У нас вы можете посмотреть бесплатно ದಿನನಿತ್ಯ 1,600 ಲೀಟರ್ ಹಾಲು ಉತ್ಪಾದನೆ. ಒಂದು ಕೋಟಿ 80 ಲಕ್ಷ ವಹಿವಾಟು!! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಳಿಯಾಳ ತಾಲೂಕಿನ ಹವಗಿ ಹಳ್ಳಿ ಕ್ಷೀರಾ ಕ್ರಾಂತಿಯನ್ನೇ ಮಾಡಿದೆ, ಈ ಹಾಲಿನ ಕ್ರಾಂತಿಯ ಹಿಂದೆ ಸಂಜಯ್ ಕುಮಾರ್ ರವರ ಕೈಚಳಕವಿದೆ.ಎರಡು ಲೀಟರ್ ನಿಂದ ಶುರುವಾದ ಈ ಹಾಲಿನ ಡೈರಿ ಈ ದಿನ 1600 ಲೀಟರ್ ಹಾಲಿನ ಶೇಖರಣೆ ಮಾಡಿ ಮಾರಾಟ ಮಾಡುತ್ತಿದೆ. ಒಟ್ಟು 22 ಹಳ್ಳಿಯ ರೈತರು ಮನೆಗಳಲ್ಲಿ ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ರೈತರಿದ್ದಾರೆ. ಹಸು ಸಾಕಾಣಿಕೆ ವೆಚ್ಚ ದುಬಾರಿಯಾದ ಈ ಕಾಲದಲ್ಲಿ ಅದಕ್ಕೂ ಉಪಾಯ ಕಂಡುಕೊಂಡು ಹಾಲಿನ ಫ್ಯಾಟಿನ ಅಂಶವನ್ನು ಹೆಚ್ಚಿಸಿ,ಹೆಚ್ಚಿನ ದರದಲ್ಲಿ ಹಾಲು ಮಾರಾಟ ಮಾಡುವ ವ್ಯವಸ್ಥೆ ಕಂಡುಕೊಂಡಿದ್ದಾರೆ, ಇಷ್ಟೇ ಅಲ್ಲದೆ ಪ್ರತಿವರ್ಷ ಆಕರ್ಷಣೆ ಉಡುಗೊರೆಗಳನ್ನು ಕೊಟ್ಟು ರೈತರನ್ನು ಹುರಿದುಂಬಿಸುವ ಕೆಲಸವನ್ನು ಸಂಜಯ್ ರವರು ಮತ್ತು ಅವರ ಕುಟುಂಬ ಮಾಡುತ್ತಿದೆ. Havagi village of Haliya taluk has made a milk revolution, the skill of Sanjay Kumar is behind this milk revolution. This milk dairy, which started with two liters, is now storing and selling 1600 liters of milk. There are a total of 22 village farmers who earn their living from In this era of high cost of farming, Sanjay and his family have found a way to increase the fat content of the milk and sell the milk at a higher price. Address :Shri Manjunatha Halina Kendra, Havagi Village, near chatrapatji Shivaji Circle,Haliyal Taluk, Karwar Dist. map:https://maps.app.goo.gl/qWVLxzkGreMbH... #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]