У нас вы можете посмотреть бесплатно ತುತ್ತೂರಿ |Tutturi poem | 3rd standard Kannada | Savi Kannada lessons and poems | G P RAJARATHNAM | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#NMCHANNA #3RDKANNADA #TUTTURI In this video I explain about tuttori poem It is full of funny A arrogance boy becomes I had a Tutturi (Trumpet) nobody had the type of tuturi ... Lastly tutturi fell down the water... ತುತ್ತೂರಿ (Tutturi) ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಸರಿಗಮಪದನಿಸ ಊದಿದನು ಸನಿದಪ ಮಗರಿಸ ಊದಿದನು ತನಗೇ ತುತ್ತೂರಿ ಇದೆಯೆಂದ ಬೇರಾರಿಗು ಅದು ಇಲ್ಲೆಂದ ಕಸ್ತೂರಿ ನಡೆದನು ಬೀದಿಯಲಿ ಜಂಬದ ಕೋಳಿಯ ರೀತಿಯಲಿ ತುತ್ತೂರಿಯೂದುತ ಕೊಳದ ಬಳಿ ನಡೆದನು ಕಸ್ತೂರಿ ಸಂಜೆಯಲಿ ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು ಬಣ್ಣವು ನೀರಿನ ಪಾಲಾಯ್ತು ಬಣ್ಣದ ತುತ್ತೂರಿ ಬೋಳಾಯ್ತು ಬಣ್ಣದ ತುತ್ತೂರಿ ಹಾಳಾಯ್ತು ಜಂಭದ ಕೋಳಿಗೆ ಗೋಳಾಯ್ತು ಜಿ.ಪಿ. ರಾಜರತ್ನಂ