У нас вы можете посмотреть бесплатно ಶ್ರೀ ದೇವಿ ಮಹಾತ್ಮೆ - ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ,) ಮಂಗಳೂರು, ಉಡುಪಿ ಘಟಕ. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪರ್ಕಳ. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾಮಂಡಳಿ ಪರ್ಕಳ, ವಾಲಿಬಾಲ್ ಪ್ರೆಂಡ್ಸ್ ಪರ್ಕಳ ಇವರ ಸಹಯೋಗದೊಂದಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಗಾನ ಬಯಲಾಟ - ಶ್ರೀ ದೇವಿ ಮಹಾತ್ಮೆ 03.11.2025 ಸೋಮವಾರ ಶ್ರೀ ಪರ್ಕಳ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ಅಯ್ಯಪ್ಪ ದೇವಸ್ಥಾನದ ವಠಾರದಲ್ಲಿ ಭಾಗವತರು: ಶ್ರೀ ಪಟ್ಲ ಸತೀಶ್ ಶೆಟ್ಟಿ , ಶ್ರೀ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿ , ಶ್ರೀ ಭರತ್ ರಾಜ್ ವಿ ಶೆಟ್ಟಿ ಸಿದ್ದಕಟ್ಟೆ. ಚಂಡೆ & ಮದ್ದಳೆ: ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು, ಶ್ರೀ ಕೌಶಿಕ್ ರಾವ್ ಪುತ್ತಿಗೆ. ಸಂಗೀತ: ಪೂರ್ಣೇಶ್ ಆಚಾರ್ಯ. ಮುಮ್ಮೇಳ: ಹಾಸ್ಯ - ಮವ್ವಾರು ಬಾಲಕೃಷ್ಣ ಮಣಿಯಾಣಿ , ಸಂದೇಶ್ ಮಂದಾರ. ಸ್ತ್ರೀ ವೇಷ – ರಮೇಶ್ ಭಟ್ ಬಾಯಾರು, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಪ್ರಧಾನ ಭೂಮಿಕೆಯಲ್ಲಿ ಬಿ. ರಾಧಾಕೃಷ್ಣ ನಾವಡ ಮಧೂರು ಸುಬ್ರಾಯ ಹೊಳ್ಳ ಕಾಸರಗೋಡು ದಿವಾಣ ಶಿವಶಂಕರ ಭಟ್ ದಿನೇಶ್ ಶೆಟ್ಟಿ ಕಾವಳಕಟ್ಟೆ ರಾಕೇಶ್ ರೈ ಅಡ್ಕ ಮಾಧವ ಡಿ ಬಂಗೇರ ಕೊಳತ್ತಮಜಲು ಮೋಹನ ಬೆಳ್ಳಿಪ್ಪಾಡಿ ಮನೀಷ್ ಪಾಟಾಳಿ ಎಡನೀರು ಸಚಿನ್ ಅಮೀನ್ ಉದ್ಯಾವರ ಲೋಕೇಶ್ ಮುಚ್ಚೂರು ರಂಜಿತ್ ಗೋಳಿಯಡ್ಕ - ಮಲ್ಲ ರಮೇಶ್ ಪಟ್ರಮೆ ಪ್ರಕಾಶ್ ಸಾಗರ ಮಧುರಾಜ್ ಪೆರ್ಮುದೆ ದಿವಾಕರ ಕಾಣಿಯೂರು ಸುಹಾಸ್ ಪಂಜಿಕಲ್ಲು ಮಹೇಶ್ ಎಡನೀರು ಲಕ್ಷ್ಮಣ ಪೆರ್ಮುದೆ ಭುವನ್ ಮೂಡುಜೆಪ್ಪು ಮನ್ವಿತ್ ನಿಡ್ಡೋಡಿ ಮಂದಾರ.ಎಂ ಬಿ.ವಿಶ್ವಾಸ್ ಅತಿಥಿಯಾಗಿ ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ ನೇಪಥ್ಯ ಸಹಾಯಕರು ಹಾಗೂ ತಂತ್ರಜ್ಞರು : ರಘು ಶೆಟ್ಟಿ ನಾಳ ಸಂಜೀವ ಎನ್ಮಾಡಿ ರಮೇಶ್ ಜೋಗಿ ಲೋಕೇಶ್ ಮಲ್ಲ ರಾಜು ನಾಳ ಜಯಾನಂದ ಪ್ರವೀಣ ರಾಜಶೇಖರ ಮಹಾಲಿಂಗ ಕಮಲಾಕ್ಷ ಉಲ್ಲಂಜೆ ಶ್ರೀನಿವಾಸ ಗಂಗಾಧರ ಪ್ರಶಾಂತ ಚಂದ್ರಹಾಸ ಮೇಳದ ಆರನೇ ವರುಷದ ಯಕ್ಷಗಾನ ಯಾನಾರಂಭ Shri Jnanashakthi Subrahmanyaswami Kripaposhitha Yakshagana Mandali, Nagavruja Kshetra Pavanje. Pavanje Mela - Starting of Yakshagana Bayalata for the Season 2025-26 #pavanjemela #sangeeta #mantra #veda #jagadguru #patla #patlasathishshetty #ಪಟ್ಲ #jnanashakthi #yakshagana #devimahatme #sathishshetty #ganavaibhava #ಯಕ್ಷಗಾನ #ಪಾವಂಜೆ #ಮೇಳ #ಸುಬ್ರಹ್ಮಣ್ಯ #ನಾಗವೃಜ #ಕರಾವಳಿ #ಜ್ಞಾನಶಕ್ತಿ / malyadilive #Malyadi_live 9036719621 GPAY 7829024801 Instagram: https://www.instagram.com/malyadi_pho... Facebook : https://www.facebook.com/malyadlive2?... WhatsApp : WhatsApp : Group1 https://chat.whatsapp.com/HuXbpfXcsog... Group2 https://chat.whatsapp.com/FvD0TY4fELv... Mail id [email protected]