi Akkamahaadevi Birth Place -Shivamogga 1 год назад
    ಕೌಶಿಕ ರಾಜನ ಮದುವೆಯಾಗಿ ಶರಣೆಯಾಗಿ ಬದಲಾದ ಅಕ್ಕಮಹಾದೇವಿ ರಹಸ್ಯ -Udutadi Akkamahaadevi Birth Place -Shivamogga
    Опубликовано: 1 год назад
  • ಅಂದು ನಡೆದಿತ್ತು ಮಹಾ ಷಡ್ಯಂತ್ರ! Part-05 |SiddeshwarSwami | ShivakumaraSwami #kadsiddheshwarswamiji 4 дня назад
    ಅಂದು ನಡೆದಿತ್ತು ಮಹಾ ಷಡ್ಯಂತ್ರ! Part-05 |SiddeshwarSwami | ShivakumaraSwami #kadsiddheshwarswamiji
    Опубликовано: 4 дня назад
  • ಯೂಟ್ಯೂಬ್ ಇತಿಹಾಸದಲ್ಲೇ ನಮ್ಮ ಚಾನಲಿನಲ್ಲಿ  ಮೊದಲು, ಬಾಳು ಮಾಮನ ಸಂಪೂರ್ಣ ಇತಿಹಾಸ||Balu Maama History||Part-1 1 месяц назад
    ಯೂಟ್ಯೂಬ್ ಇತಿಹಾಸದಲ್ಲೇ ನಮ್ಮ ಚಾನಲಿನಲ್ಲಿ ಮೊದಲು, ಬಾಳು ಮಾಮನ ಸಂಪೂರ್ಣ ಇತಿಹಾಸ||Balu Maama History||Part-1
    Опубликовано: 1 месяц назад
  • Complete journey of Navadurga PART-1/ಹೇಗೆ ಪ್ರಾರಂಭವಾಯಿತು?ನವದುರ್ಗಾ #navadurga #thirthahalli #buses 5 дней назад
    Complete journey of Navadurga PART-1/ಹೇಗೆ ಪ್ರಾರಂಭವಾಯಿತು?ನವದುರ್ಗಾ #navadurga #thirthahalli #buses
    Опубликовано: 5 дней назад
  • ಸಾಲುಮರದ ತಿಮ್ಮಕ್ಕ ನಿಧನರಾಗುವ ಮುನ್ನ ಹೇಳಿದ್ದೇನು? ಡಾ. ರಾಜ್ ಕುಮಾರ್ ಸಿನಿಮಾ ನೋಡಿದ್ದು ಯಾಕೆ? ಅವರ ಆಸೆ ಏನಿತ್ತು? 5 дней назад
    ಸಾಲುಮರದ ತಿಮ್ಮಕ್ಕ ನಿಧನರಾಗುವ ಮುನ್ನ ಹೇಳಿದ್ದೇನು? ಡಾ. ರಾಜ್ ಕುಮಾರ್ ಸಿನಿಮಾ ನೋಡಿದ್ದು ಯಾಕೆ? ಅವರ ಆಸೆ ಏನಿತ್ತು?
    Опубликовано: 5 дней назад
  • ವೈದಿಕೆರೆಡ ಕೇನ್ಲೆ ಅಕುಲು ಮಲ್ಪುನ ಪೂಜೆ,ಅಕ್ಲೆನ ಇಲ್ಲಡ್ ಏತ್ ಮಲ್ಪುವೆರ್.ಅಕ್ಲೆನ ಇಲ್ಲಡ್ ಯೇತ್ ಉಪಯೋಗ ಆಪುಂಡು ಪಂದ್! 1 месяц назад
    ವೈದಿಕೆರೆಡ ಕೇನ್ಲೆ ಅಕುಲು ಮಲ್ಪುನ ಪೂಜೆ,ಅಕ್ಲೆನ ಇಲ್ಲಡ್ ಏತ್ ಮಲ್ಪುವೆರ್.ಅಕ್ಲೆನ ಇಲ್ಲಡ್ ಯೇತ್ ಉಪಯೋಗ ಆಪುಂಡು ಪಂದ್!
    Опубликовано: 1 месяц назад
  • ಪಟ್ಟದ ಕಂಬಳ,ಅರಮನೆ ಅಳದಂಗಡಿ ||Pattada kambla,aladangady-2022 2 года назад
    ಪಟ್ಟದ ಕಂಬಳ,ಅರಮನೆ ಅಳದಂಗಡಿ ||Pattada kambla,aladangady-2022
    Опубликовано: 2 года назад
  • НЕВЕРОЯТНАЯ история самой дерзкой операции советской разведки! 13 дней назад
    НЕВЕРОЯТНАЯ история самой дерзкой операции советской разведки!
    Опубликовано: 13 дней назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5