У нас вы можете посмотреть бесплатно ಋಷಿಮನಿಗಳ ತಪೋವನ, ಕುಬ್ಜಾನದಿಯ ದಡದಲ್ಲಿ ನೆಲೆ ನಿಂತ ದೇವಿ,ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕ ರಾಜ್ಯದ,ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ,ಕಮಲಶಿಲೆ ಎನ್ನುವಲ್ಲಿ ನೆಲೆಯಾಗಿ ನಿಂತ ತಾಯಿಯೇ, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ, " ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ" "ಶ್ರೀ ಕ್ಷೇತ್ರ ಕಮಲಶಿಲೆ ". ಕುಬ್ಜ ನದಿಯ ದಡದಲ್ಲಿ ಈ ಸುಂದರವಾದ ದೇವಸ್ಥಾನ ಇದ್ದು, ಕುಬ್ಜಾನದಿ ಇಲ್ಲಿ ಹರಿಯಲು ಕೂಡ ಕಾರಣಗಳಿದೆ.ರಾಕ್ಷಸರ ಸಂಹಾರಕ್ಕೋಸ್ಕರವಾಗಿ ಅವತಾರ ತಾಳಿ,ಈ ಕ್ಷೇತ್ರದಲ್ಲಿ ನೆಲೆಯಾಗಿ ನಿಂತಳು ಎನ್ನುವುದು ಇಲ್ಲಿಯ ಇತಿಹಾಸವಾಗಿದೆ.ಶರನ್ನವರಾತ್ರಿಯು ವಿಜ್ರಂಬಣೆಯಿಂದ ನಡೆಯುತ್ತಿದ್ದು, ನಿತ್ಯವೂ ಅನ್ನದಾನ ಸೇವಾದಿಗಳು, ಯಕ್ಷಗಾನ ಸೇವೆ,ಹರಿವಾಣ ನೖವೇದ್ಯಾ ಮುಂತಾದ ಸೇವೆಗಳು ನಡೆಯುತ್ತಿದೆ. ಮೃಷ್ಟಾನ್ನ ಭೋಜನವು ಇಲ್ಲಿಯ ಮುಖ್ಯವಾದ ಆಕರ್ಷಣೆಯಾಗಿದೆ.ಸ್ವತಹ ಧರ್ಮದರ್ಶಿಗಳೇ ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದು,ಭಕ್ತಾದಿಗಳಿಗೆ ಕಿಂಚಿತ್ತು ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.ವಾರ್ಷಿಕವಾಗಿ ರಥೋತ್ಸವವು ವಿಜ್ರಂಭಣೆಯಿಂದ ನಡೆಯುತ್ತಿದ್ದು, ಉತ್ಸವಾದಿಗಳು ಕೂಡ ನಡೆಯುತ್ತದೆ. ಕ್ಷೀರಾಭಿಷೇಕವು ಮುಖ್ಯವಾದ ಸೇವೆಯಾಗಿದ್ದು ದನ ಕರುಗಳನ್ನ ದೇವಸ್ಥಾನಕ್ಕೆ ಬಿಡುವ ಸಂಪ್ರದಾಯವು ಕೂಡ ಇಲ್ಲಿದೆ. Location: https://maps.app.goo.gl/HRQ9y7a2R36eA... Address: Shri Durgaparamweshwari temple, Kamalashile PW66+Q6M, 576229 Contact No: 95915 60809 #templesofkarnataka #kamalashile #kubja #kamalashiletemple #kundapura #kundapuratemple #templevlog #historicaltemples #famoustemples #durgaparameshwari #hindutemple #historical #voiceofhmbhat #annadhanam