• ClipSaver
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar скачать в хорошем качестве

ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar 1 year ago

Dravida Culture

Sanatana

Hindu

The concept of Sanatan Dharma

Udayanidhi

Tamil nadu

MK Stalin

Congress

BJP

Modi

Amith Shah

Masth Magaa

Amar Prasad

Не удается загрузить Youtube-плеер. Проверьте блокировку Youtube в вашей сети.
Повторяем попытку...
ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar в качестве 4k

У нас вы можете посмотреть бесплатно ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ದ್ರಾವಿಡ ಸಂಸ್ಕೃತಿಯನ್ನ ನಾಶ ಮಾಡಿತಾ ಆರ್ಯ ಸಂಸ್ಕೃತಿ? | Dravida | Hindutva | Culture | Masth Magaa | Amar

ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses... ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- https://amarprasad.graphy.com/courses... ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! Amar Prasad Classroom ------ Contact For Advertisement in Our Channel [email protected] . . . . . . . . . . . . . . . . . . #DravidaCulture #Sanatana #Hindu #TheconceptofSanatanDharma #Udayanidhi #Tamilnadu #MKStalin #Congress #BJP #Modi #AmithShah #MasthMagaa #AmarPrasad

Comments
  • ಎಲ್ಲಿಂದ ಬಂತು ಜಾತಿ? | Caste System in India | Mohan Bhagwat on caste | Masth Magaa | Amar Prasad 2 years ago
    ಎಲ್ಲಿಂದ ಬಂತು ಜಾತಿ? | Caste System in India | Mohan Bhagwat on caste | Masth Magaa | Amar Prasad
    Опубликовано: 2 years ago
    454308
  • The concept of Sanatan Dharma | What is Sanatana Dharma? | DMK, Udayanidhi | Tamil Nadu Masth Magaa 1 year ago
    The concept of Sanatan Dharma | What is Sanatana Dharma? | DMK, Udayanidhi | Tamil Nadu Masth Magaa
    Опубликовано: 1 year ago
    196850
  • ಪಾಕ್‌ಗೆ ನೆರೆ, ಯುಪಿಎ ನೆರವು | Pakistan Economy, IMF Loan | Suvarna News Hour | Ajit Hanamakkanavar 1 day ago
    ಪಾಕ್‌ಗೆ ನೆರೆ, ಯುಪಿಎ ನೆರವು | Pakistan Economy, IMF Loan | Suvarna News Hour | Ajit Hanamakkanavar
    Опубликовано: 1 day ago
    98264
  • ಇಲ್ಲಿನ ಮೂಲನಿವಾಸಿಗಳು ಯಾರು? | Dravida | Hindutva | Harappa | Africa | Culture |Masth Magaa Amar Prasad 1 year ago
    ಇಲ್ಲಿನ ಮೂಲನಿವಾಸಿಗಳು ಯಾರು? | Dravida | Hindutva | Harappa | Africa | Culture |Masth Magaa Amar Prasad
    Опубликовано: 1 year ago
    109374
  • Why is South India more Developed than North India? | Dhruv Rathee 2 years ago
    Why is South India more Developed than North India? | Dhruv Rathee
    Опубликовано: 2 years ago
    11834566
  • ದ್ರಾವಿಡರ ಮೇಲೆ ದಾಳಿ ಮಾಡಿದ್ರಾ ಆರ್ಯರು? | Dravida | Hindutva | Harappa | Africa | Culture | Masth Magaa 1 year ago
    ದ್ರಾವಿಡರ ಮೇಲೆ ದಾಳಿ ಮಾಡಿದ್ರಾ ಆರ್ಯರು? | Dravida | Hindutva | Harappa | Africa | Culture | Masth Magaa
    Опубликовано: 1 year ago
    100853
  • ಮಕಾಡೆ ಮಲಗಿದ ವಕ್ಫ್ ವಕೀಲರು. 23 hours ago
    ಮಕಾಡೆ ಮಲಗಿದ ವಕ್ಫ್ ವಕೀಲರು.
    Опубликовано: 23 hours ago
    116963
  • ದ್ರಾವಿಡ ನಾಡಲ್ಲಿತ್ತಾ ರಾಮನ ಮೂಲ.! ಸೂರ್ಯ ವಂಶದ ಮೂಲ ಪುರುಷ ಯಾರು.? History of Surya vamasha: Ramayana Part 2 4 years ago
    ದ್ರಾವಿಡ ನಾಡಲ್ಲಿತ್ತಾ ರಾಮನ ಮೂಲ.! ಸೂರ್ಯ ವಂಶದ ಮೂಲ ಪುರುಷ ಯಾರು.? History of Surya vamasha: Ramayana Part 2
    Опубликовано: 4 years ago
    320887
  • ಒಂದು ದಾಳಿ.. ಸಾವಿರಾರು ಕೋಟಿ ನಷ್ಟ..! ಭಾರತದ ದಾಳಿಯಲ್ಲಿ ಪಾಕ್ ಕಳೆದು ಕೊಂಡಿದ್ದೆಷ್ಟು..? 10 hours ago
    ಒಂದು ದಾಳಿ.. ಸಾವಿರಾರು ಕೋಟಿ ನಷ್ಟ..! ಭಾರತದ ದಾಳಿಯಲ್ಲಿ ಪಾಕ್ ಕಳೆದು ಕೊಂಡಿದ್ದೆಷ್ಟು..?
    Опубликовано: 10 hours ago
    82931
  • ಕಡೆಗೂ ಅವನು ಬ್ರಿಟಿಷ್‌ ಪಡೆಗಳಿಗೆ ಸಿಗಲೇ ಇಲ್ಲ..! ನಂಬಿಕೆ ದ್ರೋಹಕ್ಕೆ ಆರಿ ಹೋಗಿತ್ತು ಆ ಕ್ರಾಂತಿಯ ಕಿಡಿ..! Aazaad 1 year ago
    ಕಡೆಗೂ ಅವನು ಬ್ರಿಟಿಷ್‌ ಪಡೆಗಳಿಗೆ ಸಿಗಲೇ ಇಲ್ಲ..! ನಂಬಿಕೆ ದ್ರೋಹಕ್ಕೆ ಆರಿ ಹೋಗಿತ್ತು ಆ ಕ್ರಾಂತಿಯ ಕಿಡಿ..! Aazaad
    Опубликовано: 1 year ago
    518159

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS