У нас вы можете посмотреть бесплатно ಕನ್ನಡ ಅಂದು ಇಂದು | ರಾಜ್ಯೋತ್ಸವ ವಿಶೇಷ ಸಂವಾದ with ಟಿ ಎನ್ ಸೀತಾರಾಮ್ | Kannada Now & Then или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
What makes us Kannadiga — the icons we grew up with, the stories we read, or the language we live every day? In this Rajyotsava special of Noorakke Nooru Karnataka, host Varsha Ramachandra speaks to filmmaker T.N. Seetharam (Mayamruga, Mukta, Matadaana) who reflects on five forces that shaped the spirit of Kannada — the icons who inspired pride, the writers who deepened imagination, the films that carried literature to the masses, the songs that gave it rhythm, and the language that continues to hold us together. He remembers Dr. Rajkumar and Gubbi Veeranna, celebrates writers from Kuvempu to Tejaswi and Bhyrappa, and revisits the 70s when literature met cinema through Samskara, Belli Moda, and Gejje Pooje. From Basavanna’s vachanas to Shishunala Sharifa’s songs, Seetharam traces how poetry, cinema, and culture together built a Kannada consciousness. Watch now to rediscover what keeps Kannada alive. ನಮ್ಮನ್ನು ಕನ್ನಡಿಗರನ್ನಾಗಿ ಮಾಡುವುದು ಯಾವುದು? ನಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೇ, ನಾವು ಓದುವ ಕಥೆಗಳೇ ಅಥವಾ ನಾವು ಪ್ರತಿದಿನ ಆಡುವ ಭಾಷೆಯೇ? ನೂರಕ್ಕೆ ನೂರು ಕರ್ನಾಟಕದ ಈ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ, ನಿರೂಪಕಿ ವರ್ಷಾ ರಾಮಚಂದ್ರ ಅವರೊಂದಿಗೆ ಮಾತನಾಡುತ್ತಾ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ (ಮಾಯಾಮೃಗ, ಮುಕ್ತ, ಮತದಾನ), ತಮ್ಮ ಪ್ರಕಾರ ಕನ್ನಡದ ಚೈತನ್ಯವನ್ನು ರೂಪಿಸಿದ ಐದು ಶಕ್ತಿಗಳ ಬಗ್ಗೆ ಪ್ರತಿಬಿಂಬಿಸುತ್ತಾರೆ - ಹೆಮ್ಮೆಯನ್ನು ಪ್ರೇರೇಪಿಸಿದ ಮೇರು ವ್ಯಕ್ತಿಗಳು, ಕಲ್ಪನೆಯನ್ನು ಆಳಗೊಳಿಸಿದ ಬರಹಗಾರರು, ಸಾಹಿತ್ಯವನ್ನು ಜನಸಾಮಾನ್ಯರಿಗೆ ಕೊಂಡೊಯ್ದ ಚಲನಚಿತ್ರಗಳು, ಅದಕ್ಕೆ ಲಯ ನೀಡಿದ ಹಾಡುಗಳು ಮತ್ತು ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಭಾಷೆ. ಡಾ.ರಾಜಕುಮಾರ್ ಮತ್ತು ಗುಬ್ಬಿ ವೀರಣ್ಣ ಅವರನ್ನು ನೆನೆದು, ಕುವೆಂಪು ಅವರಿಂದ ತೇಜಸ್ವಿ, ಭೈರಪ್ಪ ಅವರವರೆಗಿನ ಲೇಖಕರನ್ನು ಕೊಂಡಾಡಿದ ಅವರು, ಸಂಸ್ಕಾರ, ಬೆಳ್ಳಿ ಮೋಡ, ಗೆಜ್ಜೆ ಪೂಜೆಯ ಮೂಲಕ ಸಾಹಿತ್ಯ ಚಿತ್ರರಂಗಕ್ಕೆ ಬೆಸೆದುಕೊಂಡಿದ್ದ 70ರ ದಶಕವನ್ನು ಮತ್ತೆ ಮೆಲುಕು ಹಾಕುತ್ತಾರೆ. ಬಸವಣ್ಣನವರ ವಚನಗಳಿಂದ ಹಿಡಿದು ಶಿಶುನಾಳ ಷರೀಫರ ಗೀತೆಗಳವರೆಗೆ, ಕವಿತೆ, ಸಿನಿಮಾ, ಸಂಸ್ಕೃತಿ ಸೇರಿ ಕನ್ನಡದ ಪ್ರಜ್ಞೆಯನ್ನು ಹೇಗೆ ಕಟ್ಟಿದವು ಎಂಬುದನ್ನು ಸೀತಾರಾಮ್ ಗುರುತಿಸುತ್ತಾರೆ. ಕನ್ನಡವನ್ನು ಜೀವಂತವಾಗಿರಿಸುವದನ್ನು ಮರುಶೋಧಿಸಲು ಈಗಲೇ ವೀಕ್ಷಿಸಿ. KannadaRajyotsava #TNSeetharam #KannadaSpirit #KannadaCinema #Rajkumar #Tejaswi #Bhyrappa #Mukta #Mayamruga #Matadaana #KannadaIdentity #GokakMovement #Basavanna #ShishunalaSharifa #Kuvempu #PoornachandraTejaswi #Puchante #GubbiVeeranna #KannadaLiterature #KannadaPoetry #KannadaCulture #RajyotsavaSpecial #KannadigaPride #KannadaSongs #Samskara #BelliModa #GejjePooje #drrajkumar Credits Akshay Ramuhalli, Bruce Lee Mani, Gorveck Thokchom, Kishor Mandal, Kruthika Rao, Narayan Krishnaswamy, Prashant Vasudevan, Ram Sheshadri, Sananda Dasgupta, Seema Seth, Shraddha Gautam, Supriya Joshi, and Velu Shankar. Special thanks to T.N. Seetharam for being part of the episode.