У нас вы можете посмотреть бесплатно ।ಲೀಲಾ ಮಣ್ಣಾಲ।Travel Vlog|Yaksha Rangayana Karkala |ಪ್ರೇಕ್ಷಕರ ಮನಗೆದ್ದ ರಂಗ ಕಲಾವಿದೆ- ಸೌಮ್ಯ ಪಾಣಾಜೆ। или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾನು ಲೀಲಾ ಮಣ್ಣಾಲ. ಕನ್ನಡ ಲೇಖಕಿ.Here you-watch the talented actress Sowmya Panaje , in a-drama called ,’ಗುಲಾಮನ ಸ್ವಾತಂತ್ರ್ಯಯಾತ್ರೆ’ In this segment on our channel, we bring to you 'Travel Vlogs' , a video series where we present our experiences traveling around our beautiful country and beyond.Hope you enjoy the new segment and may this inspire us all to explore the world around us. ------------------------------ ನನ್ನ ಕಿರು ಪರಿಚಯ -------------------------- ಹೆಸರು: ಲೀಲಾವತಿ.ಜಿ. ಕಾವ್ಯನಾಮ: ಲೀಲಾ ಮಣ್ಣಾಲ ಜನ್ಮ ದಿನಾಂಕ: ೨೦.೬.೧೯೫೩ ತಂದೆತಾಯಿ: ಗಿಳಿಯಾಲ ಈಶ್ವರಭಟ್,ಪಾರ್ವತಿ ಅಮ್ಮ ಪತಿ: ಚಕ್ರಕೋಡಿ ರಘರಾಮ ಶಾಸ್ತ್ರಿ ಹುಟ್ಟೂರು: ಪಾಣಾಜೆ,ಪುತ್ತೂರು,ದಕ್ಷಿಣ ಕನ್ನಡ ಪ್ರಸ್ತುತ ವಾಸ: ಮೈಸೂರು ವಿದ್ಯಾರ್ಹತೆ: ಬಿ.ಎಡ್, ಎಂ.ಎ. (ಕನ್ನಡ), ಎಂ.ಎ. (ಇತಿಹಾಸ) ವೃತ್ತಿ ಅನುಭವ: ಪ್ರೌಢಶಾಲಾ ಶಿಕ್ಷಕಿ(೩೦ ವರ್ಷ ) ಸಾಹಿತ್ಯ ಸೇವೆ: ೧೯೬೯ ರಲ್ಲಿ ಮೊದಲ ಕತೆ 'ಗುಲಾಬಿ ಮತ್ತೆ ನಕ್ಕಿತು' ಅಂದಿನ ನವಭಾರತ ಪತ್ರಿಕೆಯಲ್ಲಿ ಪ್ರಕಟ. ಅಂದಿನಿಂದ ನೂರಾರು ಕತೆ, ಲೇಖನ ಇತ್ಯಾದಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟ . ಕಥಾಸಂಕಲನ,ಕಾದಂಬರಿ, ನಾಟಕ, ಕವನ ಸಂಕಲನ,ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ವೃತ್ತಿ ಬದುಕಿನ ಅನುಭವ,ಆಹಾರ ತಯಾರಿಕೆ ಇತ್ಯಾದಿ ಮೂವತ್ತಕ್ಕೂ ಅಧಿಕ ಕೃತಿಗಳು ಪ್ರಕಟ. ಪ್ರಶಸ್ತಿ ವಿಜೇತ ಕಾದಂಬರಿಗಳು: ೧.ಕೆಂಪುಚಿನ್ನ ೨.ನಿಮ್ನನಿನಾದ ಐತಿಹಾಸಿಕ ಕಾದಂಬರಿ: ರಾಜ್ಯ ರಾಜ್ಯಶ್ರೀ ಹರ್ಷವರ್ಧನ ಇತರ ಆಸಕ್ತಿಗಳು: ಓದು,ಯೋಗಾಭ್ಯಾಸ,ಪ್ರವಾಸ ಇತ್ಯಾದಿ. ವಂದನೆಗಳು. ಲೀಲಾ ಮಣ್ಣಾಲ.