У нас вы можете посмотреть бесплатно ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ | ಗೀತಭಾರತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ | ಗೀತಭಾರತಿ ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ ಮೂಡುತ್ತಿದೆ ಭಾರತದಲ್ಲೆಲ್ಲೆಡೆ ನವಚೈತನ್ಯದ ಸಂಚಾರ || ಪ || ಮಕ್ಕಳ ಮೈಮರೆವಿನ ಯುಗ ಕಳೆದಿದೆ ಅಳಿದಿದೆ ಅಳುಕಿನ ತಿಮಿರ ಏಕಾತ್ಮತೆಯರುಣ ಪ್ರಭೆ ಮೂಡಿದೆ ಅಡಗಿದೆ ಒಡಕಿನ ಕುಹಕ ಶತ್ರುವಿನಾಶದ ಆಶ್ವಾಸನೆಯಿದೆ ಜಗಕಿದೆ ಶಾಂತಿಯ ಶಪಥ ವಿಜಯದ ಗಳಿಗೆಯಿದೋ ಸಮೀಪಿಸಿದೆ ಮುನ್ನುಗ್ಗಿದೆ ಯುವಪಥಕ || 1 || ಸಾವಿಲ್ಲದ ನಾಡಿನ ಸುತರೆದ್ದರು ಯಜ್ಞದ ಸಿದ್ಧತೆಗೆ ಹಿಂದುತ್ವದಮರ ಗಂಗೆಯು ಹರಿದಿದೆ ಸೃಷ್ಟಿಯ ಏಳಿಗೆಗೆ ಯುಗಯುಗಗಳ ಇತಿಹಾಸದ ವಿಜಯದ ವೈಭವ ಶಿಖರಕ್ಕೆ ನವ ಇತಿಹಾಸದ ಧ್ವಜವನೇರಿಸುವ ಉತ್ಸಾಹದ ರಭಸಕ್ಕೆ || 2 || ಜಡವಾದದ ಮೌಢ್ಯದ ಕ್ರೌರ್ಯದ ಸಂಚಿನ ಕಂತೆಗೆ ಕೊನೆ ಹೇಳಿ ತ್ಯಾಗ ಶೀಲ ವಿಶ್ವಾಸದ ಶ್ರದ್ಧೆಯ ಕಹಳೆಯಿದೋ ಕೇಳಿ ಹಿಂದು ರಾಷ್ಟ್ರದ ಹೊಸ ಮುಂಜಾವಿನ ಮಂಗಳಕ್ಷಣ ಬಂದಿದೆ ಏಳಿ ಜಗದೆಲ್ಲಡೆಯ ಜಡತೆಯ ತೊಡೆಯುವ ದಾಯಿತ್ವಕೇ ಮೈತಾಳಿ || 3 || Visit us at ►YOUTUBE: / samvadk ►INSTAGRAM : https://instagram.com/samvada_?igshid... ►TWITTER : https://twitter.com/samvada?s=09 ►FACEBOOK : / samvada ►WEBSITE : https://samvada.org/ #geethabharathi #geethaganga #samvada