У нас вы можете посмотреть бесплатно 45 ವರ್ಷದ ದಾಖಲೆ ಮುರಿದಳು! 25ನೇ ವಯಸ್ಸಿಗೆ MLA ಆದ ಗಾಯಕಿ ಮೈಥಿಲಿ ಠಾಕೂರ್! | Maithili Thakur life Story или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#MaithiliThakur #YoungestMLA #BiographyKannada #InspiringStory #BiharElection #MaithiliThakurIncome #KannadaBiography #KannadaNews #MotivationalStory #ಮೈಥಿಲಿಠಾಕೂರ್ #ಜೀವನಚರಿತ್ರೆ ನಮಸ್ಕಾರ ಸ್ನೇಹಿತರೆ, ನೀವು ಮೈಥಿಲಿ ಠಾಕೂರ್ ಅವರನ್ನು ಒಬ್ಬ ಅದ್ಭುತ ಗಾಯಕಿ ಎಂದು ಮಾತ್ರ ಬಲ್ಲವರಾಗಿದ್ದರೆ, ಈ ವಿಡಿಯೋ ನೋಡಿ ನೀವು ಶಾಕ್ ಆಗುವುದು ಖಂಡಿತ! ಕೇವಲ 25ನೇ ವಯಸ್ಸಿಗೆ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಈ ಡಿಜಿಟಲ್ ಸ್ಟಾರ್, ರಾಜಕೀಯಕ್ಕೆ ಧುಮುಕಿ, ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 2025ರ ಬಿಹಾರ ಚುನಾವಣೆಯಲ್ಲಿ ಗೆದ್ದು, 'ಭಾರತದ ಅತಿ ಕಿರಿಯ MLA' ಎಂಬ 45 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ! ಆದರೆ ಈ ಪಯಣ ಸುಲಭವಾಗಿರಲಿಲ್ಲ. ದೆಹಲಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಕ್ಕೇ 17 ಮನೆಗಳನ್ನು ಬದಲಾಯಿಸಿದ ಹೋರಾಟ! ರಿಯಾಲಿಟಿ ಶೋನಲ್ಲಿ ಕೇವಲ 2 ವೋಟ್‌ಗಳಿಂದ ಸೋತ ಕಥೆ. ಬಾಲಿವುಡ್ ತಿರಸ್ಕರಿಸಿ, ಕೋಟಿಗಟ್ಟಲೆ ಡಿಜಿಟಲ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ? 25ನೇ ವಯಸ್ಸಿಗೆ 3.8 ಕೋಟಿ ರೂ. ಆಸ್ತಿ, 0 ಸಾಲ! (Net Worth & Income) ಪ್ರಧಾನಿ ಮೋದಿಯಿಂದ ಪ್ರಶಸ್ತಿ ಪಡೆದ 1 ವರ್ಷದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಯಾಕೆ? ಈ ವಿಡಿಯೋದಲ್ಲಿ ಮೈಥಿಲಿ ಠಾಕೂರ್ ಅವರ ಸಂಪೂರ್ಣ ಜೀವನ ಚರಿತ್ರೆ, ಅವರ ಆಸ್ತಿ, ಆದಾಯ, ಕುಟುಂಬ, ವಿವಾದಗಳು ಮತ್ತು ರಾಜಕೀಯದ ಮಾಸ್ಟರ್ ಪ್ಲಾನ್ ಅನ್ನು ವಿವರವಾಗಿ ತಿಳಿಸಿದ್ದೇವೆ. Topics Covered in this video: Maithili Thakur Biography in Kannada Maithili Thakur Life Story and Family Maithili Thakur Income, Net Worth, and Assets (3.8 Crores) Maithili Thakur Election 2025 Win Youngest MLA in India History From Singer to Politician Journey Maithili Thakur Awards and Achievements ಸ್ನೇಹಿತರೆ ನಿಮಗೆ ನಮ್ಮ ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ ನಮಗೆ ಸಪೋರ್ಟ್ ಮಾಡಿ ಹಾಗೆ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ... ಹಾಗು ನಮ್ಮ ಚನ್ನೆಲ್ಗೆ subscribe ಆಗಲು ಮರೆಯಬೇಡಿ. . . . . . . . . . . Copyright disclaimer: Copyright Disclaimer under section 107 of the copyright Act 1976 allowance is made for, fair use for purposes such as criticism,comment,news,reporting,teaching,scholarship and research. Fair use is a use permitted by copyright statute that might otherwise be infringing. Non Profit,Educational or personal use tips the balance favour of fair use.