У нас вы можете посмотреть бесплатно ದೀಪಾವಳಿಯಂದು ಹಣತೆಯನ್ನು ಯಾವ ದಿಕ್ಕಿನಲ್ಲಿಡಬೇಕು..? / Vastu Tips For Diwali 2020 | Vijay Karnataka или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬಾಂದವ್ಯವವನ್ನು ಬೆಸೆಯುವ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ಈ ಬಾರಿ ದೀಪಾವಳಿಯಂದು ವಾಸ್ತು ಪುರುಷ ಆಗ್ನೇಯ ದಿಕ್ಕಿಗೆ ತಿರುಗಿದ್ದಾನೆ. ದೀಪಾವಳಿಯಂದು ಅಗ್ನಿಗೆ ವಿಶೇಷ ಮಹತ್ವವಿದೆ. ಈ ಬಾರಿ ವಾಸ್ತುಪುರುಷ ಅಗ್ನಿಯನ್ನು ಸೂಚಿಸುವ ದಿಕ್ಕಿನತ್ತ ತಲೆ ಹಾಕುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ..? ದೀಪಾವಳಿಯಂದು ಹಚ್ಚುವ ಹಣತೆ ಹೇಗಿರಬೇಕು..? ಯಾವ ದಿಕ್ಕಿನತ್ತ ಹಣತೆಯನ್ನು ಇಡಬೇಕು..? ಇದರ ಪ್ರಯೋಜನವೇನು..? ಈ ಎಲ್ಲಾ ವಿಷಯದ ಕುರಿತು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ. Our Website : https://Vijaykarnataka.com Facebook: / vijaykarnataka Twitter: / vijaykarnataka