У нас вы можете посмотреть бесплатно ನವೋದಯ ಪರೀಕ್ಷೆ 2025 ಕಟ್ ಆಫ್ ಮಾರ್ಕ್ಸ್ / cut off marks Navodaya exam 2025 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಆತ್ಮೀಯ ಸ್ನೇಹಿತರೆ, ನವೋದಯ ಪ್ರವೇಶ ಪರೀಕ್ಷೆ ಬರೆಸುವ ಎಲ್ಲಾ ಪಾಲಕರು ನೋಡಲೇಬೇಕಾದ ವಿಡಿಯೋ ಹಾಗೂ ಈ ವಿಡಿಯೋದಲ್ಲಿ ನಿಮಗೆ ಸಂಬಂಧಪಟ್ಟ ಜಾತಿ ಹಾಗೂ ಪಂಗಡಕ್ಕೆ ಸಂಬಂಧಪಟ್ಟಂತೆ ನಿಮ್ಮ ಮಕ್ಕಳು ಎಷ್ಟು ಅಂಕಗಳನ್ನು ಪಡೆದರೆ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗುತ್ತಾರೆ ಎಂಬ ವಿಷಯವನ್ನು ಸಾಕಷ್ಟು ವರ್ಷಗಳ ಆಯ್ಕೆ ಪ್ರಕ್ರಿಯೆಯನ್ನು ನೋಡಿಕೊಂಡು ಈ ಒಂದು ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇನೆ ಹಾಗಾಗಿ ಸಂಪೂರ್ಣ ವಿಡಿಯೋ ನೋಡಿ ಹಾಗೂ ಮಾಹಿತಿ ಇಷ್ಟವಾಗಿದ್ದಲ್ಲಿ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳುವ ಮೂಲಕ ನಮ್ಮನ್ನು ಬೆಂಬಲಿಸಿ 4 ಮತ್ತು 5ನೇ ತರಗತಿ ಎಲ್ಲ ಮಕ್ಕಳಿಗಾಗಿ ಬುದ್ಧಿ ಸಾಮರ್ಥ್ಯ ಹಾಗೂ ಗಣಿತಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ಮಾಡಲಾಗಿದೆ,ನಮ್ಮ ಯೂಟ್ಯೂಬ್ ಚಾನೆಲ್ ದಯವಿಟ್ಟು Subscribe ಮಾಡಿ, Like ಮಾಡಿ ಹಾಗೂ ಆಸಕ್ತಿಯುಳ್ಳ ಪಾಲಕರು ಇದ್ದಲ್ಲಿ ವೀಡಿಯೋಸ್ ಗಳನ್ನು ಶೇರ್ ಮಾಡಿ🙏🙏 4 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಕೋಚಿಂಗ್ ಅವಶ್ಯಕತೆ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ 9538365405 7619365405 contact us for coaching #education #koppal #gadag #Adarsha school #Morarji Desai YouTube channel link / @maruthivalikar6765