У нас вы можете посмотреть бесплатно ಡಿಸೆಂಬರ್ 6ಕ್ಕೆ 32 ಕಾರು ಸ್ಫೋ*ಟ! ವೈದ್ಯರ ಉಗ್ರ ಜಾಲ ಭೇದಿಸಿದ ಡಾಕ್ಟರ್ ಸಿಂಗಂ! | Dr. Sundeep Chakravarthy IPS или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಸ್ಫೋ*ಟ ಕೇವಲ ಟ್ರೇಲರ್ ಮಾತ್ರ! ಉಗ್ರರ ಅಸಲಿ ಟಾರ್ಗೆಟ್ ಇದ್ದಿದ್ದು ಡಿಸೆಂಬರ್ 6 ಕ್ಕೆ. ಬಾಬರಿ ಮಸೀದಿ ಧ್ವಂಸದ ದಿನದಂದು ದೇಶದ 4 ಕಡೆ 32 ಕಾರುಗಳನ್ನು ಸ್ಫೋ*ಟಿಸಲು ವೈದ್ಯರ ಉಗ್ರ ಪಡೆಯೊಂದು ಸಜ್ಜಾಗಿತ್ತು. ಆದರೆ ಈ ಮಹಾ ದುರಂತವನ್ನು ತಪ್ಪಿಸಿದ್ದು ನಮ್ಮ ಐಪಿಎಸ್ ಅಧಿಕಾರಿ ಡಾ. ಜಿ.ವಿ. ಸುಂದೀಪ್ ಚಕ್ರವರ್ತಿ. ಒಂದು ಚಿಕ್ಕ ಪೋಸ್ಟರ್‌ನ ಜಾಡು ಹಿಡಿದು, ವೈದ್ಯರೇ ತುಂಬಿದ್ದ ಈ 'ವೈಟ್ ಕಾಲರ್' ಉಗ್ರ ಜಾಲವನ್ನು ಭೇದಿಸಿದ ರೋಚಕ ಕಥೆ ಇಲ್ಲಿದೆ. Topics Covered: 🔹ದೆಹಲಿ ಕೆಂಪು ಕೋಟೆ ಸ್ಫೋ*ಟದ ಹಿಂದಿನ ಸತ್ಯ. 🔹ಡಿಸೆಂಬರ್ 6 ರ 32 ಕಾರುಗಳ ಸ್ಫೋ*ಟದ ಪ್ಲಾನ್. 🔹ಯಾರು ಈ ಡಾ. ಸುಂದೀಪ್ ಚಕ್ರವರ್ತಿ? 🔹ವೈದ್ಯರೇ ಉಗ್ರರಾದ 'ಡಾಕ್ಟರ್ ಮಾಡ್ಯೂಲ್' ಕಥೆ. #DelhiBlast #RedFortBlast #DrSundeepChakravarthy #Terrorists #JaishEMuhammad #IndianPolice #Terrorism #TerrorNetwork #KarnatakaMatters #DoctorCop #TerrorModule #December6 #RealHero #IPS ▬▬▬▬ ▬▬▬▬ ▬▬▬▬ ▬▬▬▬ ▬▬▬▬ The Red Fort bl@st on November 10 was just a trailer. The terrorists had a massive plan for December 6th (Babri Masjid demolition anniversary) to detonate 32 cars across 4 cities! This 'Doctor Module' of terrorists was intercepted by 'Doctor Cop' SSP Dr. GV Sundeep Chakravarthy. Watch this video to know how a single poster in Kashmir led to the exposure of a massive white-collar terror network involving medical professionals. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @karnatakamatters ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Karnataka Matters FACEBOOK ► / karnatakamatters INSTAGRAM ► / karnatakamatters TWITTER ► https://x.com/KarnatakaM83500 ▬▬▬▬ ▬▬▬▬ ▬▬▬▬ ▬▬▬▬ ▬▬▬▬ Karnataka Matters – Stories, facts, and voices in your language. From breaking news to deep insights, from useful information to engaging content — everything that matters to Karnataka and its people. Subscribe now for content that informs, involves, and empowers ಕರ್ನಾಟಕ ಮತ್ತು ಜಗತ್ತಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಕುರಿತು ನಿಖರವಾದ ವರದಿಗಳು, ಆಳವಾದ ವಿಶ್ಲೇಷಣೆ ಮತ್ತು ಉಪಯುಕ್ತ ಮಾಹಿತಿಗಾಗಿ ಮೀಸಲಾದ ಚಾನೆಲ್ - ಕರ್ನಾಟಕ ಮ್ಯಾಟರ್ಸ್. ಕ್ರೀಡೆಯಿಂದ ಉದ್ಯಮದವರೆಗಿನ ವಿಭಿನ್ನ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ನಮ್ಮನ್ನು ಫಾಲೋ ಮಾಡಿ. ಸಬ್‌ಸ್ಕ್ರೈಬ್ ಆಗಿ. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | and Share