У нас вы можете посмотреть бесплатно ಪ್ರತಿದಿನ 400 ಜನರಿಗೆ ಊಟ | Janasnehi Charitable Trust | ನಿರ್ಗತಿಕರಿಗೆ ಆಶ್ರಯ | Janasnehi Yogesh или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾವಿರುವವರೆಗೂ ನೀವ್ಯಾರೂ ಅನಾಥರಲ್ಲ.ಜನಸ್ನೇಹಿ ನಿರಾಶ್ರಿತರ ಆಶ್ರಮ #282, ಸೊಂಡೆಕೊಪ್ಪ, ನೆಲಮಂಗಲ, ದಾಸನಪುರ ಹೋಬಳಿ, ಬೆಂಗಳೂರು . ಜನಸ್ನೇಹಿ ಯೋಗೇಶ್ ಎಂದು ಪ್ರಸಿಧ್ಧವಾಗಿರುವ, ಯೋಗೇಶ್ ಅವರು ಕಳೆದ ಸುಮಾರು ವರ್ಷಗಳಿಂದ, ನಿರ್ಗತಿಕರಿಗೆ, ಅನಾಥರಿಗೆ ಆಶಾಕಿರಣವಾಗಿ, ಜನಸ್ನೇಹಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 120 ಜನರಿಗೆ ಆಶ್ರಯದಾತರಾಗಿ ಸಾಕಿ ಸಲಹುತ್ತಿದ್ದಾರೆ. ದೇವರು ಅವರಿಗೆ ಮತ್ತಷ್ಟು ಶಕ್ತಿ ಕೊಡಲಿ, ಸಂಸ್ಥೆಯು ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇವೆ. ದೇವರು ಅವರಿಗೆ ಶುಭ ಉಂಟು ಮಾಡಲಿ. ಸಂಸ್ಥೆಗೆ ಸಹಾಯ ಮಾಡುವ ಇಚ್ಚಿಸುವರು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಹಾಗೂ ವಿಳಾಸಕ್ಕೆ ಸಂಪರ್ಕಿಸಬಹುದು. ಹಾಗೂ ಅಧಿಕೃತ ರಶೀದಿಯನ್ನು ಪಡೆದು, ನಿರ್ಗತಿಕರಿಗೆ ಆಸರೆಯಾಗಬಹುದು. ಜನಸ್ನೇಹಿ ನಿರಾಶ್ರಿತರ ಆಶ್ರಮ #282, ಸೊಂಡೆಕೊಪ್ಪ, ನೆಲಮಂಗಲ, ದಾಸನಪುರ ಹೋಬಳಿ, ಬೆಂಗಳೂರು 90718 03476. Popularly known as Janasnehi Yogesh, Yogesh has been giving hope to the needy, orphans and fostering around 120 people through the Janasnehi Charitable Trust for the past few years. May God give them more strength and hope that the organization will grow to new heights. God bless them. kannadafoodfactory#kannadafoodreview #kannadafoodvlog#kannadafoodlovers#streetfood#trendingfoods#Indianfoods#indianfoodlovers #kannadigafoods#karanatakaFoods#Highpublicdemandfoods#publicdemands#bestnonveghotel#villagecooking Place - Janasnehi Ashram #282, Sondekoppa, Nelamangala, Dasanpur Hobali, Bangalore 90718 03476. Googale location on Maps: https://goo.gl/maps/45dZD6nxrdjkXFkN7 ************************************************ Instgram / kannada_food_factory https://www.facebook.com/profile.php?... ಎಲ್ಲರಿಗೂ ನಮಸ್ಕಾರ ,ನಾನು ನಿಮ್ಮ ಪ್ರೀತಿಯ ಚೇತನ , ನಮ್ಮ ಕರ್ನಾಟಕದ, ಹಾಗೂ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ. ನಿಮ್ಮ ಪ್ರೀತಿ ಆಶೀರ್ವಾದ, ಸಹಕಾರ ನಮಗೆ ತುಂಬಾ ಮುಖ್ಯ. ಪ್ರೋತ್ಸಾಹಿಸಿ.ಆಶೀರ್ವದಿಸಿ. Hello everyone, I am your Chethan.Your love, Blessings and Cooperation are very Important in the Effort To Open Up the diverse Food Culture of Karnataka and India in front of you. Encourage and bless us. In Association with - MMC Monishka Media Connections - Digital Partner [email protected] [email protected]