У нас вы можете посмотреть бесплатно ರಂಗನ ನೋಡಿರೆ | Rangana nodire | Padmaja Vasudevachar | Kum Dhanyaa или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Genre : Devotional Kruti : Rangana nodire Rachane : sri purandaradasaru Ragamalika ರಾಗ : ಬೃಂದಾವನಿ ರಂಗನ ನೋಡಿರೆ ರಾಯ ಚೆನ್ನಿಗ ನರ-ಸಿಂಗನ ದೇವಕಿ ದೇವಿಯ ಸುತನ|| ಪ|| ಥಳಿಥಳಿಸುವ ನಗು ಮೊಗದ ಚಿನ್ನಿಗನ | ಪೊಳೆವ ವಜ್ಜರದ ಕಿರೀಟವಿಟ್ಟವನ || ಪ್ರಳಯ ಕಾಲದಿ ವಟಪತ್ರಶಯನನ |ನಳಿನಭವನ ನಾಭಿಯಲ್ಲಿ ಪೆತ್ತವನ ||1|| ರಾಗ: ಚಂದ್ರ ಕೌಂಸ್, ಆಣಿಮುತ್ತಿನ ದುಂಡು ಮಕರ ಕುಂಡಲನ |ಬಾನುಪ್ರಭೆಯ ಭುಜಕೀರ್ತಿಯೊಪ್ಪುವನ ||ಕಾಣಿಸೆ ಅಪರಂಜಿ ಕಡಗ ಕಂಕಣ ಹೊಸ |ಮಾಣಿಕದುಂಗುರವಿಟ್ಟು ಮೆರೆವನ ||2|| ರಾಗ:ಕಮಲಾಮನೋಹರಿ ಕಮಲಾಮನೋಹರ ಕಮಲಜ ಪಿತನ |ರಮಣಿಗೆ ಪಾರಿಜಾತವನೇ ತಂದವನ ||ಕ್ರಮದಿಂದ ಭಸ್ಮಾಸುರನ ಕೊಂದವನ |ರಮೆಯಾಣ್ಮನೆನ್ನಲು ಇಹಪರವೀವನ ||3|| ರಾಗ:ಶಿವರಂಜಿನಿ ಶುಕ್ರವಾರದ ಪುನಗು ಪೂಜೆಗೊಂಬವನ) |ಸಕ್ಕರೆ-ಹಾಲು-ಬೆಣ್ಣೆಯ ಮೆಲ್ಲುವವನ || ಗಕ್ಕನೆ ಸುರರಿಗೆ ಅಮೃತವಿತ್ತವನ | ರಕ್ಕಸದಲ್ಲಣ ರಾವಣಾಂತಕನ ||4|| ರಾಗ:ಅಮೃತವರ್ಷಿಣಿ ಪಾಪವಿನಾಶಿನಿ ಸ್ನಾನವ ಮಾಡಿ | ಪಾಪಗಳೆಲ್ಲ ಬೇಗನೆ ಬಿಟ್ಟು ಓಡಿ || ಈ ಪರಿಯಲಿ ದಿನ ಮೂರುತಿ ನೋಡಿ | ಶ್ರೀಪತಿ ಪುರಂದರವಿಠಲನ ಪಾಡಿ ||5||