• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ! скачать в хорошем качестве

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ! 1 день назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ!
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ! в качестве 4k

У нас вы можете посмотреть бесплатно ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ! или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ! в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ!

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ! ದಕ್ಷಿಣ ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ತಮಿಳುನಾಡಿನಲ್ಲಿ ಭಾಷಾ ವಿಚಾರ ಎಷ್ಟು ಸೂಕ್ಷ್ಮ ಎಂಬುದು ನಮಗೆಲ್ಲರಿಗೂ ಗೊತ್ತು. ಹಿಂದಿ ಹೇರಿಕೆ ವಿಚಾರ ಬಂದ್ರೆ ತಮಿಳುನಾಡು ಸರ್ಕಾರ ಎಂದಿಗೂ ಹಿಂದೆ ಸರಿಯಲ್ಲ. ಆದರೆ, ಇದೇ ವಿಚಾರವಾಗಿ ಈಗ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಮಹತ್ವದ ಪಾಠ ಮಾಡಿದೆ. ಕೇಂದ್ರ ಸರ್ಕಾರದ ಜವಾಹರ್ ನವೋದಯ ವಿದ್ಯಾಲಯಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ವಿಚಾರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಇದನ್ನು ಕೇವಲ ಭಾಷಾ ವಿವಾದವನ್ನಾಗಿ ಮಾಡಬೇಡಿ, ನನ್ನ ರಾಜ್ಯ-ನನ್ನ ರಾಜ್ಯ ಎನ್ನುವ ಮನೋಭಾವವನ್ನು ಬಿಟ್ಟುಬಿಡಿ ಅಂತಾ ಕೋರ್ಟ್‌ ಖಡಕ್‌ ಆಗಿ ಹೇಳಿದೆ. ಕೇಂದ್ರ ಸರ್ಕಾರದ ಶಾಲೆಗಳು ತ್ರಿಭಾಷಾ ಸೂತ್ರವನ್ನು ಪಾಲಿಸುತ್ತವೆ. ಆದರೆ, ತಮಿಳುನಾಡು ದ್ವಿಭಾಷಾ ನೀತಿಯನ್ನು ಹೊಂದಿದೆ. ಈ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬುದು ಕೋರ್ಟ್ ಕಳಕಳಿ. ಹಾಗಾದರೆ ಕೋರ್ಟ್ ಹೇಳಿದ್ದೇನು? ತಮಿಳುನಾಡಿನ ವಾದವೇನು? ಕೇಂದ್ರದ ಶಾಲೆಗಳು ಅಲ್ಲಿಗೆ ಬಂದರೆ ಏನಾಗುತ್ತದೆ? ಈ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳೇನು? ಎಲ್ಲವನ್ನೂ ಈ ವಿಡಿಯೋದಲ್ಲಿ ಡಿಟೇಲ್‌ ಆಗಿ ನೋಡೋಣ ಬನ್ನಿ.. ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ, ಕೇಂದ್ರದ ಜೊತೆ ನೇರವಾಗಿ ಮಾತಾಡಿ, ಮಕ್ಕಳ ಭವಿಷ್ಯ ಹಾಳು ಮಾಡ್ಬೇಡಿ: ತಮಿಳುನಾಡಿಗೆ ಸುಪ್ರೀಂ ಕೋರ್ಟ್‌ ಚಾಟಿ! | Don't make everything a language dispute, talk directly with the Center, and don't ruin the future of children: Supreme Court lashes out at Tamil Nadu! | #tamilnadu #centralgovernment #language #tamilnadulatestnews #supremecourt #vijaykarnataka We all know how sensitive the language issue is in South India, especially in Tamil Nadu, and the state government never steps back when it comes to the issue of Hindi imposition. However, the Supreme Court has now taught an important lesson to the Tamil Nadu government on this very matter. Regarding the ongoing conflict over establishing the Central Government's Jawahar Navodaya Vidyalayas in the state, Supreme Court Justice BV Nagarathna has offered stern advice to the state government. The court firmly stated not to turn this into a mere language dispute and urged the government to move past the "my state-only" mindset. While Central Government schools follow a three-language formula, Tamil Nadu adheres to a two-language policy, and the court's concern is that the future of students should not be ruined in this conflict. So, what exactly did the court say? What is Tamil Nadu’s argument? What happens if central schools are established there? What are the directives issued by the Supreme Court? Let’s look at everything in detail in this video. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Comments
  • ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar 3 часа назад
    ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar
    Опубликовано: 3 часа назад
  • Big Bulletin | 5 ತಿಂಗಳ ಗೃಹಲಕ್ಷ್ಮಿ ಹಣ ಬಾಕಿ..ಕಳ್ಳಾಟ ಬಯಲು..! | Dec 17, 2025 2 часа назад
    Big Bulletin | 5 ತಿಂಗಳ ಗೃಹಲಕ್ಷ್ಮಿ ಹಣ ಬಾಕಿ..ಕಳ್ಳಾಟ ಬಯಲು..! | Dec 17, 2025
    Опубликовано: 2 часа назад
  • ಗ್ಯಾರಂಟಿ ದುಡ್ಡು ಎಲ್ಲಿ ಹೋಯ್ತು? | Gruhalakshmi Payment Delay | CM Siddaramaiah | Suvarna News Hour 1 час назад
    ಗ್ಯಾರಂಟಿ ದುಡ್ಡು ಎಲ್ಲಿ ಹೋಯ್ತು? | Gruhalakshmi Payment Delay | CM Siddaramaiah | Suvarna News Hour
    Опубликовано: 1 час назад
  • ಆಫ್ರಿಕಾ 'ಕೊಂಬಿನ' ಮೇಲೆ ಮೋದಿ ಕಣ್ಣು!  | Modi In Ethiopia | Masth Magaa | Amar 6 часов назад
    ಆಫ್ರಿಕಾ 'ಕೊಂಬಿನ' ಮೇಲೆ ಮೋದಿ ಕಣ್ಣು! | Modi In Ethiopia | Masth Magaa | Amar
    Опубликовано: 6 часов назад
  • ‘ವಂದೇ ಮಾತರಂ’ ಉಲ್ಲೇಖ ಮಾಡಿ ಇಥಿಯೋಪಿಯಾ ಸಂಸತ್ ನಲ್ಲಿ ಮೋದಿ ಭಾಷಣ 5 часов назад
    ‘ವಂದೇ ಮಾತರಂ’ ಉಲ್ಲೇಖ ಮಾಡಿ ಇಥಿಯೋಪಿಯಾ ಸಂಸತ್ ನಲ್ಲಿ ಮೋದಿ ಭಾಷಣ
    Опубликовано: 5 часов назад
  • ಈಶಾನ್ಯದ ರಾಜ್ಯಗಳನ್ನ ಬೇರ್ಪಡಿಸುತ್ತಂತೆ ಬಾಂಗ್ಲಾ..! ಭಾರತ ಮೀನುಗಾರಿಕಾ ದೋಣಿ ಮೇಲೆ ಇದೆಂಥಾ ದಾಳಿ..? 4 часа назад
    ಈಶಾನ್ಯದ ರಾಜ್ಯಗಳನ್ನ ಬೇರ್ಪಡಿಸುತ್ತಂತೆ ಬಾಂಗ್ಲಾ..! ಭಾರತ ಮೀನುಗಾರಿಕಾ ದೋಣಿ ಮೇಲೆ ಇದೆಂಥಾ ದಾಳಿ..?
    Опубликовано: 4 часа назад
  • No GPS, ಪಾತಾಳದ ಶತ್ರುವನ್ನು ಹುಡುಕುತ್ತೆ! ಏನಿದು ಭಾರತದ ಕ್ವಾಂಟಮ್ ಟೆಕ್ನಾಲಜಿ? 6th Gen Fighter Jetಗೆ ವೇಗ! 3 часа назад
    No GPS, ಪಾತಾಳದ ಶತ್ರುವನ್ನು ಹುಡುಕುತ್ತೆ! ಏನಿದು ಭಾರತದ ಕ್ವಾಂಟಮ್ ಟೆಕ್ನಾಲಜಿ? 6th Gen Fighter Jetಗೆ ವೇಗ!
    Опубликовано: 3 часа назад
  • Kannada News | ಇಂದಿನ ಪ್ರಮುಖ ಸುದ್ದಿಗಳು | 17-12-2025 | Siddaramaiah | DK Shivakumar | Karnataka TV 2 часа назад
    Kannada News | ಇಂದಿನ ಪ್ರಮುಖ ಸುದ್ದಿಗಳು | 17-12-2025 | Siddaramaiah | DK Shivakumar | Karnataka TV
    Опубликовано: 2 часа назад
  • Belagavi Session: ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ #pratidhvani 7 часов назад
    Belagavi Session: ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ #pratidhvani
    Опубликовано: 7 часов назад
  • National News | ದೇಶದ ಇಂದಿನ ಪ್ರಮುಖ ಸುದ್ದಿಗಳು | 17-12-2025 | Modi | Rahul Gandhi | Amit Shah | KTV 4 часа назад
    National News | ದೇಶದ ಇಂದಿನ ಪ್ರಮುಖ ಸುದ್ದಿಗಳು | 17-12-2025 | Modi | Rahul Gandhi | Amit Shah | KTV
    Опубликовано: 4 часа назад
  • ಮೋದಿ ಸ್ವಾಗತಿಸಿದ ಜೋರ್ಡಾನ್‌ ರಾಜ ಯಾರು? ಪ್ರವಾದಿ ವಂಶಸ್ಥ, ವಾರಿಯರ್‌ ಕಿಂಗ್‌ ಅಬ್ದುಲ್ಲಾ! ಆಸ್ತಿ ಎಷ್ಟು? 1 день назад
    ಮೋದಿ ಸ್ವಾಗತಿಸಿದ ಜೋರ್ಡಾನ್‌ ರಾಜ ಯಾರು? ಪ್ರವಾದಿ ವಂಶಸ್ಥ, ವಾರಿಯರ್‌ ಕಿಂಗ್‌ ಅಬ್ದುಲ್ಲಾ! ಆಸ್ತಿ ಎಷ್ಟು?
    Опубликовано: 1 день назад
  • ರಾಹುಲ್‌ ಗಾಂಧಿ ಏಕಾಂಗಿ?, ಇವಿಎಂ ಅಸ್ತ್ರ ಉಲ್ಟಾ ಹೊಡೀತಾ?, ಕೈಕೊಟ್ಟ ಮಿತ್ರಪಕ್ಷಗಳು | Vijay Karnataka 11 часов назад
    ರಾಹುಲ್‌ ಗಾಂಧಿ ಏಕಾಂಗಿ?, ಇವಿಎಂ ಅಸ್ತ್ರ ಉಲ್ಟಾ ಹೊಡೀತಾ?, ಕೈಕೊಟ್ಟ ಮಿತ್ರಪಕ್ಷಗಳು | Vijay Karnataka
    Опубликовано: 11 часов назад
  • ನಾಲ್ಕು ಕೋಟಿ ಮತದಾರರ ಹೆಸರು ಇಲ್ಲವಾಗಿದೆ: ಆದಿತ್ಯನಾಥ್ | Adityanath | SIR Трансляция закончилась 13 часов назад
    ನಾಲ್ಕು ಕೋಟಿ ಮತದಾರರ ಹೆಸರು ಇಲ್ಲವಾಗಿದೆ: ಆದಿತ್ಯನಾಥ್ | Adityanath | SIR
    Опубликовано: Трансляция закончилась 13 часов назад
  • ಪ್ರಧಾನಿಗೆ ಜೈಲು..ಉಗ್ರನಿಗೆ ಅಧಿಕಾರ..! ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಕಳೀತು ಭಾರತ..! 14 часов назад
    ಪ್ರಧಾನಿಗೆ ಜೈಲು..ಉಗ್ರನಿಗೆ ಅಧಿಕಾರ..! ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಕಳೀತು ಭಾರತ..!
    Опубликовано: 14 часов назад
  • ಭಾರತದ 7 ರಾಜ್ಯಗಳ ಮೇಲೆ ಬಾಂಗ್ಲಾ ಕಣ್ಣು! ಹಿಮಂತ್ ಬಿಸ್ವಾ ಶರ್ಮಾ ಬಿಗ್‌ ಎಚ್ಚರಿಕೆ! ರಫೇಲ್, ತ್ರಿಶಕ್ತಿ ಕೂಡ ರೆಡಿ! 6 часов назад
    ಭಾರತದ 7 ರಾಜ್ಯಗಳ ಮೇಲೆ ಬಾಂಗ್ಲಾ ಕಣ್ಣು! ಹಿಮಂತ್ ಬಿಸ್ವಾ ಶರ್ಮಾ ಬಿಗ್‌ ಎಚ್ಚರಿಕೆ! ರಫೇಲ್, ತ್ರಿಶಕ್ತಿ ಕೂಡ ರೆಡಿ!
    Опубликовано: 6 часов назад
  • Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani 10 часов назад
    Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani
    Опубликовано: 10 часов назад
  • ಕಾರ್ಕಳದಲ್ಲಿ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಅದ್ಭುತ ಮಾತು  Karkala Army Praveen kumar Shetty Speech 1 день назад
    ಕಾರ್ಕಳದಲ್ಲಿ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಅದ್ಭುತ ಮಾತು Karkala Army Praveen kumar Shetty Speech
    Опубликовано: 1 день назад
  • ಸಂಕಷ್ಟದಲ್ಲಿ ಸೋನಿಯಾ!ಸಂಸತ್‌ನಲ್ಲಿ ಮರ್ಯಾದೆ ಹೋಯ್ತು| Sonia Gandhi | Narendra Modi | Parliament Session 5 часов назад
    ಸಂಕಷ್ಟದಲ್ಲಿ ಸೋನಿಯಾ!ಸಂಸತ್‌ನಲ್ಲಿ ಮರ್ಯಾದೆ ಹೋಯ್ತು| Sonia Gandhi | Narendra Modi | Parliament Session
    Опубликовано: 5 часов назад
  • ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, ಇಡೀ ವಿಶ್ವವೇ ಶಾಕ್‌, 39 ದೇಶಗಳಿಗೆ ಅಮೆರಿಕ ಬ್ಯಾನ್‌ | Vijay Karnataka 8 часов назад
    ಡೊನಾಲ್ಡ್ ಟ್ರಂಪ್‌ ಹೊಸ ಆದೇಶ‌, ಇಡೀ ವಿಶ್ವವೇ ಶಾಕ್‌, 39 ದೇಶಗಳಿಗೆ ಅಮೆರಿಕ ಬ್ಯಾನ್‌ | Vijay Karnataka
    Опубликовано: 8 часов назад
  • ಚುನಾವಣೆ ದಿಕ್ಕು ಬದಲಿಸುತ್ತಾ? |58 lakh names removed in SIR draft |  West Bengal Politics | Masth Magaa 16 часов назад
    ಚುನಾವಣೆ ದಿಕ್ಕು ಬದಲಿಸುತ್ತಾ? |58 lakh names removed in SIR draft | West Bengal Politics | Masth Magaa
    Опубликовано: 16 часов назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5