У нас вы можете посмотреть бесплатно Take Pledge to Make Bangalore the Cleanest City of India или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸ್ವಚ್ಛತಾ ಪ್ರತಿಜ್ಞೆ ಭಾರತದ ಸತ್ಪ್ರಜೆಯಾದ ನಾನು, ನಮ್ಮ ಬೆಂಗಳೂರನ್ನು.. ಸ್ವಚ್ಛ, ಹಸಿರು ಬೆಂಗಳೂರನ್ನಾಗಿ ಮಾಡಲು ಸದಾ ಶ್ರಮಿಸುತ್ತೇನೆ . ಎಲ್ಲೆಂದರಲ್ಲಿ ಕಸ ಎಸೆಯೋದಿಲ್ಲ.. ಎಲ್ಲೆಂದರಲ್ಲಿ ಉಗುಳೋದಿಲ್ಲ.. ಹಸಿ ಕಸ, ಒಣ ಕಸ ವಿಂಗಡಿಸಿ ಕೊಡ್ತೀವಿ.. ಪೌರ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಡ್ತೀವಿ.. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುತ್ತೀವಿ. ಜವಾಬ್ದಾರಿಯುತ ನಾಗರೀಕರಾಗಿ.. ಈ ಗಾಂಧಿ ಜಯಂತಿಯಂದು, ನಮ್ಮ ಬೆಂಗಳೂರನ್ನು.. ಸ್ವಚ್ಛ ಬೆಂಗಳೂರನ್ನಾಗಿ ಮಾಡಲು ಪಣತೊಡುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡೋಣ. https://cleanblr.bbmp.gov.in/pledge.php We request all citizens to take the pledge https://cleanblr.bbmp.gov.in/eng/pled... to make Bengaluru a clean and green city. For more information please visit https://cleanblr.bbmp.gov.in/ #bbmp #bbmpcares #gandhijayanti #dkshivakumar #bbmpadministrator #bbmpcommissioner #cleanBlr