У нас вы можете посмотреть бесплатно RGHCL ಕಟ್ಟಿಗೆನಹಳ್ಳಿ 1BHK ಪ್ರಾಜೆಕ್ಟ್ ಪೂರ್ಣ ಟೂರ್! | 300 sq.Ft. ಫ್ಲ್ಯಾಟ್ ಒಳನೋಟ | 80 ಯೂನಿಟ್ಗಳು ಪೂರ್ಣ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
RGHCL ಕಟ್ಟಿಗೆನಹಳ್ಳಿ 1BHK ಪ್ರಾಜೆಕ್ಟ್ - ಪೂರ್ಣ ಮಾಹಿತಿ! ಈ ಎಪಿಸೋಡ್‌ನಲ್ಲಿ ನಾವು RGHCL ನ ಹೊಸ ಕಟ್ಟಿಗೆನಹಳ್ಳಿ 1BHK ಪ್ರಾಜೆಕ್ಟ್‌ನ ಪೂರ್ಣ ಟೂರ್‌ನೀಡಿದ್ದೇವೆ. ಇಲ್ಲಿಯವರೆಗೆ 80 ಯೂನಿಟ್‌ಗಳು ಪೂರ್ಣಗೊಂಡಿದ್ದು, ಕೆಲಸ ಇನ್ನೂ ಪ್ರಗತಿಯಲ್ಲಿದೆ. 🏠 ಪ್ರಾಜೆಕ್ಟ್ ಹೈಲೈಟ್ಸ್: ಪ್ರತಿ 1BHK ಫ್ಲ್ಯಾಟ್ 300 sq.ft. ವಿಸ್ತೀರ್ಣ ಉತ್ತಮ ವಾತಾಯನ ಮತ್ತು ಬೆಳಕಿನ ವ್ಯವಸ್ಥೆ ಮುಖ್ಯ ರಸ್ತೆಗೆ ಅತಿ ಸಮೀಪ ಎಲ್ಲಾ ಮೂಲಭೂತ ಸೌಲಭ್ಯಗಳು 📅 ಮುಂದಿನ ಎಪಿಸೋಡ್‌ಗಳಲ್ಲಿ: ಬಯ್ಯಪ್ಪನಹಳ್ಳಿ, ಕ್ಯಾಲಸನಹಳ್ಳಿ, ಚಿಕ್ಕಲೇಟಿ ಮತ್ತು ಹೊರಮವು ಪ್ರಾಜೆಕ್ಟ್‌ಗಳ ಬಗ್ಗೆ ವಿಶೇಷ ಮಾಹಿತಿ. 👍 ದಯವಿಟ್ಟು ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ, ಬೆಲ್‌ಐಕಾನ್ ಒತ್ತಿ ಮತ್ತು ಈ ವೀಡಿಯೊವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ! #RGHCL #Kattigenahalli #1BHK #AffordableHousing #BangaloreHousing #1BHKFlatTour #sitetour -------------------------------------------------------------------- For Business Inquiries / Collaboration: [email protected] -------------------------------------------------------------------- Disclaimer: This video is based on my personal visit and research. The completion timeline and details are my personal estimates and opinions. For official information, please contact the concerned authorities.