У нас вы можете посмотреть бесплатно ಮುಟ್ಟು ನಿಲ್ಲುವ ಸಮಯದ ಸಂಘರ್ಷವನ್ನು ಎದುರಿಸುವುದು ಹೇಗೆ..!? | MENOPAUSE AND ITS MANAGEMENT или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#motivationalspeech #motivacional #motivational #motivationalvideo #motivationalquotes #motivationalstatus #motivacion #motivation #mindset #mindfulness #mindsetmatters #mindsetshift #mind #food #foodies #foodlover #foodie #foodblogger #foodvlog #foodshorts #foodphotography #diet #yoga #yogalife #yogapractice #meditation #meditationmusic #media #medical #music #musicvideo #india #indian #indianyoutuber #youtubeshorts #youtubeshort #youtubeindia #youtubers #youtube #youtuber #youtubevideo #youtubechannel #youtubevideos #luxury #lunch #dinner #breakfast #baking #cooking #cook #cookingchannel #cookingvideo #covid19 #covid #cute #beauty #beautiful #beautytips #breaking #breakup #breastcancer #chicken #challenge #channel #sports #sport #sportsnews #news #song #singer #songs #songlyrics #weightloss #weightlossjourney #weight #weightlifting #weightlosstips #weightlossmotivation #bones #body #bodybuilding #bollywood #exercise #exercisemotivation #exerciseroutine #mudra #juice #fruit #fruits #fruitcutting #vegetables #veggies #vegan #soyabean #chickpeas #flaxseed #cashue #peanut #seseme #pranayama #guru #teacher #chemistry #acidity #acid #pain #pink #support #group #supportme #meditation #meditationmusic #medical #streetfood #stress #stitch #tension #weak #genetics #auto #socialmedia #automobile #social #society #life #lifestyle #lifelessons #lifeisbutadream #lifehacks #lifequotes #natural #nature #naturelovers #naturephotography #naturesounds #name #facts #fashion #family #familytime #familia #women #womenshealth #womenempowerment #woman #womanpower #workout #world #wow #worship #work #women #worldnews ===================================== Menopause is the natural part of aging and it marks the end of your reproductive years. ಮಹಿಳೆಯ ಜೀವನದ ಪ್ರಮುಖ ಮೂರು ಘಟ್ಟಗಳಲ್ಲಿ ಮುಟ್ಟು ನಿಲ್ಲುವಿಕೆ ಅನ್ನೋದು ಅತ್ಯಂತ ದುಃಖದಾಯಕ ಹಾಗೂ ಕಷ್ಟದಾಯಕವಾದ ಬದಲಾವಣೆ. ಯಾವಾಗ ಮಹಿಳೆಯರಲ್ಲಿ ಸತತವಾಗಿ 12 ತಿಂಗಳುಗಳು ಮುಟ್ಟು ಆಗೋದಿಲ್ವೋ ಅದನ್ನೇ ಋತುಬಂಧ / ಮುಟ್ಟು ನಿಲ್ಲುವಿಕೆ ಅಂತ ಹೇಳ್ತಿವಿ. ಸರಿಸುಮಾರು 50-55 ವರ್ಷಗಳಲ್ಲಿ ಈ ಋತುಬಂಧ ಆಗುತ್ತದೆ. ಮುಟ್ಟು ನಿಲ್ಲುವಿಕೆಯಲ್ಲಿ 3 ಹಂತಗಳಿವೆ. 1) ಪೆರಿ ಮೆನೋಪಾಸ್ ( ಹತ್ತು ವರ್ಷ ಮುಂಚಿತವಾಗಿ ) 2) ಮೆನೋಪಾಸ್ 3) ಪೋಸ್ಟ್ ಮೆನೋಪಾಸ್ ( ಜೀವನ ಪೂರ್ತಿ ) ಪೋಸ್ಟ್ ಮೆನೋಪಾಸ್ ನಲ್ಲಿ ಇರುವ ಮಹಿಳೆಯರಲ್ಲಿ ಅಷ್ಟಿಯೋ ಪೊರೋಸಿಸ್ / ಮೆತು ಮೂಳೆ ರೋಗ ಹಾಗೂ ಹೃದಯ ಖಾಯಿಲೆಗಳ ಸಂಭವ ಹೆಚ್ಚಾಗಿರುತ್ತದೆ ಇಸ್ಟ್ರೋಜೆನ್ ಕೊರತೆಯಿಂದಾಗಿ. ಲಕ್ಷಣಗಳು ---------------- ಋತುಚಕ್ರದಲ್ಲಿ ವ್ಯತ್ಯಾಸ ಮುಖ ಬಿಸಿಯಾಗುವುದು ರಾತ್ರಿ ಬೆವರುವುದು ಯೋನಿ ಒಣಗುವುದು ನಿದ್ರಾಹೀನತೆ , ಒಣ ಚರ್ಮ , ತಲೆನೋವು ಕಿರಿಕಿರಿ, ಮಾನಸಿಕ ದ್ವಂದ್ವ , ಖಿನ್ನತೆ ಸ್ಥನ ನೋವು , ಗಂಟುನೋವು , ತೂಕ ಹೆಚ್ಚಳ ಕೂದಲು ಉದುರುವಿಕೆ ಜ್ಞಾಪಕ ಶಕ್ತಿ ಕೊರತೆ ಪರಿಹಾರ -------------- 1) ಆಹಾರದಲ್ಲಿ ಬದಲಾವಣೆ : ಫಟೋ ಇಸ್ಟ್ರೋಜೆನ್ ಹೆಚ್ಚಿರುವ ಆಹಾರ ಪದಾರ್ಥಗಳಾದ ಸೋಯಾ , ಕೆಂಪುಕಡಲೇ , ರಾಜ್ಮಾ, ಅಗಸೆಬೀಜ , ಎಳ್ಳು , ನಟ್ಸ್ ಇತ್ಯಾದಿಗಳನ್ನು ಸೇವಿಸುವುದು 2) ನಿತ್ಯ ಯೋಗ / ವ್ಯಾಯಾಮದ ಅಭ್ಯಾಸ ಯೋನಿ ಮುದ್ರಾ ಪ್ರಾಣ ಮುದ್ರಾ ಓಂಕಾರ ಧ್ಯಾನ ದ ಅಭ್ಯಾಸ ಮುಖ್ಯ 3) ಸಪೋರ್ಟ್ ಗ್ರೂಪ್ ಗಳನ್ನು ಸೇರಿಕೊಳ್ಳುವುದು 4) ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಸಪ್ಲೈಮೆಂಟ್ ಗಳನ್ನು ತೆಗೆದುಕೊಂಡು ಮೂಳೆಗಳನ್ನು ಗಟ್ಟಿಗೊಳಿಸಿಕೊಳ್ಳುವುದು. ===================================== FOR CONSULTATION CONTACT DR CHAITRA PANDIT SAMANVITHA CHIKITSALAYA HONNAVARA PH : 8088235983 ===================================== ವಿಡಿಯೋವನ್ನು ಪೂರ್ತಿಯಾಗಿ ನೋಡಿದ್ದಕ್ಕಾಗಿ ಧನ್ಯವಾದಗಳು ☺️🙏🏻 ===================================== • ಪಿ ಸಿ ಓ ಡಿ ಸಮಸ್ಯೆ ನಿಮ್ಮನ್ನೂ ಕಾಡ್ತಾ ಇದ್ಯಾ..... • ಕೊಬ್ಬನ್ನು ಬೆಣ್ಣೆಯಂತೆ ಕರಗಿಸಲು ಸಕ್ಕತ್ ಸುಲಭ ಉ... • ಹೈ ಶುಗರ್ ಕಮ್ಮಿ ಮಾಡೋಕೆ ಈ ಉಪಾಯ ಮಾಡಿ | REVERS... • ಥೈರಾಯಿಡ್ ಸಮಸ್ಯೆ ಇದ್ದೋರು ಯಾವ ಆಹಾರ ಸೇವಿಸಬಾರದ... • ಫ್ಯಾಟಿ ಲಿವರ್ ನಿಮ್ಮನ್ನೂ ಕಾಡಿದೆಯೇ..? | REDUC... • ಯೂರಿಕ್ ಆಸಿಡ್ ಕಡಿಮೆ ಮಾಡಲು ಏನು ಮಾಡಬೇಕು?? | H... • ಬಂಗು ನಿವಾರಣೆಗೆ ಸುಲಭ ಪರಿಹಾರ | PIGMENTATION ... • ಹೊಟ್ಟೆ ಬೊಜ್ಜು ಕರಗಿಸಬೇಕು ಅಂದ್ರೇ ಹೀಗೆ ಮಾಡಿ..... • ಬಂಗು / ಕಪ್ಪುಕಲೆ ನಿವಾರಣೆಗೆ ಮನೆಮದ್ದು | HOME ...