У нас вы можете посмотреть бесплатно | ಭಜಿಸದೆ ಕೆಡಬೇಡ ಹುಚ್ಚು ಮನವೆ ನೀ | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ || или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
|| ಶ್ರೀಗುರುಭ್ಯೋ ನಮಃ || ಭಜಿಸದೆ ಕೆಡಬೇಡ ಹುಚ್ಚು ಮನವೆ ಭಜಿಸು ಸತ್ಯಾತ್ಮ ಗುರುಗಳಾ || ಕುಜನ ಮತವಳಿದ ಜಯರಾಯರ ಮೂಲವೃಂದಾವನದಿ ಮಂಗಳ ಮಾಡುತ ಪೂರ್ಣಪ್ರಜ್ಞರ ಮಹಿಮೆಯ ಭಜಿಪರ || ಚಿಕ್ಕಂದಿನಿಂದಲೆ ರಕ್ಕಸವೈರಿ ಶ್ರೀಕಾಂತನ ಭಜಿಸಿದಮನದವರು ಚೊಕ್ಕಾಗಿ ಶಾಸ್ತ್ರದ ಜ್ಞಾನದ ಸಾಗರ ಉಕ್ಕಿ ಹರಿಯಿತು ಗುರುಕುಲದಿ ಸತ್ಕುಲ ಸಾರಥಿಯಾಗಲು ಮನಮಾಡಿ ಮನಪುಂಡಿ ಕಡೆಗೆ ನಡೆಯುತಲಿ ದೀಕ್ಷೆಯಿಂದಲಿ ಪ್ರಮೊದರಿಂದ ದೀಕ್ಷೆಯ ಪಡೆದ ಗುರುಗಳ || ಸರ್ವಜ್ಞ ಪೀಠದಿ ಪವನನ ಮಹಿಮೆಯ ಸಾರುವ ಬಾಲಯತಿಗಳು ಸರ್ವ ಸಜ್ಜನಕೆ ಅಭಿನವ ರಘೂತ್ತಮರಂತೆ ಕಂಡ ಪ್ರಚಂಡರು ರವಿಚಂದ್ರರಂತೀಹ ನ್ಯಾಯಸುಧೆ ಕೊಟ್ಟ ದೇವೇಂದ್ರಸುತರ ಭಜಿಸುತಲೀ ಭುವಿಯಲ್ಲಿ ಬುಧರ ಕೊಳಕನ್ನು ಕಳೆದು ಬೆಳಕು ನೀಡುವ ಪ್ರಭುಗಳ || ಸುಮೇಧರಿವರು ಸುಧೆಯ ಪದಗಳ ಸುಧೆಯನುಣಿಸುವ ಧಣಿಗಳು ಈ ಮೆದಿನಿಲಿ ಕಾಮನ ಅರಿದ ಹೃಷಿಕೇಶರೆಂದರೆ ತಪ್ಪಾಗದು ಧಮನಿ ಧಮನಿಯಲ್ಲಿ ವ್ಯಾಸರಾಯ ವಿದ್ಯಾಧೀಶ ರಾಘವೇಂದ್ರ ಮುಂತಾದ ನಮ್ಮ ಗುರುವೃಂದವ ಹೊಂದಿ ಕೇಶವನ ಭಜಿಸುವ ಪುರುಷೊತ್ತಮರನ್ನ || ಶ್ರೀಹರಿಯ ರೂಪದ ನರಹರಿಯ ನಾಮದ ಯಜ್ಞ ಮಾಡಿದ ಪ್ರಲ್ಹಾದರು ಆಹ್ಲಾದದಿಂದಲಿ ಈ ರೀತಿ ಭಜಿಸಿರೊ ಸಂತುಷ್ಟನಾಗುವ ಪ್ರಭಂಜನ ಬಹಳ ಕಾಲವು ಬಿಡದೆ ಹಸುಳೆಯು ತಾಯಲ್ಲೆ ಹೊಗಿ ಇರುವಂತೆ ಇಹಲೊಕದಲ್ಲಿ ಪೂರ್ಣಪ್ರಜ್ಞರ ಶಾಸ್ತ್ರ ಬಿಟ್ಟಿರದ ಮುನಿಗಳ || ಆನಂದತೀರ್ಥರ ಪೊಂದಿ ಭಜಿಪರ ಪಾದಕ್ಕೆ ಸಂದಲಿ ನಮನಗಳು ಕೊನೆ ತನಕ ಮನಕೆ ಶಾಸ್ತ್ರದ ಪಾಕದ ಮಕರಂದ ನೀಡಲಿ ನಮಗೆಂದು ಜಾಣ ಭಾರತೀರಮಣನ ಅರುಹುವ ಅಭಿನವ ಸತ್ಯಧರ್ಮರಿವರು ಜ್ಞಾನವಿಠ್ಠಲನಲ್ಲಿ ಮನವಿಟ್ಟು ನಮ್ಮ ಮನದ ಕೊಳೆಯಲ್ಲ ಕಳೆಯುವರ || ಸುಮಂತ ಶ್ರೀ ಮನ್ನಾರಿ. ರಾಗ ಸಂಯೋಜನೆ ವಾದಿರಾಜ ಕಾಖಂಡಕಿ ಗಾಯನ ವೇಣುಗೋಪಾಲ ಕೆ ತಬಲಾ ಶ್ರೀವತ್ಸ ಕೌಲಗಿ ಕೊಳಲು ದತ್ತಾತ್ರೇಯ ದೇಸಾಯಿ ತಾಳ ಶ್ರೀನಿವಾಸ ಕುಲಕರ್ಣಿ ಹಿನ್ನೆಲೆ ಸಂಗೀತ Bharadhwaj ಸ್ಟುಡಿಯೋ : ಪ್ರವೀಣ್ ಮಂಕಣಿ, VM ರೆಕಾರ್ಡಿಂಗ Bhajisade kedabeda hucchu manave . . Website- https://www.uttaradimath.org Facebook- / uttaradimath Instagram- / sri_uttaradimath Youtube- / samskrutivahini